Saturday, February 6, 2010

ಬಸ್ಸಿನಾಗ ಸುರಿದಿತ್ತ ಜೇನ (ಕೊನೆಯ ಭಾಗ)

ಲೇಖನ: ಅನಂಗ


"ಕವಿ, ಜೇನ ಯಾವಾಗ ಸುರೀತಂತ ಹೇಳಲಾ..."

"ನೀವು ಮನೀಗೆ ಬಂದಾಗಿನಿಂದ."

"ಅಂದ್ರ ಮುಂಜಾನೆಯಿಂದ?"

"ಹೂಂ"

"ಮೊದಲs ಹೇಳಿದ್ರ ಅದನ್ನ ಅಲ್ಲೇ ಹೀರಿಬಿಡ್ತಿದ್ದೆ..."

"ಅದ್ಹೆಂಗ ಹೇಳ್ಲಿ?"

"ಯಾಕ? ನಿನಗೇನ ಹೇಳ್ಲಿಕ್ಕೆ ಹಾದಿ ಕಡಿಮಿ ಅವಯೇನ?"

"ಮನ್ಯಾಗ ಅಷ್ಟ ಮಂದಿ ಇದ್ರಲ್ಲಾ..."

"ಹೂಂ, ಇರ್ಲಿ. ನಾಲ್ಕ ದಿನಾ ನಂದ ನೆನಪ ಭಾಳ ಆತೇನ? ಫೋನ್ ಮಾಡಿದಾಗೆಲ್ಲಾ ನಿನ್ನ ಸುತ್ತ ಯಾರರೆ ಇರಾವ್ರು. ಹೆಚ್ಚು ಏನೂ ಕೇಳ್ಲಿಕ್ಕೇ ಆಗಿಲ್ಲ ಮಾರಾಯ್ತಿ."

ಅಕೀ ಏನೂ ಅನಲಿಲ್ಲ. ಯಾಕಂದ್ರ ಆಕಿ ತನ್ನ ತುಟೀನ ಹಲ್ಲಾಗ ಕಚ್ಚಿ ಹಿಡಿದಿದ್ಳು. ಯಾಕಂದ್ರ ನನ್ನ ಬಟ್ಟಗೋಳು ಅಕಿ ತಂತೀನ ಮೀಟಲಿಕ್ಕ ಹತ್ತಿದ್ವು. ಅಕಿ ತೊಡಿಗೋಳು ಒಮ್ಮೆ ಅಗಲ ಆದ್ರ ಒಮ್ಮೆ ನನ್ನ ಕೈಗೆ ಒತ್ತಿಕೊಂಡಗ ಮಾಡ್ತಿದ್ವು.

"ಅಲ್ಲಾ ಕವಿ, ನಾಲ್ಕೇ ದಿನದಾಗ ಇಷ್ಟೊಂದು ಬೆಳದಾದಲ್ಲಾ ನಿನ್ನ ಬೆಳಿ!"

"ಹೂಂ"

"ಏನ ಹೂಂ? ಮೊನ್ನೇನೇ ಎಲ್ಲಾ ತಗದು ಚಂದಂಗ ನುಣ್ಣಗ ಮಾಡಿ ಕಳಸಿದ್ದೆ..."

"ನೀವ ಹತ್ರ ಇಲ್ಲಾ ಅಂದ್ರ ಬೆಳಿ ತಗ್ಯಾವ್ರ ಯಾರು?"

ಆಕಿ ಹಂಗ ಮಾತಾಡ್ತಿದ್ರ ನನ್ನ ಪ್ಯಾಂಟದಾನ ಬೆಪ್ಪ ದಪ್ಪಗಾಗಿ ಸೆಣಸಾಡಲಿಕ್ಕ ಹತ್ತಿತ್ತು. ಆಕಿ ತೊಡಿ ನಡುವಿನ ನನ್ನ ಕೈ ಪೂರಾ ಹಸೀಯಾಗಿತ್ತು.

ಅದು ಬಸ್ ಆಗಿರದಿದ್ರ ಆ ಹೊತ್ತಿಗಾಗ್ಲೇ ನನ್ನದು ಅಕಿದ್ರಾಗ ಹೊಕ್ಕು ಕುಣಿದಿರತಿತ್ತು. ಆದ್ರ ಅದು ಬಸ್ ಆಗಿದ್ರಿಂದ ಅಲ್ಲಿ ಹೆಚ್ಚೇನೂ ಮಾಡ್ಲಿಕ್ಕೆ ಆಗಿರ್ಲಿಲ್ಲ. ಸ್ವಲ್ಪ ಹೊತ್ತ ಆದಮ್ಯಾಲ ಅಕಿ ಜೋರಂಗ ನಡಗಿದ್ಳು. ಯಾರರ ನೋಡಿದ್ರ ಪಾಪ ಹುಡುಗಿಗೆ ಥಂಡಿ ಭಾಳ ತಗೋಂಡದ ಅಂದಿರಾವ್ರು. ಆದ್ರ ನನಗ ಗೊತ್ತಿತ್ತು ಅದು ಥಂಡೀ ನಡಗಲ್ಲ ಅಂತ. ಆಕಿ ಶಾಂತ ಆದಮ್ಯಾಲೆ ನಾನು ಕೈ ಹೊರಗೆಳಕೊಂಡು ನನ್ನ ಪ್ಯಾಂಟನಾಗ ಹಾಕ್ಕೊಂಡೆ. ಸ್ವಲ್ಪ ಮುಟ್ಟಿದ್ದೇ ತಡ ನಂದು ರಸಾ ಸಿಡಿಸೇ ಬಿಡ್ತು. ಅದು ಕವಿತಾಗ ಗೊತ್ತಾಯ್ತು.

'ಹೋಗ್ಲಿ ಬಿಡ್ರಿ,.. ಮನೀಗ ಹೋದಮ್ಯಾಲೆ ನಿಮಗ ಹೋಳಗಿ ಊಟಾ ನಾ ಹಾಕ್ತೀನಿ' ಅಂದ್ಳು.

ಕವಿತಾನ ಹೋಳಗಿ ಊಟ ಅಂದ್ರ ಭಾಳಾ ಸ್ಪೆಷಲ್ ನೋಡ್ರಿ. ಅದ್ರ ಕಥೀ ಮತ್ತ್ಯಾವಾಗರೇ ಹೇಳ್ತಿನಿ.

8 comments:

ವೀ.... said...

ಮುಗಿದೇ ಹೋತಾ? ಇನ್ ಬರಿಓಯೋರೇ ಇಲ್ಲೇನು?

Anonymous said...

Super... Tumba chennagide... ishtu bega mugisabaaradittu annistu... holige oota.. ahaaa!

ಪದ್ಮಿನಿ ಕಶ್ಯಪ said...

ಅನಂಗನ ಕಥೆಗಳು ಖಂಡಿತಾ ಇಲ್ಲಿಗೆ ನಿಲ್ಲುವುದಿಲ್ಲ, ಅವು ಮುಂದುವರಿಯಲಿವೆ. ಉತ್ತರ ಕರ್ನಾಟಕದ ಈ ಭಾಷೆ ನಿಮಗೆ ಅದೆಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ. ಆದರೆ ಅನಂಗ ನಿಮಗಾಗಿ ಇನ್ನೂ ಕೆಲವು ಅಂಕಣಗಳನ್ನು ಬರೆಯಲು ಸಿದ್ಧ.

Anonymous said...

bega bariri tadkonak agavaltu

Anonymous said...

hello medam,
nijavaaglu andre nanage ee kathe ishtavaaglilla. ekendare, katarasittidda kshanagale koneyatanaka baralilla.ondu maathu helidre neevu tappu tilkollalla antha ansutte.adenedare neevu nimma kalpnegale kathegalannaagi maduvadakkintha,anubhavagalu rasamayavaagi iruttave. aad karana odugara anubhavagalannu nimma email ge haakikondu adannu nimma shrungaar sahityada lepana hacchi rasamayavaad kathegalannu kottre adbhutavaagirutte antha nanna abhipraya. nirdhara nimage bittiddu. ekendare nimma kathegalu saamanya kathegalalla medam, adondu thara ganja, afeem, taraha matte matte bekennusuva kathegalu. onde maathinalli helabekendare shandarannu gandasarannaagi maduvanthaha saamarthya nimma kathegalalli ide. aad karana nimma odugarannu bahala timinavarege kayisade olleya rasikatanadinda koodida kathegalannu prakatisi endu vinamra vinanti e nimma abhimaani keli kolluttiddene.

omkar patil

ವೀ.... said...

ಅನಂಗನ ಕಥೆಗಳು ಮುದುವರಿಯುತ್ತವೆಂದು ತಿಳಿದು ಸಂತಸವಾಯ್ತು.. ಆದ್ರೆ ಅವರು ಹಳೆಯ ಕಥೆಯನ್ನು ಶೀಗ್ರ ಸ್ಖಲನದಂತೆ ಬಹು ಬೇಗ ಅದೂ ಆತುರದಿಂದ ಮುಗಿಸಿದ ಹಾಗೆ ಅವರ ಬರವಣಿಗೆಯೇ ಎತ್ತಿ ತೋರಿಸುತ್ತಿದೆ.
ನಿಮ್ಮ ಬರವಣಿಗೆಯಲ್ಲಿ ಭಾಷೆಯ ಶೈಲಿಗಿಂತ ನವಿರಾಗಿ ಅರ್ತೈಸುವ ನಿರೂಪಣೆಯೇ ಮುಖ್ಯ...
Madhuಚಂದ್ರರ ಬರವಣಿಗೆಯಲ್ಲಿ ಮನಕೆ ಮುದ ನೀಡುವ ಸಾಲುಗಳು ಕಾಣುತ್ತಿತ್ತು.. ಆದರೆ ಚಂದ್ರರಿಗೆ ಏನಾಯಿತು? ಅಮಾವಾಸೆಯ ಕತ್ತಲೆಯ ಭಯವೇನಾದ್ರೂ ಆಯ್ತಾ?

Anonymous said...

wonderful. pl continue your postings.
vasu

h b said...

EKathe tumba chennagide edara mundina kathenu barirala

Post a Comment