ಸೂಚನೆ: ಪ್ರಸ್ತುತ ಲೇಖನ "ಚಿತ್ರಪದ್ಮಿನಿಯಲ್ಲಿ" ಚಿತ್ರಲೇಖನದ ರೂಪದಲ್ಲಿ ಲಭ್ಯವಿದೆ.
ಲೇಖನ: ಪದ್ಮಿನಿ
ಶಿಶ್ನ ಎನ್ನುವ ಪದ ಯೋನಿಯಷ್ಟು ಆಕರ್ಷಕವಾಗಲು ಸಾಧ್ಯವೇ? Googleನಲ್ಲಿ 'ಯೋನಿ', 'vagina' 'pussy' ಮುಂತಾದ ಪದಗಳೇ ಹೆಚ್ಚು key word ಗಳಾಗಿ ಶೋಧಿಸಲ್ಪಡುತ್ತವೆ. ಅಂದರೆ ಶಿಶ್ನ ಅಷ್ಟು ಜನಪ್ರಿಯವಲ್ಲ ಎನ್ನಬಹುದು. ಕಾರಣ ಇಷ್ಟೇ. ಬೆತ್ತಲೆ ಚಿತ್ರಗಳಿಗಾಗಿ ಅಥವ ಲೈಂಗಿಕ ಸಾಹಿತ್ಯಕ್ಕಾಗಿ Googleನಲ್ಲಿ ಹುಡುಕುವ ಜನರಲ್ಲಿ ಪುರುಷರೇ ಹೆಚ್ಚು. ಸ್ತ್ರೀಯರಿಗೆ ಬೆತ್ತಲೆ ಚಿತ್ರಗಳಲ್ಲಿ, ಲೈಂಗಿಕ ಸಾಹಿತ್ಯದಲ್ಲಿ ಆಸಕ್ತಿಯಿಲ್ಲವೆಂದಲ್ಲ, ಆದರೆ ಪುರುಷರಿಗೆ ಇರುವಷ್ಟು ಸಾಮಾಜಿಕ ಸ್ವಾತಂತ್ರ್ಯವಾಗಲೀ, ಭದ್ರತೆಯಾಗಲೀ ಅವರಿಗಿರುವುದಿಲ್ಲ. ಒಬ್ಬ ಹುಡುಗ ಮೋಬೈಲ್‌ನಲ್ಲಿ ಬೆತ್ತಲೆ ಹುಡುಗಿಯರ ಚಿತ್ರಗಳನ್ನು, ವಿಡಿಯೋಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಹುಡುಗಿಯರು? ಇಲ್ಲವೇ ಇಲ್ಲ ಎನ್ನಲಾರೆ, ಆದರೆ ಬಹಳ ವಿರಳ. ಇದಕ್ಕೇನು ಕಾರಣ? ಅದೇ ಸ್ವಾತಂತ್ರ್ಯ, ಭದ್ರತೆಗಳ ಕೊರತೆಯಲ್ಲವೇ?
ಲೇಖನ: ಪದ್ಮಿನಿ
ಶಿಶ್ನ ಎನ್ನುವ ಪದ ಯೋನಿಯಷ್ಟು ಆಕರ್ಷಕವಾಗಲು ಸಾಧ್ಯವೇ? Googleನಲ್ಲಿ 'ಯೋನಿ', 'vagina' 'pussy' ಮುಂತಾದ ಪದಗಳೇ ಹೆಚ್ಚು key word ಗಳಾಗಿ ಶೋಧಿಸಲ್ಪಡುತ್ತವೆ. ಅಂದರೆ ಶಿಶ್ನ ಅಷ್ಟು ಜನಪ್ರಿಯವಲ್ಲ ಎನ್ನಬಹುದು. ಕಾರಣ ಇಷ್ಟೇ. ಬೆತ್ತಲೆ ಚಿತ್ರಗಳಿಗಾಗಿ ಅಥವ ಲೈಂಗಿಕ ಸಾಹಿತ್ಯಕ್ಕಾಗಿ Googleನಲ್ಲಿ ಹುಡುಕುವ ಜನರಲ್ಲಿ ಪುರುಷರೇ ಹೆಚ್ಚು. ಸ್ತ್ರೀಯರಿಗೆ ಬೆತ್ತಲೆ ಚಿತ್ರಗಳಲ್ಲಿ, ಲೈಂಗಿಕ ಸಾಹಿತ್ಯದಲ್ಲಿ ಆಸಕ್ತಿಯಿಲ್ಲವೆಂದಲ್ಲ, ಆದರೆ ಪುರುಷರಿಗೆ ಇರುವಷ್ಟು ಸಾಮಾಜಿಕ ಸ್ವಾತಂತ್ರ್ಯವಾಗಲೀ, ಭದ್ರತೆಯಾಗಲೀ ಅವರಿಗಿರುವುದಿಲ್ಲ. ಒಬ್ಬ ಹುಡುಗ ಮೋಬೈಲ್‌ನಲ್ಲಿ ಬೆತ್ತಲೆ ಹುಡುಗಿಯರ ಚಿತ್ರಗಳನ್ನು, ವಿಡಿಯೋಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಹುಡುಗಿಯರು? ಇಲ್ಲವೇ ಇಲ್ಲ ಎನ್ನಲಾರೆ, ಆದರೆ ಬಹಳ ವಿರಳ. ಇದಕ್ಕೇನು ಕಾರಣ? ಅದೇ ಸ್ವಾತಂತ್ರ್ಯ, ಭದ್ರತೆಗಳ ಕೊರತೆಯಲ್ಲವೇ?
ಸ್ತ್ರೀಯರಿಗೂ ನಗ್ನ ಚಿತ್ರಗಳು ಹಿಡಿಸುತ್ತವೆ. ಅವರಿಗೂ ಲೈಂಗಿಕ ಸಾಹಿತ್ಯದಲ್ಲಿ ಆಸಕ್ತಿಯಿರುತ್ತದೆ. ಯಾರ ಭಯವೂ ಇಲ್ಲದಿದ್ದರೆ ಅವರೂ Googleನಲ್ಲಿ ಪುರುಷರ ಬೆತ್ತಲೆ ಚಿತ್ರಗಳನ್ನು ಹುಡುಕುತ್ತಾರೆ, ಶಿಶ್ನಗಳನ್ನು ನೋಡಲು ಇಚ್ಚಿಸುತ್ತಾರೆ. ಒಬ್ಬ ಗಂಡಸು ಒಂದು ಹೆಣ್ಣನ್ನು ಪ್ರೀತಿಸಿದರೂ ಇನ್ನೊಬ್ಬಳ ದೇಹದ ಬಗ್ಗೆ ಕುತೂಹಲ ಪಡೆದುಕೊಳ್ಳುವಂತೆ, ಒಬ್ಬ ಸ್ತ್ರೀಯು ತನ್ನ ಗಂಡನಿಗೆ ವಿಧೇಯಳಾಗಿದ್ದೂ ಇನ್ನೊಬ್ಬ ಪುರುಷನ 'ಪುರುಷತ್ವ'ದ ಬಗ್ಗೆ ಕುತೂಹಲ ಹೊಂದಿರಬಹುದು. ಆದರೆ ಇದನ್ನು ಎಷ್ಟು ಜನ ಸ್ತ್ರೀಯರು ಒಪ್ಪುತ್ತಾರೆ ಅಂದಿರೋ? ಅವರು ಒಪ್ಪಲಿ ಅಥವ ಬಿಡಲಿ, ಒಬ್ಬ ಸ್ತ್ರೀಯಾಗಿದ್ದು ನಾನು ಸ್ತ್ರೀ ಸ್ವಭಾವವನ್ನು ಚೆನ್ನಾಗಿ ಬಲ್ಲೆ. ತುಂಬಾ ಜನ ಸ್ತ್ರೀಯರು ತಮಗೆ ಶಿಶ್ನದ ಗಾತ್ರ ಮುಖ್ಯವಲ್ಲವೆಂದು ಹೆಳುವುದನ್ನು ನೀವು ಕೇಳಿರಬಹುದು, ಅಥವ ಬರಹಗಳಲ್ಲಿ ಓದಿರಬಹುದು. ಆದರೆ ಈ ಮಾತು ಒಂದರ್ಥದಲ್ಲಿ ಮಾತ್ರ ಸತ್ಯ. ಅದೇನೆಂದರೆ, ತಾನು ಪ್ರೀತಿಸುವ ಪುರುಷನಲ್ಲಿ ಸ್ತ್ರೀಗೆ ಅತೀ ಮುಖ್ಯವಾದವುಗಳಲ್ಲಿ ಅವನ ಪ್ರೀತಿ, ವ್ಯಕ್ತಿನಿಷ್ಠೆ ಮತ್ತು ಅವಲಂಬನೆಗಳೇ ವಿನಃ ಅವನ ಶಿಶ್ನದ ಗಾತ್ರವಲ್ಲವೆಂಬುದು. ಆದರೆ ಹಾಸಿಗೆಯ ಮಾತು ಬಂದಾಗ ಅವಳಿಗೆ ಅವನ ಶಿಶ್ನವೂ ಮುಖ್ಯ, ಅದರ ಗಾತ್ರವೂ ಮುಖ್ಯ! ಬೆತ್ತಲೆ ಸ್ತ್ರೀಯ ದೇಹವನ್ನು ನೋಡಿ ಗಂಡಸು ಸುಲಭವಾಗಿ ಉತ್ತೇಜಿತನಾಗುವಂತೆ ಸ್ತ್ರೀಯು ಪುರುಷನೊಬ್ಬನ ಬೆತ್ತಲೆ ದೇಹವನ್ನು ನೋಡಿ ಶೀಘ್ರ ಪ್ರಚೋದನೆಗೆ ಒಳಗಾಗಲಾರಳಾದರೂ ಕಟ್ಟುಮಸ್ತಾದ ದೇಹ ಅವನದಾಗಿದ್ದರೆ ಅದು ನಿಧಾನವಾಗಿಯಾದರೂ ಅವಳಲ್ಲಿ ಬಿಸಿಯೇರಿಸದೇ ಇರಲಾರದು. ಕಡಿಮೆ ಶಬ್ದಗಳಲ್ಲಿ ಹೇಳಬೇಕೆಂದರೆ, ಪುರುಷನ ಬೆತ್ತಲೆ ಮೈ ಮತ್ತು ಅವನ ಶಿಶ್ನವನ್ನು ನೋಡುವ ಆಸಕ್ತಿ ಎಲ್ಲ ಸಾಮಾನ್ಯ ಸ್ತ್ರೀಯರಲ್ಲೂ ಇರುತ್ತದೆ.
ಸಮಾಜ ಸ್ತ್ರೀಯರಿಗೆ ತಕ್ಕುದಾದ ಸ್ವಾತಂತ್ರ್ಯ ಒದಗಿಸಿದರೆ Googleನಲ್ಲಿ ಶಿಶ್ನವೂ ಯೋನಿಯಷ್ಟೇ ಜನಪ್ರಿಯವಾಗಬಹುದೇನೋ.
11 comments:
My god, padmini. every word is true. ಚಿತ್ರಪದ್ಮಿನಿಯಲ್ಲಿ ಇದೇ ಲೇಖನದೊಂದಿಗೆ ಪ್ರಕಟಿಸಿದ ಚಿತ್ರವೂ ಹಿಡಿಸಿತು. ಏನು ಹೇಳಬೇಕೋ ತೋಚುತ್ತಿಲ್ಲ.
True Padmini
Padminiyavare,
Nimma blog bahala chennaagide.Halavu sex blog noduvaga sex bagge asahya huttisuvantiruttave. Adare nimma blog hitavada sabhyavada manaveeyavada sringara Blog. Very Good.
Sakastu mandi hudugiyaru hengasaru kooda idannu oduttiddare endenisuttade.
Nannadondu salahe; (hudugiyaroo ee blogina odugaraagirodrinda)
Blog odugaru yake illi phone number hanchikollabaradu? Adu beda andre email id hanchikolbahudalve?
Athava gandu hennu odugara paraspara shringara sallaapakke vedike kalpisabahudalve?
Eee blogina odugarella prabudhdharu. Athirekakke hoguvavaralla. Anaitika sambandhakkelasuvavaralla. Adre matu message chating moolaka kamakeli nadesabahudallave?
Aparichitara jate real kamakelige namma samaajadalli manyate illa. Adare netnalli message moolaka sex nadesi thril honduvudaralli tappenu?
Hage thril anubhavisida dina namma sangathi jathege hummassinunda udrekadinda sex madalikke sadhyavaguvudu vastava allava?
Manushya- Gandu irali Hennu irali- Moolathaha Prani. Bahupatitva mattu Bahupathnitva basic instinct- moolabhuta svabhaava. Namma olitigaagi saamaajika kattale hakikondideevi aste.
Internettinalli swalpa laxmana rekheyannu meerona. Istapatta Gandu hennu illi matu messagegalalli mythuna nadesali.Truptaraagali.
Enantheeri?
good store
nimma lekhanagalu janaralli samanya gnanada arivu moodisuttave
sthreeyara bagge kuthuhala swalpa mattige thanisiddeeri dhanyavaadagalu
Tumba chennagi barediddeeraa!!
ur correct
Indina dinadalli hudugiyaru yella rangadallu pravesha padedu thanu purushanigintha yaavudrallu kadime illa anno iovru kamada (SEX) vishayadalli yeke purushananthe munduvariyuttilla...
So nice
idanna yellaru artha madkondre innu chennagiruthe
Post a Comment