Saturday, January 17, 2009

ಹೆಂಗಸರ bra, ಗಂಡಸರ ಆಯ್ಕೆ

ನೀವು ನಿಮ್ಮ girlfriend ಅಥವ ನಿಮ್ಮ ಹೆಂಡತಿಯನ್ನು ಯಾವ braನಲ್ಲಿ ನೋಡಲು ಇಷ್ಟ ಪಡ್ತೀರಾ?

ನಾನು ನನ್ನ ಗಂಡನಿಗೆ ಒಂದು ಸಲ ಇದೇ ಪ್ರಶ್ನೆಯನ್ನು ಕೇಳಿದೆ.

ಅವರು ಹೇಳಿದ್ದು, "ಕಳಚಿಹಾಕಲು ಸುಲಭವಿರುವಂಥದ್ದು.. ಕಪ್ಪು ಬಣ್ಣದ್ದು.. ನೋಡಲು lingerie ತರಹ, ಅಂದರೆ ಆಕರ್ಷಕವಾದ ಹೆಂಗಸರ ಒಳಡುಪಿನ ತರಹ ಇರುವಂಥದ್ದು" ಎಂದು. ನನಗ್ಯಾಕೋ ಆ ಉತ್ತರ ಅಷ್ಟು ತೃಪ್ತಿ ತರಲಿಲ್ಲ. ತುಂಬಾ ಹೊತ್ತು ಯೋಚಿಸಿ ಕೊನೆಗೆ ಒಂದು ಯೋಜನೆ ನಿರೂಪಿಸಿದೆ. ಪ್ರಮುಖ lingerie brand ಒಂದರ shopping catalogueನ್ನು ಸಿದ್ಧಪಡಿಸಿ ತಂದು ನನ್ನ ಗಂಡನ ಕೈಗೆ ಕೊಟ್ಟೆ. ಅದರಲ್ಲಿ ನಾನಾ ತರಹದ braಗಳ ಚಿತ್ರಗಳ ಜೊತೆಗೆ ವಿವರಣೆಯಿತ್ತು. ಒಂದು ಭಾನುವಾರ ಇಬ್ಬರೂ ಸೇರಿ shoppingಗೆ ಹೋದೆವು. Catalogueನಿಂದ ನಿಮಗೆ ಯಾವ್ಯಾವುದು ಇಷ್ಟವೋ ಅದನ್ನೆಲ್ಲ ನೋಡಿ ಆರಿಸಿಕೊಳ್ಳಿ ಅಂತ ಗಂಡನಿಗೆ ಹೇಳಿದೆ. ಸುಮಾರು ಒಂದು ಗಂಟೆಯ ಸುದೀರ್ಘ bra ಪರೀಕ್ಷೆಯಲ್ಲಿ ಕೆಲವೊಂದು braಗಳನ್ನು ನಾನು trial roomನಲ್ಲಿ ನನ್ನ ಗಂಡನೆದುರು ಧರಿಸಿ ತೋರಿಸಿದೆ. ಅಷ್ಟಾದ ಮೇಲೆ ನನ್ನ ಗಂಡ ಇಷ್ಟ ಪಟ್ಟಿದ್ದು ಕೇವಲ ಮೂರು ತರಹದ braಗಳನ್ನು:

1] Strapless bra

ನನ್ನ ಗಂಡನ ಈ ಆಯ್ಕೆ ನನಗೆ ನಿಜಕ್ಕೂ ಅಚ್ಚರಿ ಮೂಡಿಸಿತು. ಹೆಂಗಸರು ಕೆಲವು ನಿರ್ದಿಷ್ಟ ಉಡುಪುಗಳನ್ನು, ಉದಾಹರಣೆಗೆ tube topsಗಳನ್ನು ತೊಡುವಾಗ ಅನುಕೂಲಕ್ಕಾಗಿ strapless braಗಳನ್ನು ಬಳಸುವುದುಂಟು. Strapಗಳು ಇಲ್ಲವೆಂಬುದನ್ನು ಬಿಟ್ಟರೆ ಈ braಗಳಿಗೆ ಅಂಥ ವಿಶೇಷತೆಯೇನೂ ಇಲ್ಲ.

ಆದರೆ strapless bra ನೋಡಲು ತುಂಬಾ sexyಯಾಗಿರುತ್ತೆಂಬುದು ನನ್ನ ಗಂಡನ ಅಭಿಪ್ರಾಯ. Strapಗಳ ಗೊಂದಲವಿಲ್ಲದ ಅದರ ಸರಳತೆ, ಹೆಗಲನ್ನು ಬರಿದಾಗಿಸಿ ಸ್ತನಗಳನ್ನು ಮಾತ್ರ ಮರೆಮಾಚುವ ಅದರ ವೈಖರಿ ನೋಡಿದರೆ ಆಸೆ ಮೂಡಿಸುತ್ತಂತೆ. ಎಲ್ಲಕ್ಕೂ ಮುಖ್ಯವಾಗಿ ಅದನ್ನು ಕಳಚಿಹಾಕುವುದು ತುಂಬಾ ಸುಲಭವಂತೆ!

2] Lace bra

Lace bra ನೋಡಲು ತುಂಬಾ ಸುಂದರ. ಇದನ್ನು ಬರೀ ಗಂಡಸರಷ್ಟೇ ಅಲ್ಲ, ಹೆಂಗಸರೂ ಇಷ್ಟ ಪಡ್ತಾರೆ. ತುಂಬಾ popular bra ಎನ್ನಲು ಅಡ್ಡಿಯಿಲ್ಲ. ನನ್ನ ಅಲಮಾರನ್ನು ಕಿತ್ತಾಡಿದರೆ lace braಗಳ ರಾಶಿಯೇ ಸಿಕ್ಕೀತು. Because that's my favourite!

3] Push-up bra

ಇದಂತೂ ವಿವಾದವಿಲ್ಲದೇ ಎಲ್ಲರಿಗೂ ಇಷ್ಟವಾಗುವ bra. ಸ್ತನಗಳನ್ನು ಮೇಲಕ್ಕೆತ್ತಿ ಅವುಗಳನ್ನು ಆಕರ್ಷಕವಾಗಿಸಬಲ್ಲದು push-up bra. ಶಸ್ತ್ರ ಚಿಕಿತ್ಸೆಯಿಲ್ಲದೇ ಸ್ತನಗಳನ್ನು ಸುಂದರವಾಗಿ ಕಾಣಿಸುವಂತೆ ಮಾಡಬಯಸುವ ಹೆಂಗಸರೆಲ್ಲ push-up bra ತೊಡುತ್ತಾರೆ. ಚಿಕ್ಕ ಸ್ತನಗಳಿದ್ದವರೂ ಸಹ push-up bra ತೊಟ್ಟು ಎದೆಯ ಕಣಿವೆಯನ್ನು (cleavage) ತೋರಿಸಿಕೊಳ್ಳುವುದು ಸಾಮಾನ್ಯ.

ಗಂಡಸರನ್ನು ಸುಲಭವಾಗಿ ಆಕರ್ಷಿಸಬಯಸುವ ಹೆಂಗಸರೆಲ್ಲಾ ಈ ಮೂರು ತರಹದ braಗಳಲ್ಲಿ ಒಂದನ್ನು ತೊಟ್ಟರೆ ಸಾಕು ಎಂಬುದು ನನ್ನ ಗಂಡನ ನಂಬಿಕೆ. ಇವು ಗಂಡಸರ ಅಪೇಕ್ಷೆಯನ್ನು ಹೆಚ್ಚಿಸುತ್ತವಂತೆ. Hmm.. I know that perfectly well.

ನನ್ನ ಗಂಡನಿಗೆ ಉಳಿದ ಯಾವ braಗಳೂ ಇಷ್ಟವಾದಂತೆ ಕಾಣಲಿಲ್ಲ. Multiple hooks, buttons, straps.. ಅದೆಲ್ಲ ಸಿಕ್ಕಾಪಟ್ಟೆ ಗೊಂದಲವಂತೆ. ಇನ್ನು ನಮ್ಮ ದೇಶೀ ಶೈಲಿಯ ದಪ್ಪ cotton braಗಳಂತೂ ಸಾಮಾನ್ಯವಾಗಿ ಯಾವ ಗಂಡಸರಿಗೂ ಇಷ್ಟವಾಗುವುದಿಲ್ಲ. ಆದರೆ ಇವು ಸ್ವಲ್ಪ ಆರಾಮದಾಯಕ ಎನ್ನುವ ಕಾರಣಕ್ಕಾಗಿ ಹೆಂಗಸರು ಅವನ್ನು ಧರಿಸುವುದನ್ನು ಬಿಡುವುದಿಲ್ಲ.

ಹೆಣ್ಣು ತನ್ನ ಗಂಡನೆದುರು ಆಕರ್ಷಕವಾಗಿ ಕಾಣಬೇಕಿದ್ದರೆ ತಾನು ಧರಿಸುವ ಒಳ‌ಉಡುಪಿನ ಸೌಂದರ್ಯವನ್ನು ಕಡೆಗಣಿಸುವಂತಿಲ್ಲ.

ಏನಂತೀರಿ?

9 comments:

skhalana said...

very informative !

Anonymous said...

neevu heliddu sari kanri. yeh andar ki baat hai

ಸಂದೀಪ್ ಕಾಮತ್ said...

ಪಾಪ ಹುಡುಗಿಯರಿಗೇ ತಮಗೆ ಯಾವ ಬ್ರಾ ಸೂಕ್ತ ಅನ್ನೋದು ನೋಡೋದಿಕ್ಕೆ ನಾಚಿಕೆ .ಇನ್ನು ಹುಡುಗರೆಲ್ಲಿಂದ ನೋಡೋದು!

rajkar said...

ಅಬ್ಬ ಎಷ್ಟು ಬಗೆಯ ಬ್ರಾಗಳು ಚೊಸ್ ಮಾಡುವುದು ಭಾರಿ ಕಷ್ಟ.

Ramesh said...

ನನ್ನ ಹೆಂಡತಿಯನ್ನು lace ಮತ್ತು strapless bra ಗಳಲ್ಲಿ ನೋಡಲು ಇಷ್ಟ ಪಡುತ್ತೇನೆ.

tunta said...

strapless bra andre istha
shivamla

Anonymous said...

tumbha chennagide,haage nanage hennu makkala sukhada ale hora hommisuva sharirada angagala bagge tiliyuvadu aase adondu aase ederusittira.

adara bagge ondu topic bareyiri.
omkar patil

Anonymous said...

Nanu halliyinda bandavalu. nange e bra, panty vishaya ashtu sariyagi gottilla. Nanu tumba tellagiddene. addarinda entaha bra tottare oleyyadu? Yava bra sannagiruvavarige opputtadendu dayamadi tilisi odi.

Anonymous said...

super

Post a Comment