Monday, June 15, 2009

ಮಳೆಗಾಲದ ಮೊದಲ ಸಂಜೆ

ಲೇಖನ: ಪದ್ಮಿನಿ


ಆ ಸಂಜೆ ಮಳೆಗಾಲದ ಆಗಮನ. ಆಗಸದ ಉದ್ದಗಲಕ್ಕೂ ಹರಡಿದ ಕಾರ್ಮೋಡಗಳು ಆವೇಶದಿಂದ ಸುರಿದು ಧರೆಯ ತೃಷೆಯನ್ನು ಹಿಂಗಿಸುತ್ತಿದ್ದವು. ಅಂದು ಸೂರ್ಯಾಸ್ತಕ್ಕೆ ಮುನ್ನವೇ ಎಲ್ಲೆಲ್ಲೂ ಕತ್ತಲೆ.


"ರೀ.. ಮಗೂ" ಎಂದಳವಳು ಮೆಲ್ಲಗೆ ತನ್ನ ನರಳಾಟದ ನಡುವೆಯೇ. ಪಕ್ಕದ ಕೋಣೆಯಲ್ಲಿ ಮಗು ಸಣ್ಣಗೆ ಅಳುತ್ತಿತ್ತು. ಆತ ಗೊತ್ತಿದ್ದೂ ಅದನ್ನು ನಿರ್ಲಕ್ಷಿಸಿದ. ಚಾಚಿದ ಅವಳ ಸೊಗಸಾದ ತೊಡೆಗಳ ಮಧ್ಯೆ ಅವನು ಭರದಿಂದ ನುಗ್ಗುತ್ತಿದ್ದ. ಅವನ ತುಟಿಗಳು ಅವಳ ಕತ್ತನ್ನು ಆತುರದಿಂದ ಚುಂಬಿಸುತ್ತಿದ್ದವು. ಅವಳ ಬಾಹುಗಳು ಅವನನ್ನು ಸುತ್ತುವರಿದಿದ್ದವು. ಅದೊಂದು ದಿವ್ಯ ಸಂಗಮ. ತವರಿಗೆ ಹೋಗಿದ್ದ ಅವಳಿಗಾಗಿ ಅವನು ಒಂದು ತಿಂಗಳು ಕಾಯ್ದಿದ್ದ. ಇಂದು ಅವಳು ಬಂದಿದ್ದಳು. ಬಂದವಳೇ ಮಗುವನ್ನು ಮಲಗಿಸಿ ಅವನಿಗೆ ತನ್ನನ್ನು ಒಪ್ಪಿಸಿಕೊಂಡಿದ್ದಳು, ಸುರಿವ ಆ ಕಾರ್ಮೋಡಗಳ ಅಡಿಯಲ್ಲಿ ಮೈಬಿಚ್ಚಿ ಅಣಿಯಾದ ಧರೆಯಂತೆ. ಅವರಿಬ್ಬರ ದೇಹಗಳು ಬೆಸೆದುಕೊಂಡು, ಬಿಸಿಯೇರಿ ಬೆವರುತ್ತಿದ್ದರೆ ಅವರ ರತಿನರ್ತನದ ಹಿನ್ನೆಲೆಯ ಸಂಗೀತವಾಗಿ ಮಳೆಯು ಧೋ ಎನ್ನುತ್ತಿತ್ತು.


'ಎಷ್ಟು ದಿನ ನನ್ನ ಬಿಟ್ಟು ಹೋಗೋದು...' ಎಂದನಾತ, ತನ್ನ ಬಿಗಿತವನ್ನು ಒಂದು ಘಳಿಗೆ ಸಡಿಲಿಸಿ ಅವಳ ದಾಹ ತುಂಬಿದ ಕಣ್ಣುಗಳಲ್ಲಿ ನೋಡುತ್ತ, ರಂಗೇರಿದ ಅವಳ ಕೆನ್ನೆಗಳನ್ನು ಸವರುತ್ತ. ಉತ್ತರವೆಂಬಂತೆ ಅವಳು ತನ್ನ ಕಾಲುಗಳನ್ನು ಎತ್ತಿ ಅವನ ಬೆನ್ನ ಹಿಂದೆ ಸುತ್ತಿದಳು, ಅವನನ್ನು ತನ್ನ ತೊಡೆಗಳ ಮಧ್ಯೆ ಇನ್ನೂ ಬಿಗಿಯಾಗಿ ಬಂಧಿಸುತ್ತ, ತನ್ನೊಳಗೆ ಸೆಳೆಯುತ್ತ.


ಕಾರ್ಮುಗಿಲು ಭೋರ್ಗರೆದು ಶಾಂತವಾಗಿ ಭೂಮಿಯ ಒಡಲಿಗೆ ನೆಮ್ಮದಿಯನ್ನು ತರುವ ಹೊತ್ತಿಗೆ ಮಗು ಜೋರಾಗಿ ಅಳುತ್ತಿತ್ತು. ಅವನ ದೇಹದ ಕೆಳಗೆ ಕರಗಿ ಸಣ್ಣಾಗಿದ್ದ ಅವಳು ಮೆಲ್ಲಗೆ ಅವನನ್ನು ಪಕ್ಕಕ್ಕೆ ಹೊರಳಿಸಿ ಮಂಚದಿಂದ ಇಳಿದು ಪಕ್ಕದ ಕೋಣೆಯಲ್ಲಿದ್ದ ಮಗುವಿನತ್ತ ನಡೆದಳು. ಅವಳು ಹಾಗೆ ನಡೆದು ಹೋಗುತ್ತಿದ್ದರೆ ಸಡಿಲುಗೊಂಡಿದ್ದ ಅವಳ ದಟ್ಟವಾದ ಕೇಶರಾಶಿ ಅವಳ ಸೊಂಟದವರೆಗೂ ಚಾಚಿ ಅವಳ ಬೆತ್ತಲೆ ಬೆನ್ನನ್ನು ಮರೆಯಾಗಿಸಲು ಅವನ ಕಣ್ಣುಗಳು ಅವಳನ್ನೇ ಹಿಂಬಾಲಿಸುತ್ತಿದ್ದವು. ಅವನ ತುಟಿಗಳಲ್ಲಿ ತೃಪ್ತಿಯ ಮಂದಹಾಸವೊಂದು ಮೂಡುತ್ತಿತ್ತು.

22 comments:

ಶ್ರುತಿ said...

ಸೂಪರ್! ತುಂಬಾ ರಿಯಲಿಸ್ಟಿಕ್ ಅನಿಸುವಂಥ ಪ್ರಸಂಗ.

Anonymous said...

ಪದ್ಮಿನಿಯವರೇತುಂಬಾ ಚೆನ್ನಾಗಿದೆ..
ನಿಮ್ಮ ಅಭಿಸಾರಿಕೆ ಎರಡನೆಯ ಭಾಗ ಆದಷ್ಟು ಬೇಗ ಬರಲಿ..

- ರಸಿಕ

rajkar said...

PADMINI, I felt like you stopped after your friends started writing.

The situation of this story is very very good, but the story was very very short. This is a married couple story, It would have been really FANTASTIC if this story was elaborated like "ಆಫೀಸಿನಲ್ಲಿ ಸರಸ". So please consider this in your future stories OK.

Anonymous said...

It is a fantastic story

ಪದ್ಮಿನಿ ಕಶ್ಯಪ said...

ಶ್ರುತಿ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ರಸಿಕ, ಅಭಿಸಾರಿಕೆಯನ್ನು ಮುಂದುವರಿಸಲು ಸಧ್ಯಕ್ಕೆ ಮನಸ್ಸಿಲ್ಲ. ಕ್ಷಮಿಸಿ. ಇನ್ನೂ ಒಂದಿಷ್ಟು ದಿನಗಳು ಕಳೆಯಲಿ, ಅದರ ಮುಂದಿನ ಭಾಗವನ್ನು ಬರೆಯುತ್ತೇನೆ. ಅಭಿಸಾರಿಕೆ ಇರದಿದ್ದರೂ ಪ್ರಣಯಪದ್ಮಿನಿಯಲ್ಲಿ ತುಂಟ ಸಾಹಿತ್ಯ ಮುಂದುವರಿಯಲಿದೆ. ಓದುತ್ತಿರಿ. ಧನ್ಯವಾದಗಳು.

ರಾಜ್‌ಕರ್, ದೊಡ್ಡ ಕಥೆಗಳನ್ನು ಬರೆಯಲು ಹೆಚ್ಚು ಸಮಯ ಬೇಕು. ಅಲ್ಲದೇ ನಡುವೇನಾದರೂ ಗಮನ ಬೇರೆ ಕಡೆಗೆ ಹರಿದರೆ ಕಥೆ ಅರ್ಧಕ್ಕೆ ನಿಲ್ಲುತ್ತದೆ. ಹೀಗೆ ಅರ್ಧಕ್ಕೆ ನಿಂತ ನನ್ನ ಕಥೆಗಳಿಗೆ ಲೆಕ್ಕಿಲ್ಲ. ಇಂಥ ತೊಡಕುಗಳು ಬರಬಾರದೆಂದೇ ಚಿಕ್ಕ ಕಥೆಗಳನ್ನು ಒಂದು ಸಂದರ್ಭದ ರೂಪದಲ್ಲಿ ಬರೆಯುಬೇಕೆಂದುಕೊಂಡಿದ್ದೇನೆ. ಸಧ್ಯಕ್ಕೆ ಇವುಗಳನ್ನೇ ಓದಿ ಆನಂದಿಸಿ. ಧನ್ಯವಾದಗಳು.

Anonymous, ಧನ್ಯವಾದಗಳು. ದಯವಿಟ್ಟು ಕಾಮೆಂಟಿನಲ್ಲಿ ಹೆಸರು ಹಾಕಲು ಮರೆಯಬೇಡಿ.

madhuಚಂದ್ರ said...

ಪದ್ಮಿನಿ, ಬ್ಲಾಗಿನ ಈ ಹೊಸ ವರ್ಣವಿನ್ಯಾಸ ಚೆನ್ನಾಗಿದೆ. ಪ್ರಣಯಪದ್ಮಿನಿಯ ವಸ್ತುವಿಗೆ ಈ ಮಂದ ಬಣ್ಣಗಳ ವಾತಾವರಣ ಹೆಚ್ಚು ಒಪ್ಪುತ್ತದೆ. Good thinking!

parimaga said...

how to post in kannada font? google transliteration doesn't appear to be of help here.

ಪದ್ಮಿನಿ ಕಶ್ಯಪ said...

ಪರಿಮಗ, ಕನ್ನಡದಲ್ಲಿ ಬರೆಯಲು ಇಚ್ಛಿಸುವ ಎಲ್ಲರಿಗೂ ಸಹಾಯವಾಗಲೆಂದೇ ಒಂದು ಹೊಸ ಅಂಕಣವನ್ನು ಬರೆದಿದ್ದೇನೆ. ಅದರ ಲಿಂಕನ್ನು ಬಲಭಾಗದ ಮೇಲ್ತುದಿಯಲ್ಲಿ ಕಾಣಬಹುದು.

ಶೃಂಗಾರ said...

ಪದ್ಸ್,

ನಿಮ್ಮ ಕತೆ ಎಷ್ಟು ನೈಜವಾಗಿದೆಯೆಂದರೆ ನಾನು ನನ್ನ ಹೆಂಡತಿ ಹೊಸದಾಗಿ ಮಕ್ಕಳಾದ ಸಂಧರ್ಭದಂತೆ ಇದೂ ಭಾಸವಾಯಿತು...ಮುಂದೆಯೂ ಇಂತಾ ಒರಿಜಿನಲ್ ಕತೆಗಳನ್ನು ಬರೆದು ನಮ್ಮನ್ನು ರಂಜಿಸಿ...

ಅನಂತ ಧನ್ಯವಾದಗಳು,

~ಶೃಂಗಾರ!
www.shrungara.blogspot.com
www.shrungara.wordpress.com

sukhada said...

ದಯವಿಟ್ಟು ಸಣ್ಣ ಕಥೆಗಳನ್ನು ಬಿಟ್ಟು ದೊಡ್ಡ ಶೃ೦ಗಾರಮಯ ಕಥೆಗಳನ್ನು ಬರೆದು ಪ್ರಕಟಿಸಿ,ನಿಮ್ಮ ಎಲ್ಲಾ ಸಹಿತ್ಯಕ್ಕೆ ತು೦ಬಾ ತು೦ಬಾ ತ್ಯಾ೦ಕ್ಸ್

Manjunatha Kollegala said...

nice one

S.P said...

ಪದ್ಮಿನಿಯವರೆ ನೀವು ಶೃಂಗಾರದ ಕಥೆಗಳ ಜೊತೆಜೊತೆಗೆ ನಿಮ್ಮ ಬ್ಲಾಗ್ನಲ್ಲಿ ಲೈಂಗಿಕ ಶಿಕ್ಷಣ ಯಾಕೆ ನೀಡಬಾರದು. ಅಥವಾ ಅದಕ್ಕಾಗಿ ಒಂದು ಬ್ಲಾಗನ್ನು ತೆರೆಯಬಹುದಲ್ಲ. ನಮ್ಮ ಜನರಿಗೆ ಕನ್ನಡದಲ್ಲಿ ಶೃಂಗಾರದ ಕಥೆಗಳಿಗಿಂತ ಹೆಚ್ಛಾಗಿ
ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಒಂದು ಸಮಿಕ್ಷೆಯ ಪ್ರಕಾರ ವಿದೇಶಗಳಲ್ಲಿ ಶೇ.100 ರಲ್ಲಿ ಕೇವಲ ಶೇ.25 ರಿಂದ ಶೇ.37 ರಷ್ಟು ಮಹಿಳೆಯರು ಮಾತ್ರ ಸಂಭೋಗದ ಸಮಯದಲ್ಲಿ ಸ್ಖಲಿಸುತ್ತಾರಂತೆ. ಇನ್ನು ಸಂಕೋಚ ಮನೋಭಾವದ ಭಾರತೀಯ ಮಹಿಳೆಯರ ಕಥೆಯೇನು. 21 ನೇ ಶತಮಾನದಲ್ಲೂ ಸ್ತ್ರೀ ಪುರುಷರಲ್ಲಿ ಸಮಾನತೆಯೆಲ್ಲಿದೆ. ಸ್ತ್ರೀ ಎಂದೂ ಪುರುಷರ ಭೋಗದ ವಸ್ತುವೆ? ಅವಳಿಗೆ ಸ್ವಂತ ತೃಪ್ತಿ ಬೇಡವೆ? ಪುರುಷರು ಹೆಣ್ಣಿನ ಅಂತರಾಳವನ್ನು ಅವಳ ಲೈಂಗಿಕ ಬಾವನೆಯನ್ನು ಅರಿಯುವುದಾದರು ಎಂದು? ಹೆಣ್ಣು ಬರಿಯ ಬೇರೆಯವರ ಸುಖದ ವಸ್ತುವೆ? ಶೇ.2 ರಷ್ಟು ಮಹಿಳೆಯರು ಜೀವಮಾನದಲ್ಲಿ ಸ್ಖಲಿಸುವುದಿಲ್ಲವಂತೆ. ನಿಮ್ಮ ಶೃಂಗಾರ ಕಥೆಗಳಲ್ಲಿ ಹೆಣ್ಣನ್ನು ಲೈಂಗಿಕವಾಗಿ ತೃಪ್ತಿ ಪಡಿಸುವ ವಿಧಾನಗಳ ಬಗ್ಗೆ ಸವಿವರವಾದ ವಿವರಣೆ ಇರಲಿ. ನಿಮ್ಮ ಬ್ಲಾಗಿನಲ್ಲಿ ಹೆಚ್ಛಾಗಿ ಮಹಿಳೆಯರೆ ಪ್ರತಿಕ್ರಿಯಿಸುವುದಿಲ್ಲ. ಅದರೆ ನಿಮ್ಮ broad mentality ಗೆ hats off.

ಋಣಿ said...

ನವಿರಾದ ಕಥೆ. ಓದಿದರೆ ಮುಗುಳ್ನಗೆ ತರಿಸುವಂತಹುದು. ಅವಿವಾಹಿತನಾದ ನನಗೆ ಮದುವೆಯಾಗುವಂತೆ ಪ್ರೇರೇರಿಸುವಂತಹುದು :-) Please keep it up!

ಪದ್ಮಿನಿ ಕಶ್ಯಪ said...

S.P, ನೀವು ಹೇಳಿದ್ದು ನಿಜ. ಭಾರತೀಯ ಮಹಿಳೆಯರು ಸ್ಖಲಿಸುವುದು ಅಪರೂಪವಷ್ಟೇ ಅಲ್ಲ, ಸ್ತ್ರೀ ಸ್ಖಲನದ ವಿಷಯ ಎಷ್ಟೋ ಮಹಿಳೆಯರಿಗೆ ಇನ್ನೂ ತಿಳಿದೇ ಇಲ್ಲ. ನನ್ನ ಬ್ಲಾಗಿನಲ್ಲಿ ಲೈಂಗಿಕತೆಯನ್ನು ಶೈಕ್ಷಣಿಕ ದೃಷ್ಟಿಕೋನದಿಂದ ಚರ್ಚಿಸಬಹುದಾದರೂ ಇದರಿಂದ ನಮ್ಮ ಕನ್ನಡತಿಯರಿಗೆ ಅದೆಷ್ಟು ಲಾಭವಾಗುತ್ತದೋ ಗೊತ್ತಿಲ್ಲ. ಇವರು ಲೈಂಗಿಕತೆಯ ಬಗ್ಗೆ ಓದುವುದೇ ವಿರಳ. ಅಂದಮೇಲೆ ಇಂಥ ಬ್ಲಾಗಿಗೆ ಇವರು ಭೇಟಿಕೊಟ್ಟು ಇಲ್ಲಿನ ಲೇಖನಗಳನ್ನು ಇವರು ಓದುವುವರೇ? ಒಂದು ಸಮೀಕ್ಷೆಯನ್ನು ಮಾಡಿ ವಿಚಾರಿಸೋಣವೆಂದರೆ ಯಾರೂ ಪ್ರತಿಕ್ರಿಯಿಸುವುದಿಲ್ಲ. ಹೀಗಾಗಿ ನಾನು ಆ ಬಗ್ಗೆ ಯೋಚಿಸಿರಲಿಲ್ಲ. ನಮ್ಮ ಮಹಿಳೆಯರು ಎಂದಿಗೂ ಪುರುಷರ ಭೋಗದ ವಸ್ತುವಾಗಿಯೇ ಉಳಿದಿದ್ದಾರೆ. ನನಗನಿಸುವಂತೆ ಅವರಿಗೆ ಈ ಬಗ್ಗೆ ಅಸಮಾಧಾನ ಅಥವ ಅತೃಪ್ತಿಯಾಗಲೀ, ಈ ಪರಿಸ್ಥಿತಿಯನ್ನು ಬದಲಾಯಿಸುವ ಆಸಕ್ತಿಯಾಗಲೀ ಇಲ್ಲವೇ ಇಲ್ಲ. ಆದರೂ ನಿಮ್ಮ ಸಲಹೆ ತುಂಬಾ ಸಮಂಜಸವೆನಿಸಿರುವುದರಿಂದ ನಾನು ಈ ಬಗ್ಗೆ ಇನ್ನೊಮ್ಮೆ ಯೋಚಿಸುತ್ತೇನೆ. ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು.

ಋಣಿ, ನೀವು ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ರೀತಿ ತುಂಬಾ ಇಷ್ಟವಾಯಿತು. ಬೇಗ ಮದುವೆಯಾಗಿ. ಆದರೆ ನನ್ನ ಬ್ಲಾಗನ್ನು ಓದಲು ಮರೆಯಬೇಡಿ. ಧನ್ಯವಾದಗಳು.

S.P said...

ಪದ್ಮಿನಿಯವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಮನಸಿದ್ದರೆ ಮಾರ್ಗ. ಓದುಗರು ಪ್ರತಿಕ್ರಿಯೆ ನೀಡುವುದಿಲ್ಲವೆಂಬ ಕಾರಣಕ್ಕೆ ನಿರಾಷೆ ಬೇಡ. ಪ್ರಣಯಪದ್ಮಿನಿಯ 36,000 ದಾಟಿದ ವೀಕ್ಷಣೆಗಳ ಸಂಖ್ಯೆಯನ್ನೆ ಉತ್ತಮ ಪ್ರೋತ್ಸಾಹ ಎಂದು ತಿಳಿಯಬಹುದು. ಸಂತೋಷದ ಸಂಗತಿ ಎಂದರೆ ಈಗೀಗ ಮಹಿಳೆಯರು ಬಿಚ್ಚು ಮನಸ್ಸಿನವರಾಗುತಿದ್ದಾರೆ. ಸಮೀಕ್ಷೆಗಳನ್ನು ನಂಬುವುದಾದರೆ
ಪುರುಷರಷ್ಟೇ ಮಹಿಳೆಯರು Porn siteಗಳನ್ನು ವೀಕ್ಷಿಸುತ್ತಾರೆ. ಹಾಗಾಗಿ ಸಮೀಕ್ಷೆ ಮಾಡಿದರೆ ಪ್ರತಿಕ್ರಿಯೆ ಸಿಗುವುದಿಲ್ಲ ಎಂಬ ಭಾವನೆ ಬೇಡ.

ನೀವು ಸಮೀಕ್ಷೆ ಮಾಡುವುದಾದರೆ, ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಮಾತ್ರ ಪ್ರಣಯಪದ್ಮಿನಿ ಬ್ಲಾಗನ್ನು ವೀಕ್ಷಣೆಗೆ ತೆರೆದಿಡಬಹುದು. ಸಮೀಕ್ಷೆ Objective typeನಲ್ಲಿ ಇದ್ದರೆ ಎಲ್ಲರು ಪ್ರತಿಕ್ರಿಯೆ ನೀಡಬಹುದು. ಸಮೀಕ್ಷೆಯು English ಮತ್ತು ಕನ್ನಡದಲ್ಲಿದ್ದರೆ ಎಲ್ಲರು ಅರ್ಥ ಮಾಡಿಕೊಳ್ಳಬಹುದು. ಬ್ಲಾಗಿನ Member ಆಗಲು ಪ್ರತಿಯೊಬ್ಬರು ತಮ್ಮ ಒಬ್ಬ ಸ್ನೇಹಿತನನ್ನು ಪ್ರಣಯಪದ್ಮಿನಿ ಬ್ಲಾಗಿನಿಂದ Invite ಮಾಡಲು ಸೂಚಿಸಬಹುದು. ಇದರಿಂದ Memberಗಳ Identityಯನ್ನು ಗೌಪ್ಯವಾಗಿ ಇಡುವುದರ ಜೊತೆಗೆ ಹೆಚ್ಚು ಜನರಿಗೆ ಬ್ಲಾಗನ್ನು
ಪರಿಚಯಿಸಬಹುದು. Memberಗಳಿಗೆ Photos ಮತ್ತು Videos ವೀಕ್ಷಿಸಲು ಅನುವು ಮಾಡಿಕೊಡಬಹುದು.

ಪದ್ಮಿನಿಯವರೆ ಹೆಣ್ಣು ಮತ್ತು ಗಂಡಿಗೆ ತಮ್ಮನ್ನು ತಾವು ಅರಿಯುವುದು ಎಷ್ಟು ಮುಖ್ಯವೋ ಮತ್ತೊಬ್ಬರನ್ನು ಅರಿಯುವುದು ಅಷ್ಟೇ
ಮುಖ್ಯ. ನೀವು ಹೇಳಿದ ಹಾಗೆ ಮಹಿಳೆಗೆ ಸ್ತ್ರೀ ಸ್ಖಲನದ ಬಗ್ಗೆ
ಅರಿವಿಲ್ಲದಿದ್ದರೆ, ಅದು ಅವಳ ಮೂರ್ಖತನದ ಪರಮಾವದಿ ಎಂಬುದು ನನ್ನ ಬಾವನೆ. ಇದು ಮಹಿಳೆಯರಲ್ಲಿ ಹೆಚ್ಚಿರುವ ಮನೋವ್ಯಾಧಿಗಳಿಗೆ ಕಾರಣ. ಸ್ಖಲನದಿಂದ Stress ಮತ್ತು Depressionನಂತಹ ಮನೋವ್ಯಾಧಿಗಳು ದೂರವಾಗುತವೆ. ಸ್ಖಲನದ ಸಮಯದಲ್ಲಿ ಮನುಷ್ಯನ ಮನಸ್ಸು ಯೋಚನಾರಹಿತ ಅಥವ ಧ್ಯಾನ ಸ್ಥಿತಿ ತಲುಪುತ್ತದೆ. ಆ ಹತ್ತು ಕ್ಷಣಗಳ ಧ್ಯಾನ ಸ್ಥಿತಿ ತಲುಪಲು ತಪಸ್ವಿಗಳಿಗೆ ವರುಷಗಳೆ ಬೇಕು. ಜೊತೆಗೆ ಸ್ತ್ರೀಯರಿಗೆ ಸ್ಖಲನದಿಂದ ಸಿಗುವ ತೃಪ್ತಿ ಪುರುಷರಿಗಿಂತ ಹೆಚ್ಚು. ಸ್ತ್ರೀ ಪುರುಷರ ದೇಹ ಮತ್ತು ನರಗಳ ರಚನೆಯಲ್ಲಿ ಹೆಚ್ಚು
ವ್ಯತ್ಯಾಸವಿಲ್ಲದಿದ್ದರು ಮಹಿಳೆಯು ಸ್ಖಲಿಸಿದಾಗ ಅವಳ ಗರ್ಭಕೋಶ ಕಂಪಿಸುವುದರಿಂದ ಅದು ಹೊಟ್ಟೆಯಲ್ಲಿ ಇರುವ ಇತರೆ ಅಂಗಗಳನ್ನು ಕಂಪಿಸುವಂತೆ ಮಾಡಿ ಹೆಚ್ಚು ತೃಪ್ತಿ ನೀಡುತ್ತದೆ. ಅದರೆ ಪುರುಷರು ಸ್ಖಲಿಸಿದಾಗ ಬರಿಯ ಶಿಶ್ನ ಕಂಪಿಸುವುದರಿಂದ ಅವರಿಗೆ ಸಿಗುವ ತೃಪ್ತಿ ಕಮ್ಮಿ ಮತ್ತು ಮಹಿಳೆಯರು ಒಂದೆ ಸಮಯದಲ್ಲಿ ಒಂದಕಿಂತ ಹೆಚ್ಚು ಬಾರಿ ಸ್ಖಲಿಸಬಹದು. ಇಷ್ಟೆಲ್ಲ ದೈಹಿಕ ಸಾಮರ್ಥ್ಯ ಇರುವ ಮಹಿಳೆಗೆ ತನ್ನ ಬಗ್ಗೆ ಅರಿವಿಲ್ಲದಿದ್ದರೆ ಹೇಗೆ? ತನ್ನನ್ನು ತಾನು ಅರಿಯದ ಮಹಿಳೆಯೊಂದಿಗೆ ಸಂಬೋಗ ಮಡುವ ಪುರುಷ ಸ್ಖಲಿಸ ಬಹುದು ಅದರೆ ಮಿಲನದ ಸುಖ ಪಡೆಯಲು ಸಾಧ್ಯವಿಲ್ಲ. ಒಬ್ಬರನ್ನೊಬ್ಬರು ಅರಿತರೆ ಸಂಬೋಗವಿಲ್ಲದೆ ಮಿಲನದ ಸುಖವನ್ನು ಸಂತೋಷವನ್ನು ಪಡೆಯಬಹುದು. ಎರಡು ದೇಹ ಒಂದು ಜೀವವಾಗಿ ಬದುಕಬಹುದು. ಪದ್ಮಿನಿಯವರೆ ಮಹಿಳೆಯರು
ಓದಲಿಲ್ಲವೆಂದರೆ ಏನಂತೆ ಪುರುಷರು ಲೈಂಗಿಕ ಶಿಕ್ಷಣ ಪಡೆದರು ಅದರಿಂದ ಲಾಭ ಮಹಿಳೆಯರಿಗೆ ತಾನೆ. ಹೆಂಡತಿಯನ್ನು ಅರಿಯುವ ಗಂಡ ಹೆಂಡತಿಯ ಸುಖಕ್ಕೆ ಹೆಚ್ಚು ಒತ್ತು ನೀಡಬಹುದಲ್ಲವೆ. ತನ್ನ ಸುಖಕ್ಕಾದರು ಅವಳನ್ನು ತೃಪ್ತಿಪಡಿಸುತ್ತಾನೆ ಎಂಬುದು ನನ್ನ ಬಾವನೆ. ನೀವೇನಂತಿರಿ.

ಪದ್ಮಿನಿ ಕಶ್ಯಪ said...

S.P, ನನಗೆ ಎಲ್ಲರೂ ಹೇಳುವುದು ಒಂದೇ ಮಾತು. ಓದುಗರು ಪ್ರತಿಕ್ರಿಯೆ ನೀಡುವುದಿಲ್ಲವೆಂದು ನಿರಾಶೆ ಬೇಡ ಅಂತ. ಆದರೆ ನೀವು ಸ್ವತಃ ಒಬ್ಬ ಲೇಖಕ/ಲೇಖಕಿಯಾಗಿ ಬರೆದು ನೋಡಿ. ಓದುಗರ ಪ್ರತಿಕ್ರಿಯೆಯ ಕೊರತೆಯನ್ನು ಹೆಚ್ಚೆಂದರೆ ನೀವು ಕೆಲವು ತಿಂಗಳು ಸಹಿಸಿಕೊಳ್ಳಬಹುದು, ನಂತರ ಅದು ಕ್ರಮೇಣ ನಿಮ್ಮನ್ನು ನಿರಾಶರಾಗಿಸುವುದಷ್ಟೇ ಅಲ್ಲ ನಿರುತ್ಸಾಹಗೊಳಿಸಿಬಿಡುತ್ತದೆ. ನೀವು ಓದುಗರಿಗಾಗಿ ಬರೆಯುವ ಆಸಕ್ತಿಯನ್ನು ಕಳೆದುಕೊಂಡುಬಿಡಿತ್ತೀರಿ. ಅಂದಹಾಗೆ, ಪ್ರಣಯಪದ್ಮಿನಿಯ ವೀಕ್ಷಣೆಯ ಸಂಖ್ಯೆ ಇತ್ತೀಚಿಗೆ 40,000 ದಾಟಿಯಾಯಿತು.

ಸ್ತ್ರೀ ಸ್ಖಲನದ ಬಗ್ಗೆ ನೀವು ವ್ಯಕ್ತಪಡಿಸಿರುವ ವೈಜ್ಞಾನಿಕ ವಿಚಾರಗಳು ಗಮನಾರ್ಹವಾಗಿವೆ. ನಿಮಗೆ ಈ ವಿಷಯದಲ್ಲಿ ಒಳ್ಳೆಯ ಅರಿವಿದೆ ಎಂಬುದರಲ್ಲಿ ಸಂದೇಹವಿಲ್ಲ. ನೀವೇ ಏಕೆ ಕೆಲವು ಲೇಖನಗಳನ್ನು ನನ್ನ ಬ್ಲಾಗಿಗಾಗಿ ಬರೆಯಬಾರದು? ನೀವು ಹಾಗೆ ಮಾಡಬಹುದಾದರೆ ನಿಮ್ಮನ್ನು ಪ್ರಣಯಪದ್ಮಿನಿಯ ಸಹಲೇಖಕ/ಲೇಖಕಿಯನ್ನಾಗಿ ನಾನು ಮಾಡಬಲ್ಲೆ. ಯೋಚಿಸಿ ನನಗೆ ತಿಳಿಸಿ. ನನ್ನ ಈಮೇಲ್ ವಿಳಾಸ ಇಂತಿದೆ: padmini.kashyapa@gmail.com

bhadra said...

sakat writing

qa said...

ನಿಜಕ್ಕೂ ಅದ್ಭುತವಾಗಿ ಬರೆಯುತ್ತೀರಿ, ಮತ್ತೆ ಮತ್ತೆ ಓದಬೇಕು ಅನ್ನಿಸುತ್ತೆ...
ಧನ್ಯವಾದಗಳು

S.P said...

padminiyavare,

Tumba dinadinnda pranaya padmini blog update agillavalla yake.

S.P said...

Padminiyavare a'llidhira. Blog na yake update madtha ella.

shrungara said...

ಪದ್ಮಿನಿ,
ಬರೆಯುವುದು ನಿಲ್ಲಿಸಿದ್ದೀರಾ?
ನನ್ನ ಪತ್ರಕ್ಕೂ ಉತ್ತರವಿಲ್ಲಾ..:(

ಶೃಂಗಾರ!

ಚುಂಬನ (ಬೆಂಗಳೂರು) said...

ಓದಿ ಮೈ ಸಖತ್ ಬಿಸಿಯಾಯ್ತು ಕಣ್ರಿ. ಓಂದು ಪ್ರಶ್ನೆ, ನೀವು ಹೆಣ್ಣೋ, ಗಂಡೋ?

Post a Comment