Monday, February 2, 2009

ತಿಳಿಯದೇ ತುಳಿದ ಕಾಲುದಾರಿ (ಭಾಗ-2)

ಮೊದಲ ಭಾಗವನ್ನು ಇಲ್ಲಿ ಓದಬಹುದು


ತಾನು ಗರ್ಭಧರಿಸಬಲ್ಲೆ ಎಂಬ ಆಶ್ವಾಸನೆಯೊಂದೇ ಶಾರದಾಳ ಎಷ್ಟೋ ಪಾಲು ನೋವನ್ನು ಅಳಿಸಿಹಾಕಿತ್ತು. ಇನ್ನು ಅವಳು ತನ್ನ ತಾಯ್ತನದ ಬಗ್ಗೆ ಅನುಮಾನ ಪಡಬೇಕಿರಲಿಲ್ಲ. ಅಂದಿನಿಂದ ಏಳನೇ ದಿನಕ್ಕೆ ನಡೆಯಲಿರುವ ಅನುಷ್ಠಾನಕ್ಕೆ ಅವಳು ಕಾತುರದಿಂದ ಕಾಯತೊಡಗಿದ್ದಳು. ಆರು ದಿನಗಳನ್ನು ಮತ್ತು ಆರು ರಾತ್ರಿಗಳನ್ನು ಕಳೆಯುವುದೇ ಅವಳಿಗೊಂದು ಸವಾಲಾಗಿತ್ತು. ಅವಳು ಗಂಡನನ್ನು ಕೂಡುವಂತಿರಲಿಲ್ಲ. ಅಂಥ ಸಂದರ್ಭದಲ್ಲಿ ಅವಳನ್ನು ಪರೀಕ್ಷಿಸಲೋ ಎಂಬಂತೆ ಅವಳ ಗಂಡ ಅವಳ ಸಾಮಿಪ್ಯಕ್ಕೆ ಒತ್ತಾಯಿಸತೊಡಗಿದ್ದ. ಒಂದು ರಾತ್ರಿಯಂತೂ ಅವನ ಸ್ಪರ್ಷಕ್ಕೆ ಸೋತು ತನ್ನನ್ನು ಒಪ್ಪಿಸಿಯೇ ಬಿಟ್ಟಿದ್ದಳು ಶಾರದಾ. ಆದರೆ ತಡವಾಗುವುದಕ್ಕೆ ಮುಂಚೆಯೇ ತನ್ನ ವೃತವನ್ನು ನೆನೆದು ಗಂಡನಿಂದ ದೂರ ಸರಿದಿದ್ದಳು. ಆವಳ ಗಂಡನಿಗಾದರೋ ಆಶ್ಚರ್ಯ, ಜೊತೆಗೆ ದಿಗಿಲು. ಹಾಗೆ ಅವಳು ಅವನನ್ನು ಎಂದಿಗೂ ತಿರಸ್ಕರಿಸಿರಲಿಲ್ಲ. ಅವನ ಮನಸ್ಸನ್ನು ಅವಳು ಎಂದಿಗೂ ನೋಯಿಸಿರಲಿಲ್ಲ. ಅವನೂ ಅಷ್ಟೆ.. ಎಂದಿಗೂ ಅವಳನ್ನು ನೋಯಿಸಿರಲಿಲ್ಲ. ತಮ್ಮ ದಾಂಪತ್ಯದ ಅನ್ಯೋನ್ಯತೆಯನ್ನು ಗೌರವಿಸುವ ಶಾರದಾ ಅವನಿಗೆ ತಾನು ನಡೆಸಲಿರುವ ಸಂತಾನ ವೃತದ ಬಗ್ಗೆ ಹೇಳಿದಳು. ಆ ವೃತವು ಯಶಸ್ವಿಯಾಗಬೇಕಾದರೆ ತಾನು ರತಿಕ್ರೀಡೆ ನಡೆಸುವಂತಿಲ್ಲವೆಂದೂ ಅವನಿಗೆ ತಿಳಿಸಿ ಹೇಳಿದಳು. ಆದರೆ ಆ ಸ್ವಾಮಿಜಿಯ ಬಗ್ಗೆಯಾಗಲೀ ಅವನ ಆಶ್ರಮದ ಬಗ್ಗೆಯಾಗಲೀ ಮಾತನಾಡಿರಲಿಲ್ಲ. ಹಾಗೆ ಆರು ದಿನಗಳನ್ನು ಸಾಗಿಸಿದ ಶಾರದಾ ಮರುದಿನ ಆಶ್ರಮಕ್ಕೆ ಹೋಗಬೇಕಿತ್ತು. ಗಂಡನನ್ನು ತನ್ನ ಬಳಿ ಕರೆದು ತನ್ನ ಗೆಳತಿ ನಂದಿನಿಗೆ ಆರೋಗ್ಯ ಸರಿಯಿಲ್ಲವೆಂದೂ ಅದೊಂದು ರಾತ್ರಿ ತಾನು ಅವಳ ಮನೆಯಲ್ಲಿಯೇ ಇರುವೆನೆಂದೂ ಅವನಿಗೆ ಹೇಳಿ ಒಪ್ಪಿಸಿದ್ದಳು.

ಆ ಏಳನೆಯ ದಿನಕ್ಕೆ ನಂದಿನಿಯೊಂದಿಗೆ ಶಾರದಾ ಮತ್ತೆ ಆಶ್ರಮಕ್ಕೆ ಹೋದಳು. ಅವರಿಬ್ಬರನ್ನು ಸ್ವಾಗತಿಸಿದ ಅದೇ ಮಧ್ಯ ವಯಸ್ಸಿನ ಕಾವೀಬಟ್ಟೆಯ ಹೆಂಗಸು ಅವರನ್ನು ಆಶ್ರಮದೊಳಗೆ ಕರೆದೊಯ್ದಳು. ಆಶ್ರಮದ ಮೊಗಸಾಲೆಯನ್ನು ದಾಟಿ ಕಿರು ದಾರಿಗಳ ಮೂಲಕ ಹಿಂಬದಿಯ ಕೋಣೆಯೊಂದನ್ನು ತಲುಪಿದಾಗ ಶಾರದಾಳಿಗೆ ಆಶ್ರಮ ತಾನಂದುಕೊಂಡದ್ದಕ್ಕಿಂತಲೂ ದೊಡ್ಡದಾಗಿದೆ ಎನಿಸಿತು. ಮೂಲೆಯಲ್ಲಿ ಸ್ಥಾಪಿತವಾದ ವಿಗ್ರಹವೊಂದರ ಬಳಿ ಮೆಲ್ಲಗೆ ಉರಿಯುತ್ತಿದ್ದ ಊದಿನ ಕಡ್ಡಿಗಳು ಕೋಣೆಯ ತುಂಬೆಲ್ಲ ಗಂಧದ ಪರಿಮಳವನ್ನು ಚೆಲ್ಲಿದ್ದವು. ಆ ಕೋಣೆಯ ಮಧ್ಯೆ ಗೋಲಾಕಾರದ ಕಟ್ಟಿಗೆಯ ಒಂದು ಚಿಕ್ಕ ಮಂಚವನ್ನು ಇರಿಸಲಾಗಿತ್ತು. ಅದರ ಮೇಲೆ ಛಾವಣಿಯಿಂದ ನೇತು ಹಾಕಿದ್ದ ವಿದ್ಯುತ್ ದೀಪವೊಂದು ಬೆಳದಿಂಗಳಂತಹ ಬೆಳಕನ್ನು ಆ ಮಂಚದ ಮೇಲೆಲ್ಲ ಹರಡಿತ್ತು. ಮಂಚದ ಸುತ್ತಲೆಲ್ಲ ಪೂಜೆಯ ಸಾಮಗ್ರಿಗಳಿದ್ದವು. ಅದು ಬಹುಶಃ ವಿಗ್ರಹ ಸ್ಥಾಪನೆಗಾಗಿ ಇರಿಸಿದ್ದ ಪೀಠವಿರಬೇಕೆಂದುಕೊಂಡಳು ಶಾರದಾ. ಉಳಿದಂತೆ ಕೋಣೆಯ ಬಹುತೇಕ ಭಾಗವೆಲ್ಲ ಕತ್ತಲೆಯಿಂದ ಆವರಿಸಿದ್ದರಿಂದ ಆ ಕೋಣೆಯ ಗಾತ್ರವನ್ನು ಗುರುತಿಸುವುದು ಕಷ್ಟವಾಗಿತ್ತು.

ನಂದಿನಿಯತ್ತ ತಿರುಗಿದ ಆ ಮಧ್ಯ ವಯಸ್ಸಿನ ಹೆಂಗಸು ಸ್ವಾಮೀಜಿ ಬರುವ ಹೊತ್ತಾಯಿತೆಂದೂ ಶಾರದಾ ಅನುಷ್ಠಾನಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಬೇಕೆಂದೂ ಹೆಳಿದಳು. ಪ್ರಶ್ನಾರ್ಥಕವಾಗಿ ತನ್ನ ಗೆಳತಿ ನಂದಿಯತ್ತ ನೋಡಿದ ಶಾರದಾಳಿಗೆ ಚಿಕ್ಕ ಆಘಾತವೊಂದು ಕಾದಿತ್ತು. ತನ್ನ ಮುಖವನ್ನು ಶಾರದಾಳ ಕಿವಿಗೆ ಹತ್ತಿರವಾಗಿಸಿ ಅವಳಿಗಷ್ಟೇ ಕೇಳಿಸುವಂತೆ ಮಾತನಾಡಿದ ನಂದಿನಿ ಈ ಅನುಷ್ಠಾನವನ್ನು ಶಾರದಾ ನಗ್ನಳಾಗಿ ನೆರವೇರಿಸಬೇಕೆಂದೂ ಮತ್ತು ಅದಕ್ಕೂ ಮುಂಚೆ ಸ್ನಾನವೊಂದನ್ನು ಮುಗಿಸಬೇಕೆಂದೂ ಹೇಳಿದಳು. ಶಾರದಾಳಿಗೆ ಏನೂ ತೋಚಲಿಲ್ಲ. ತನ್ನೆದುರಿಗಿದ್ದ ಇಬ್ಬರು ಹೆಂಗಸರೆದುರು ಅವಳು ಬೆತ್ತಲಾಗುವುದು ಹೇಗೆ, ಸ್ನಾನ ಮಾಡುವುದು ಹೇಗೆ ಎಂದು ತಿಳಿಯದೇ ದಿಗಿಲುಗೊಂಡಳು. ನಂದಿನಿ ಅವಳಿಗೆ ಆ ವೃತದ ಮಹತ್ವವನ್ನು ತಿಳಿಸಿ ಹೇಳಿದಾಗ ಬಟ್ಟೆ ಕಳಚುವುದು ಶಾರದಾಳಿಗೆ ಕಷ್ಟವಾಗಲಿಲ್ಲ. ತಾಯಿಯಾಗುವ ಘನವಾದ ಬಯಕೆಯ ಮುಂದೆ ಅದ್ಯಾವುದೂ ಅಸಾಧ್ಯವೆನಿಸಲಿಲ್ಲ. ಮೊದಲಿನಿಂದಲೂ ಹೆಣ್ಣೊಂದು ಪರಪುರುಷನೆದುರಿಗೆ ನಗ್ನಳಾಗುವುದು ಪಾಪವೆಂದೇ ಭಾವಿಸಿದ ಶಾರದಾ ಆ ಸ್ವಾಮೀಜಿಯ ರೂಪದಲ್ಲಿ ಬರುವ ದೇವತೆಗೆ ತಾನು ನಗ್ನಳಾಗಿ ಕಾಣಿಸಿಕೊಳ್ಳಲು ಒಪ್ಪಲೇ ಬೇಕಾಯಿತು. ಒಲ್ಲದ ಮನಸ್ಸಿನಿಂದ ತನ್ನ ಸೀರೆಯನ್ನು ಸಡಿಲಿಸಿ ಕಳಚಿದ ಅವಳು ಅಲ್ಲಿಯೇ ನಿಂತಿದ್ದ ಅ ಮಧ್ಯ ವಯಸ್ಸಿನ ಹೆಂಗಸಿನ ಕೈಗಿತ್ತಳು. ನಂತರ ತನ್ನ ಕುಪ್ಪಸದ ಗುಂಡಿಗಳನ್ನು ಬಿಡಿಸಿ ಅದನ್ನು ತನ್ನ ಹೆಗಲಿನಿಂದ ಸರಿಸಿದ ಅವಳಿಗೆ ತಾನು ಕನಸೊಂದನ್ನು ಕಾಣುತ್ತಿದ್ದೇನೆಯೇ ಎಂಬತಾಗಿತ್ತು. ನಂತರ ತಾನು ತೊಟ್ಟ ಬ್ರಾ ಕೂಡ ಕಳಚಿದ ಶಾರದಾ ಪೆಟಿಕೋಟ್‌ನ್ನು ಕಳಚಲು ತುಂಬಾ ಮುಜುಗರಪಟ್ಟಳು. ತುಂಬಾ ಕಷ್ಟವೆನಿಸಿದರೂ ಅದನ್ನೂ ಕಳಚಿ ಅದರೊಳಗಿದ್ದ ಪ್ಯಾಂಟಿಯನ್ನೂ ಕಳಚಿ ನಗ್ನಳಾದಳು. ಅವಳು ಕಳಚಿದ ಬಟ್ಟೆಗಳೊಂದಿಗೆ ಆ ಹೆಂಗಸು ನಿರ್ಗಮಿಸಿದಾಗ ನಂದಿನಿ ಶಾರದಾಳನ್ನು ಅದುವರೆಗೂ ಕಾಣಿಸಿರದ ಮೂಲೆಯೊಂದರಲ್ಲಿದ್ದ ಚಿಕ್ಕ ಸ್ನಾನದ ಕೋಣೆಗೆ ಕರೆದೊಯ್ದಳು. ಅದು ಸುರ್ಯಾಸ್ತದ ಸಮಯ. ಹೊರಗೆ ಕತ್ತಲು ಹರಡುತ್ತಿತ್ತು. ಸ್ನಾನದ ಕೋಣೆಯಲ್ಲಿ ಬಿಸಿನೀರು ಸಿದ್ಧವಾಗಿತ್ತು. ಸುಗಂಧ ದ್ರವ್ಯದೊಂದಿಗೆ ಮಿಶ್ರಿತವಾದ ಆ ನೀರಿನ ಸ್ನಾನ ಶಾರದಾಳಿಗೆ ಮುದನೀಡಿತ್ತು. ಅವಳ ಮೈ ಮನಗಳೆರಡನ್ನು ಅರಳಿಸಿ ಹಿತವಾಗಿಸಿತ್ತು. ಬಳಿಯಲ್ಲಿ ಇದ್ದ ಬಟ್ಟೆಯೊಂದರಿಂದನ್ನು ತೋರಿಸಿ ಮೈ ಒಣಗಿಸಿಕೊಳ್ಳುವಂತೆ ಶಾರದಾಳಿಗೆ ಹೇಳಿದ ನಂದಿನಿ ತಾನು ಅನುಷ್ಠಾನ ಮುಗಿಯುವವರೆಗೆ ಹೊರಗೆ ಅವಳಿಗಾಗಿ ಕಾಯುವುದಾಗಿ ಹೇಳಿ ಹೊರಟು ಹೋದಳು. ಕೆಲವೇ ಕ್ಷಣಗಳ ನಂತರ ಸ್ವಾಮೀಜಿ ಶಾರಾದಾ ಇದ್ದ ಕೋಣೆಯೊಳಗೆ ಬಂದ.


ಮುಂದಿನ ಭಾಗವನ್ನು ಇಲ್ಲಿ ಓದಬಹುದು

2 comments:

rajkar said...

ಈ ತರಹ ಸ್ವಾಮಿಜಿ ಕಥೆಗಳನ್ನು ಇಂಗ್ಲಿಷ್ ನಲ್ಲಿ ಹೆಚ್ಚಾಗಿ ಓದಿದ್ದೆನೆ ಆದರೆ ಕನ್ನಡದಲ್ಲಿ ಮೊದಲಬಾರಿ ಓದುತ್ತಿದ್ದೆನೆ. ನಿಮ್ಮ ಕಥೆ ಹಾಟ್ ಎಂಡ್ ಸ್ವಿಟಾಗಿದೆ. ಇಂತಹ ಕಥೆಗಳನ್ನು ಬರಿತಾಯಿರುವುದಕ್ಕೆ ದನ್ನ್ಯವಾದಗಳು.

Anonymous said...

Dear ಪ್ರಣಯ ಪದ್ಮಿನಿ.

Nanu nimma all stories odide sakth agide ede frist time replay madthidini odi esto interest ede andre helake agilla really thanks dear friend

Thanks Regards

From ( UAE)

Post a Comment