ಸ್ತ್ರೀಯರ ಸಮೀಕ್ಷೆ
ವಯಸ್ಸು: 30
1] ನೀವು ನಿಮ್ಮ ಯೋನಿಯನ್ನು ಅದು ಇದ್ದ ಹಾಗೆ ಇಷ್ಟ ಪಡುತ್ತೀರಿಯೇ? ನಿಮ್ಮ ಯೋನಿಯ ಬಗ್ಗೆ ನಿಮಗೆ ಯಾವುದು ಇಷ್ಟ ಯಾವುದು ಇಲ್ಲ?
ಚಿನ್ನಾಗಿಯೇ ಇದೆ ಅನ್ನಬಹುದು. ಆದರೆ ಸ್ವಲ್ಪ ನೀಟಾಗಿರಬೇಕಿತ್ತೇನೋ. ನನ್ನ ಚಿಕ್ಕ ಗುಲಾಬಿ ಬಣ್ಣದ ಭಗಾಂಕುರ ನೋಡಲು ಸುಂದರವಾಗಿದೆ. ನನ್ನ ಒಳದುಟಿಗಳು ಸಮಾನಾಂತರವಾಗಿ ನೋಡಲು ಚೆಂದಾಗಿವೆ. ಆದರೆ ಅವು ನನ್ನ ಹೊರದುಟಿಗಳಿಂದಾಚೆ ಚಾಚಿಕೊಂಡು ಸ್ವಲ್ಪ ಅಸ್ತವ್ಯಸ್ತವೆನಿಸುತ್ತವೆ. ಅವು ಹಾಗೆ ಹೊರಚಾಹಿಕೊಂಡಿರದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ನಾನು ನಿಯತವಾಗಿ wax ಮಾಡಿಕೊಳ್ಳುತ್ತೇನೆ. ಒಂದೊಂದು ಸಲ ಅಲ್ಲಿ ಕೂದಲು ಬೆಳೆಯದೇ ಇದ್ದರೆ ಎಷ್ಟು ಹಾಯಾಗಿರಬಹುದಿತ್ತು ಎನಿಸುತ್ತದೆ.
2] ನೀವು ಬೇರೆ ಸ್ತ್ರೀಯರ ಯೋನಿಯನ್ನು ಚಿತ್ರಗಳಲ್ಲಾಗಲೀ ನಿಜ ಜೀವನದಲ್ಲಾಗಲೀ ನೋಡಿದ್ದೀರಾ? ಎಲ್ಲಿ ನೋಡಿದ್ದೀರಿ? ಹೋಲಿಕೆ ಮಾಡಿನೋಡಿದ್ದರೆ ನಿಮಗೇನು ಅನಿಸಿತು?
ನಾನು porn magazineಗಳಲ್ಲಿ ಮತ್ತು internetನಲ್ಲಿ ನಗ್ನ ಹೆಣ್ಣುಗಳನ್ನು ನೋಡಿದ್ದೇನೆ. ಕೆಲವು websiteಗಳು ದೊಡ್ಡ ಒಳದುಟಿಗಳಿರುವ ಯೋನಿಯನ್ನು ಹೊಂದಿದ ನನ್ನಂತಹ ಹುಡುಗಿಯರನ್ನು ಮೆಚ್ಚಿಸಲೆಂದೇ ಇದ್ದಂತಿವೆ. ಅಲ್ಲಿ ನನಗಿಂತಲೂ ಹೆಚ್ಚು ದೊಡ್ಡ ಒಳದುಟಿಗಳ ಯೋನಿಗಳನ್ನು ನಾನು ನೋಡಿದ್ದೇನೆ. ಆದರೂ ನನಗೆ ನನ್ನ ಯೋನಿಯ ಬಗೆಗಿನ ಅಸಮಾಧಾನ ದೂರವಾಗಿಲ್ಲ. ಗಂಡಸರೆಲ್ಲ ಚಿಕ್ಕ ಮತ್ತು ನೀಟಾದ ಯೋನಿಗಳನ್ನೇ ಇಷ್ಟಪಡುತ್ತಾರೆಂದು ನನಗೆ ಗೊತ್ತು.
3] ನೀವು ಮೊದಲ ಸಲ ನಿಮ್ಮ ಯೋನಿಯನ್ನು ಸಂಪೂರ್ಣವಾಗಿ ಗಮನಿಸಿದ್ದು ಯಾವಾಗ? ಅದು ನೀವು ನಿರೀಕ್ಷಿಸಿದಂತೆ ಇತ್ತೇ?
ಸುಮಾರು 13ನೇ ವಯಸ್ಸಿನಲ್ಲಿ ನಾನು ಮೊದಲ ಬಾರಿ ನನ್ನ ಯೋನಿಯನ್ನು ಸರಿಯಾಗಿ ಗಮನಿಸಿದ್ದು ನೆನಪು. ನನ್ನ ಒಳದುಟಿಗಳು ಆಗಲೇ ಸ್ವಲ್ಪ ಹೊರಚಾಚಿಕೊಂಡಿದ್ದವು ಮತ್ತು ನಾನು ಅವುಗಳನ್ನು ಒಳಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದೆ. ಒಂದು ಸಲ ಅದನ್ನು ಗಮನಿಸಿದ ನನ್ನ ಗೆಳತಿ ನಗಲು ಶುರು ಮಾಡಿದಳು. ’ಅವು ಹೊರಗೆ ಚಾಚಿಕೊಂಡರೆ ನಿನಗೇನೇ ಕಷ್ಟ? ಹಾಗೆ ಅವು ಹೊರಗೆ ಚಾಚಿಕೊಂಡರೇ ಚೆಂದ. ಸುಮ್ಮನೇ ತಲೆಕೆಡಿಸಿಕೊಳ್ಳಬೇಡ..’ ಅಂತ ಬುದ್ಧಿ ಹೇಳಿದ್ದಳು. ಈಗ ನನಗೆ 30ರ ಹರೆಯ. ಎರಡು ವಾರಗಳಿಗೊಮ್ಮೆ wax ಮಾಡಿಕೊಳ್ಳುವಾಗ ಅದನ್ನು ನೋಡಿಕೊಳ್ಳುತ್ತೇನೆ.. ಅಷ್ಟೇ.
4] ನಿಮ್ಮ ಸಂಗಾತಿ ನಿಮ್ಮ ಯೋನಿಯನ್ನು ಮೆಚ್ಹಿಕೊಂಡರೆ? ಅದರ ಬಗ್ಗೆ ಅವರು ಅಂದಿದ್ದು ಏನು?
ನನ್ನ ಮೊದಲ boyfriend ನನ್ನ ಯೋನಿಯನ್ನು ನೋಡಿ it's so beautiful ಅಂದಿದ್ದ. ಎರಡನೆಯವನಿಗೆ ಅದು ಅಸಹ್ಯವೆನಿಸಿತ್ತು. ಮೂರನೆಯವ ಅದನ್ನು ನೋಡಿ ’ಇಷ್ಟು ದೊಡ್ಡ ಒಳದುಟಿಗಳನ್ನು ನಾನು ಇದುವರೆಗೂ ನೋಡಿಲ್ಲ’ ಎಂದಿದ್ದ. ನನಗೆ ಆ ಮಾತು ಕೇಳಿ ಸ್ವಲ್ಪ ಆಶ್ಚರ್ಯವಾಗಿತ್ತು. ಸುಮಾರು 70% ಹೆಂಗಸರ ಒಳದುಟಿಗಳು ಹೊರಚಾಚಿಕೊಂಡಿರುತ್ತವೆಂದು ನಾನು ಓದಿದ್ದೆ. ಅದರಲ್ಲೂ ನನ್ನದೇನೂ ಅಂಥ ದೊಡ್ಡ ವಿಷಯವಾಗಿರಲಿಲ್ಲ. porn ಚಿತ್ರಗಳನ್ನು ನೋಡಿ ಅಭ್ಯಾಸವಾಗಿರುವ ಗಂಡಸರಿಗೆ ಯೋನಿಯ ಒಳದುಟಿಗಳ ಬಗ್ಗೆ ಜಾಸ್ತಿ ನಿರೀಕ್ಷೆಯಿದ್ದಂತೆ ಕಾಣುತ್ತದೆ. ನನ್ನ ನಾಲ್ಕನೆಯ boyfriend ಮಾತ್ರ ನನ್ನ ಯೋನಿಯನ್ನು ಯಾವಾಗಲೂ ಪ್ರೀತಿಸುತ್ತಿದ್ದ, ಹೊಗಳುತ್ತಿದ್ದ.
5] ನೀವು ನಿಮ್ಮ ಮಗಳೊಂದಿಗೆ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಚರ್ಚಿಸುವಿರಾದರೆ ಅವಳು ತನ್ನ ಯೋನಿಯ ಬಗ್ಗೆ ಮುಖ್ಯವಾಗಿ ಏನನ್ನು ತಿಳಿದುಕೊಂಡಿರಬೇಕೆಂದು ಬಯಸುತ್ತೀರಿ?
ಯಾರು ಏನೇ ಹೇಳಲಿ, ಅನ್ನಲಿ.. ನೀನು ಮಾತ್ರ ನಿನ್ನ ಯೋನಿಯ ಬಗ್ಗೆ ಕೀಳುರಿಮೆ ಬೆಳೆಸಿಕೊಳ್ಳಬೇಡ.. ಅದು ನಿನ್ನ ಸ್ವತ್ತು ಮತ್ತು ಅದನ್ನು ನೀನು ನಿನ್ನ ಸುಖಕ್ಕಾಗಿ ಬಳಸಿಕೊಳ್ಳಬೇಕೇ ಹೊರತು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಲ್ಲ ಅಂತಲೇ ಹೇಳಬಯಸುವೆ.
6] ಈ ಸಮೀಕ್ಷೆಯಲ್ಲಿ ಭಾಗವಹಿಸಿದ ನಂತರ ನಿಮಗೆ ಹೇಗೆ ಅನಿಸುತ್ತಿದೆ?
ಈಗ ಯೋಚಿಸಿದರೆ ಹೀಗಾಗಿರಬಾರದಿತ್ತು ಎನಿಸುತ್ತದೆ. ನಾನು ಅಷ್ಟೊಂದು ಗಂಡಸರೊಡನೆ ಮಲಗಬೇಕಿರಲಿಲ್ಲ. ನನ್ನನ್ನು ಪ್ರೀತಿಸುವ ಒಬ್ಬ ಗಂಡಸು ನನಗೆ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನಿಸುತ್ತದೆ. ಯಾವ ಗಂಡಸು ತನ್ನ ಪ್ರೇಮಿಯ ಯೋನಿಯನ್ನು ಉಳಿದ ಹೆಣ್ಣುಗಳ ಯೋನಿಗಳಿಗೆ ಹೋಲಿಸದೇ ಅವಳೊಂದಿಗೆ ತೃಪ್ತನಾಗಿರುತ್ತಾನೋ ಅವನೇ ನಿಜವಾದ ಗಂಡಸು.
Sunday, January 11, 2009
Subscribe to:
Post Comments (Atom)
6 comments:
ಈ ಎಲ್ಲ ಸಮೀಕ್ಷೆಗಳನ್ನು ನಿವು ಒಬ್ಬರೆ ಬರೆದಿದ್ದಿರ ಅಥವ ಬೆರೆಯವರು ನಿಮಗೆ ಬರೆದು ಕಳುಹಿಸಿದರ. ಒಂದೊದು ಸಮೀಕ್ಷೆಗಳಲ್ಲಿ ಒಂದೊದು ತರಹದ ಉತ್ತರಗಳು ಇದ್ದಾವಲ್ಲ ಅದಕ್ಕೆ ಕೆಳಿದೆ.
ಒಬ್ಬಬ್ಬರಿಗೂ ತಮ್ಮದೇಯಾದ ಅಭಿಪ್ರಾಯಗಳು ಅನಿಸಿಕೆಗಳು ಇರುವುದು ಸಾಮಾನ್ಯ. ಸಮೀಕ್ಷೆ ಎಂದ ಮೇಲೆ ವಿಭಿನ್ನತೆ ಇದ್ದೇ ಇರುತ್ತದೆ. ಈ ಸಮೀಕ್ಷೆಯಲ್ಲಿ ಬೇರೆ ಬೇರೆ ಜನರು ಭಾಗವಹಿಸುತ್ತಾರೆ. ನೀವೂ ಭಾಗವಹಿಸಬಹುದು.
padmini sakattagide
sexiest discussion...
Naavu Bhagavahisalu Yenu maadabeku Thilisi
ನೈನಾ, ಭಾಗವಹಿಸುವುದು ಸುಲಭ. ಅಂಕಣದಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಿ ನನಗೊಂದು ಈಮೇಲ್ ಮಾಡಬಹುದು.
Post a Comment