ಲೇಖನ: ಅನಂಗ
ಮಾವನ ಮನ್ಯಾಗ ಸಂಜೀ ಛಾ ಕುಡದಾವ್ರs ನಾನು ಕವಿತಾ ಹೊರಡಲಿಕ್ಕೆ ತಯಾರಾದ್ವಿ. ನಮ್ಮನ್ನ ಕಳಸೂ ಮನಸ ಅವರಿಗ್ಯಾರಿಗೂ ಇರಲಿಲ್ಲ. ಏನ ಅಳಿಯಂದ್ರ ಹೀಂಗ ಬಂದ ಹೀಂಗ ಹೊಂಟsಬಿಟ್ರೆಲ್ಲಾ... ಅಂತ ನಮ್ಮತ್ತಿ ಮಾವ ಹಳಾಳಿಸಿದ್ರು. ಅವ್ರು ವಯಸ್ಸಾದವ್ರು, ನನ್ನ ತ್ರಾಸು ಅವ್ರಿಗೇನ ಅರ್ಥ ಆದೀತು. ಅಂತೂ ಅವ್ರಿಗೆ ಏನೋ ಹೇಳಿ ಸಮಾಧಾನ ಮಾಡಿ ನಾವು ಜಾಗಾ ಬಿಟ್ವಿ. ಸೂರ್ಯಾಸ್ತ ಆಗತಿದ್ದಂಗನ ಡಿಸೆಂಬರ ಥಂಡಿ ಮೈಬಿಚ್ಚಿತ್ತು. ಅದು ಮೈ ಬಿಚ್ಚಿದ್ರ ನಮ್ಮ ಮೈ ಮುದುಡಲಿಕ್ಕ ಹತ್ತಿತ್ತು. ಕವಿತಾಗ ಖಿಡಕೀ ಕಡೆ ಸೀಟ ಕೊಟ್ಟು ನಾನು ಅವಳ ಮಗ್ಗಲ ಕೂತಕೊಂಡೆ. ನಮ್ಮಿಬ್ಬರ ಸೀಟ ಬಸ್ಸಿನ ನಟ್ಟನಡಬರಕ ಇತ್ತು. ಸವದತ್ತಿ ಕಡೆಯಿಂದ ಧಾರವಾಡಕ್ಕ ಸಂಜೀಕೆ ಬಸ್ಸುಗೋಳು ಖಾಲಿ ಹೋಗೂದು ಭಾಳ ಅಪರೂಪಾ. ನಮ್ಮ ಬಸ್ಸೂ ಖಾಲಿ ಇರಲಿಲ್ಲ. ಎಲ್ಲಾ ಸೀಟಗೋಳೂ ತುಂಬಿದ್ವು. ನಮ್ಮ ಮುಂದಿನ ಸೀಟಿನ್ಯಾಗ ಹಳದಿ ಪೇಟಾ ಸುತ್ತಕೊಂಡ ಒಬ್ಬ ಮುದುಕ ಕೂತಿದ್ದ. ಅವನ ಮಗ್ಗಲ ಒಬ್ಬ ಹುಡಗ ಕೂತಿದ್ದ. ಇಬ್ಬರೂ ತಮ್ಮ ಸೀಟಿನ ಖಿಡಕ್ಯಾಂದ ಹಾಯ್ಸಿ ತಳಗ ಭಜೀ ಮಾರಾವನ ಕಡೆ ನೋಡಕೋತ ಕೂತಿದ್ರು. ಇಬ್ಬರಿಗೂ ಭಜಿ ತಿನಬೇಕಂತ ಅನಿಸಿದಂಗಿತ್ತು. ಆದ್ರ ಒಬ್ರೂ ರೊಕ್ಕಾ ತಗೀವಲ್ರು, ಭಜಿ ತೊಗೋವಲ್ರು. ಸ್ವಲ್ಪ ಹೊತ್ತಾದಮ್ಯಾಲ ಬಸ್ ಚಾಲು ಆತು. ಬಸ್ ಸವದತ್ತಿ ಬಸ್ಸ್ಟ್ಯಾಂಡಿನಿಂದ ಹೊರಬೀಳೂ ಸಮಯಕ್ಕ ಕತ್ತಲೀನs ಆಗಿತ್ತು. ನಾನು ಮೆಲ್ಲಕ ಕವಿತಾನ ಹತ್ರ ಸರದೆ. ಅಷ್ಟೂ ಹೊತ್ತೂ ಅಕಿ ಏನೂ ಮಾತಾಡ್ದ ಸುಮ್ಮ ಕೂತಿದ್ಳು. ಅವ್ವಾ ಅಪ್ಪನ್ನ ಬಿಟ್ಟ ಬಂದಿದ್ಳು. ಬ್ಯಾಸರ ಆಗಿರಬೇಕು. ಅಕಿ ತೊಡಿ ನನ್ನ ತೊಡೀಗೆ ತಾಕಿ ನನಗ ಏನೇನೋ ಮಾತಂಡಂಗ ಆಗಿತ್ತು. ಆದ್ರ ನಾನೂ ಹೆಚ್ಚ ಮಾತಾಡ್ದೇ ಸುಮ್ನ ಕೂತಿದ್ದೆ.
ಹದಿನೈದ ನಿಮಿಷ ಕಳದಮ್ಯಾಲ ಬಸ್ ಊರ ಹೊರಗ ಹೊಂಟಿತ್ತು. ಡ್ರೈವರ್ ಲೈಟ್ ಆರಿಸಿದ. ಹೊರಗ ಥಂಡಿ, ಒಳಗೆ ಬೆಚ್ಚಗ ಕತ್ತಲಿ. ನಾವಿಬ್ರೂ ಹೊಸ್ತಾಗಿ ಮದವ್ಯಾದಾವ್ರು. ನಾಲ್ಕ ದಿನಾ ಒಬ್ರನ್ನೊಬ್ಬರು ಬಿಟ್ಟ ಇದ್ದಾವ್ರು. ಬಸ್ ತೂಗಕೋತ ಸಣ್ಣಂಗೆ ಜಿಗ್ಕೊತ್ತ ಹೊಂಟಿತ್ತು. ನನ್ನ ಬಲಗೈ ಕವಿತಾನ ತೊಡೀಮ್ಯಾಲ ತುಡಗ ಮಂಗ್ಯಾನ ಥರಾ ಏರಿ ಕೂತಿತು. ಕವಿತಾನ ತಲಿ ನನ್ನ ಹೆಗಲಮ್ಯಾಲ ಇತ್ತು. ಅಕಿಗೆ ನಿದ್ದಿ ಹತ್ತಿತ್ತೋ ಇಲ್ಲೋ ಗೊತ್ತಿರ್ಲಿಲ್ಲ. ಒಂದೆರಡ ನಿಮಿಷ ಆದಮ್ಯಾಲ ನನ್ನ ತುಡಗ ಕೈ ಮೆಲ್ಲಗ ಆಕಿ ಸೊಂಟಕ್ಕ ಏರಿತ್ತು. ಅಕಿನ ಸೀರೀ ಅಂಚಿನ ಸುತ್ತ ತಿರಗಿ ಸೀದಾ ಆಕಿ ಹೊಕ್ಕಳ ಕೆಳಗs ಬಂದಿತ್ತು. ಆ ಕ್ಷಣಕ್ಕ ಬಸ್ಸಿನ ಗಾಲಿ ಒಂದ ಸಣ್ಣ ಕಲ್ಲ ಮ್ಯಾಲ ಹಾದೂವೋ ಏನೋ ಬಸ್ ಜಿಗದಂಗ ಮಾಡ್ತು. ನನ್ನ ಬಟ್ಟಗೋಳು ಆಕಿ ಸೀರಿ ನೆರಗನ್ಯಾಗ ಸಿಕ್ಕೊಂಡಬಿಟ್ವು. ಅಕಿ ಮೈ ಬಿಸಿ ನನ್ನ ಬಟ್ಟಗೋಳಿಗೆ ತಾಕಿತ್ತು. ಆಕಿನ ಮೆತ್ತಗಿನ ಕೆಳಹೊಟ್ಟಿ ಯಾಕೋ ಸ್ವಲ್ಪ ಬೆವರಿದಂಗನೂ ಅನಿಸಿತ್ತು. ಆದರ ನನಗೆ ಬ್ಯಾರೇನs ವಿಚಾರ ಬಂತು. ಇಂಥಾ ಥಂಡ್ಯಾಗ ಕೂತಲ್ಲೇ ಕೂತು ಇಕಿ ಬೆವರತಾಳರೆ ಹೆಂಗ ಅಂತ. ಆಮ್ಯಾಲ ಅನಿಸ್ತು ಇದು ಬೆವರಲ್ಲಾ ಅಂತ!
ಈ ನಾಲ್ಕು ದಿನದಾಗ ನನ್ನ ಹರೇದ ಹೆಂಡತಿ ಸ್ವಭಾವನs ನನಗೆ ಸ್ವಲ್ಪ ಮರತಹಂಗ ಆಗಿತ್ತೋ ಏನೋ... ಇಲ್ಲದಿದ್ರ ಹಿಂಗ ಅರೀದಾವ್ರಥರ ಅಂಜಕೋತ ಅಕಿ ಹೊಕ್ಕಳ ತಳಗ ಕೈ ಇಟ್ಟಗೊಂಡ ಕೂತೀರಾವನಲ್ಲಾ ನಾನು. ನನ್ನ ಗಿಡದಾಗs ಹೂವಾಗಿದ್ದು ನನಗs ಗೊತ್ತಿಲ್ಲಂದ್ರ? ಅಂದಾವನs ಕೈ ತಳಗ ತಳ್ಳೇ ಬಿಟ್ಟೆ. ಅದು ಹೋಗಿ ಸೀದಾ ಅಕಿ ಬಾಗಲಾನ ತಟ್ಟಿತ್ತು. ಅಕಿ ಗಪ್ಪನ ಉಸರ ಹಿಡಿದಿದ್ದು ನನಗ ಕೇಳಿಸ್ತು. ನನ್ನ ಹೆಗಲ ಮ್ಯಾಲ ತಲಿ ಇಟ್ಟಾಕಿ ಮಲಗಿರಲಿಲ್ಲ. ಅಷ್ಟ ಗೊತ್ತಾದಮ್ಯಾಲ ಸುಮ್ಮ ಇರ್ತೀನಾ ನಾನು?
ಮುಂದುವರಿಯುವುದು...
Saturday, January 16, 2010
Subscribe to:
Post Comments (Atom)
5 comments:
chennagide, interesting :-).
bhaala chanda, interesting aitree... mundina bhaagaa lagoona bariri... tadakollaaka aagavaldu...
kathe thumbha chennagide
kathe tumba chennagide
Story was super. Pls continue. Madhu
Post a Comment