ಲೇಖನ: ಪದ್ಮಿನಿ
ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಕಾಲುಗಳು ದುರ್ಬಲವಾದಂತೆ
ಶಬ್ದಗಳಿಗಾಗಿ ಹುಡುಕುತ್ತ
ಮಾತುಗಳೇ ಮರೆತು ಹೋದಂತೆ
ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ತೊಟ್ಟುಗಳು ನಿಮಿರಿ ನಿಂತಂತೆ
ನಾ ಮಿಲನಕ್ಕೆ ಸಿದ್ಧಳೆನ್ನಲು
ಸಾರಿ ಹೇಳುವ ಸಂಕೇತದಂತೆ
ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಮುಖದಮೇಲೊಂದು ನಗೆ ಮೂಡಿದಂತೆ
ನಾನು ಮೊದಲೋ ನೀನು ಮೊದಲೋ
ಬಟ್ಟೆ ಕಳಚಿ ನಗ್ನರಾಗುವ ಸ್ಪರ್ಧೆಯಿದ್ದಂತೆ
ಪ್ರತಿ ಬಾರಿ ನಿನ್ನ ನೋಡಿದಾಗ
ನಾ ಹನಿಹನಿಯಾಗಿ ದ್ರವಿಸಿದಂತೆ
ನಿನ್ನ ಮಿಲನಕ್ಕೆ ಹಾತೊರೆದು
ನಾನು ನನ್ನಲ್ಲಿಯೇ ಕರಗಿದಂತೆ
ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಮೊಲೆಗಳು ಉಬ್ಬಿಕೊಂಡಂತೆ
ನನ್ನನು ಅಪ್ಪಿ ಸೆಳೆದು ಭೋಗಿಸಲು
ನಿನಗೆ ನಿಮಂತ್ರಣವಿದ್ದಂತೆ
ಪ್ರತಿ ಬಾರಿ ನಿನ್ನ ನೋಡಿದಾಗ
ಹಿಂಜರಿಯುದೇ ನೀ ಬಳಿ ಬಂದಂತೆ
ನನ್ನ ಯೋನಿಯನ್ನೇ ನೋಡುತ್ತ
ನನ್ನನು ಆಕ್ರಮಿಸಲು ಹೋಂಚು ಹಾಕಿದಂತೆ
ಪ್ರತಿ ಬಾರಿ ನಿನ್ನ ನೋಡಿದಾಗ
ನನ್ನ ಆ ತುಂಡು ಬಟ್ಟೆ ಹಸಿಯಾದಂತೆ
ನೀ ನನ್ನನು ಹಿಂದಿನಿಂದ ಸೇರಿದಾಗ
ಸುಖದ ಅಲೆಗಳು ದೇಹದಲ್ಲೆಲ್ಲ ಹರಿದಂತೆ
ಪ್ರತಿ ಬಾರಿ ನಿನ್ನ ನೋಡಿದಾಗ
ನಾನು ಹುಚ್ಚುಚ್ಚಾಗಿ ನಕ್ಕಂತೆ
ನೀ ನನ್ನ ನಡುವನ್ನು ಬಳಸಿ ಕುಣಿದರೆ
ನಾ ನಿನ್ನ ತಾಳಕ್ಕೆ ಸೋತು ಸ್ಖಲಿಸಿದಂತೆ
ಪ್ರತಿ ಬಾರಿ ನಿನ್ನ ನೋಡಿದಾಗ...
Sunday, February 14, 2010
Subscribe to:
Post Comments (Atom)
5 comments:
ಕವನ ಯಾಕೋ ಹಿಡಿಸಲಿಲ್ಲಾ :(
-ಪ್ರಶಾಂತ್
Tumba udrekakaari shrungaara kaavya...bahala chennaagide... kathegalu munduvareyali... nimma baravanigegala nireeksheyalli...
-rasika
nodi medam, edurondu hindondu helo abhyasa nanagilla. directaagi heltini kavana parwaagilla adare bandanthaha padagale matte matte band saluvaagi swalpa nirasavaagi kanista ide irali munde idakkintha rasamayavaagi kavana mattu kathegalu moodi barali endu aashishuva nimma abhimaani
omkar patil
ಪ್ರತಿ ಬಾರಿ ನಿನ್ನ ನೋಡಿದಾಗ (ಪ್ರಣಯ ಪದ್ಮಿನಿ ಬ್ಲಾಗ್)
ನನ್ನಲ್ಲೇ ನಾ ಪುಳಕಗೊಂಡೆ..
ಆದರೆ ಈ ಕವನದಿಂದಲ್ಲ..
ನಿನ್ನ ಆ ಬರವಣಿಗೆ ನೋಡಿ..
ಕತೆಗಳು ಮುಂದುವರಿಯಲಿ..
very nice
Post a Comment