Friday, August 3, 2012

ರೇಕೀ ತಂದ ರಿಸ್ಕು


ನನ್ನ ಸ್ನೇಹಿತ ಮಧುಚಂದ್ರ ಗೊತ್ತಲ್ಲ? ಅವನೀಗ ಪ್ರಣಯಪದ್ಮಿನಿಗಾಗಿ ಬರೆಯುತ್ತಿಲ್ಲ ಅಂತ ಮುನಿಸು ಮಾಡಿ ಅವನೊಂದಿಗೆ ಬಹಳದಿನದಿಂದ ಹೆಚ್ಚು ಮಾತಾಡಿದ್ದಿಲ್ಲ. ಮೊನ್ನೆ ಫೋನ್ ಮಾಡಿ ಒಂದು ಸ್ವಾರಸ್ಯಕರವಾದ ವಿಷಯ ಇದೆ, ಬೇಕಾದರೆ ನಿನ್ನ ಬ್ಲಾಗಿನಲ್ಲಿ ಬರೆ ಅಂದ. ಕೇಳಿ ಮಜಾ ಬಂತು ಅನ್ನಿ. ಅದಕ್ಕೇ ಬರೀತಾ ಇದ್ದೀನಿ.


ನಮ್ಮ ಮಧು ಕೆಲವು ದಿನಗಳ ಹಿಂದೆ ಹುಬ್ಬಳ್ಳಿಗೆ ಹೋಗಿ ರೇಕೀ ಚಿಕಿತ್ಸೆ ಕಲೆತುಕೊಂಡು ಬಂದಿದ್ದು ನನಗೆ ಗೊತ್ತಿತ್ತು. ಹೋದ ವಾರ ಹೆಂಡತಿ ತಲೆ ನೋವು ಅಂದಳಂತೆ. ಇವನು ರೇಕೀಯಿಂದ ನೋವು ನಿವಾರಿಸ್ತೀನಿ ಅಂದಿದ್ದಾನೆ. ಅವಳು ಸರಿ ಅಂದಿದ್ದಾಳೆ. ಇವನು ಚಿಕಿತ್ಸೆ ಕೊಟ್ಟಿದ್ದಾನೆ. ಅವಳು ಸುಸ್ತಾದವಳಂತೆ ಮಲಗಿಬಿಟ್ಟಿದ್ದಾಳೆ. ರೇಕೀಯಿಂದ ಮೈ-ಮನಸ್ಸುಗಳು ರೆಲ್ಯಾಕ್ಸ್ ಆಗೋದು ಸಹಜ. ಹಾಗಂತ ಇವನು ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಅವಳನ್ನ ಎಚ್ಚರಿಸಲು ಹೋದರೆ ಅವಳು ಏಳಲಿಲ್ಲವಂತೆ! ಕೂಗಿದ್ದಾಯಿತು, ಅಲುಗಾಡಿಸಿದ್ದಾಯ್ತು, ತಳ್ಳಿದ್ದಾಯಿತು. ಊಹೂಂ, ಅವಳಿಗೆ ಎಚ್ಚರವಾಗಿಲ್ಲ! ಸತ್ತೇ ಹೋದಳೇನೋ ಅಂತ ಇವನು ಹೆದರಿದ್ದಾನೆ. ಏನು ಮಾಡಬೇಕೋ ಗೊತ್ತಾಗಿಲ್ಲ. ಆ ಸಂದರ್ಭದಲ್ಲಿ ಇವನ ಬುದ್ಧಿಗೆ ಏನು ತಿಳೀತೋ? ನೇರವಾಗಿ ಅವಳ ಹೊಟ್ಟೆಯ ಕೆಳನಿಂದ ಸೀರೆಯೊಳಗೆ ಕೈತೂರಿಸಿ ಅವಳ ತೊಡೆಗಳ ಮಧ್ಯದ ಆ hot spot ನ್ನು ಬೆರ‍ಳುಗಳಿಂದ ತಟ್ಟಿಬಿಡೋದೆ? ಅವಳು ಹಾಂ! ಅಂತ ಎದ್ದು ಕೂತುಬಿಟ್ಟಳಂತೆ! ಸಧ್ಯ ಬದುಕಿದ್ದಾಳೆಂದು ಇವನಿಗೆ ಭಾರಿ ನೆಮ್ಮದಿಯಾದರೆ ಇವನ 'ಕೈಚಳಕ' ದಿಂದ ಅವಳಿಗೆ ಭಾರಿ mood ಬಂದು ಇವನನ್ನ ರೈಡ್ ಮಾಡಿದ್ದೇ ಮಾಡಿದ್ದಂತೆ. ಅಷ್ಟಾದಮೇಲೆ ಸುಸ್ತಾಗಿ ಮಲಗೋ ಗತಿ ಇವನದಾಯಿತಂತೆ!

13 comments:

ತುಂಟ said...

Interesting!!!

ನೋವಿನಲ್ಲೂ ಕಾವು!

Unknown said...

WOW AMAZING

ಚುಂಬನ (ಬೆಂಗಳೂರು) said...

ಕಾಮೆಂಟ್ ಮಾಡರೇಷನ್ ತೆಗೆದು ಹಾಕಿದ್ದು ಒಳ್ಳೆಯದಾಯ್ತು. ಸರಿ ಮತ್ತೆ, ತುಂಬಾ ದಿನ ಆಯ್ತು ಹೊಸ ಲೇಖನ ಯಾವುದು ಬರ್ತಾನೇ ಇಲ್ಲವಲ್ಲ?

Padmini said...

ಚುಂಬನ, ಹೊಸ ಲೇಖನ ಬರೆದಾಗಿದೆ. ಓದಿ ನಿಮ್ಮ ಅನಿಸಿಕೆ ತಿಳಿಸಿ.

Anonymous said...

namaste madam nim blog thumba ista aythu.. ..sambogisuva bangiya bagge dayavittu post madi..and aa blog ge member agbeku nadre hege thilisi...
thank u madam

ಕಿರಣ್ said...
This comment has been removed by a blog administrator.
Padmini said...

ಕಿರಣ್, ಪ್ರಣಯಪದ್ಮಿನಿ ಮತ್ತು ಚಿತ್ರಪದ್ಮಿನಿಯ ಅಂಕಣಗಳಿಂದ ಲೈಂಗಿಕವಾಗಿ ಉತ್ತೇಜನಗೊಂಡು ಆ ಉತ್ತೇಜನವನ್ನು ಶಮನಗೋಳಿಸಲು ಅಶ್ಲೀಲವೆನಿಸುವ ಅಥವ ಅಸಂಬದ್ಧವೆನಿಸುವ ಕಾಮೆಂಟುಗಳನ್ನು ಬರೆದರೆ ಅಂಥ ಕಾಮೆಂಟುಗಳನ್ನು ತೆಗೆದು ಹಾಕುವುದು ಅನಿವಾರ್ಯ.

ಅಲ್ಲದೇ ಈಮೇಲ್ ವಿಳಾಸವನ್ನು ಕೊಟ್ಟು ಇದಕ್ಕೆ reply ಮಾಡಿ ಎಂದೆಲ್ಲ ಕೇಳುವುದಾಗಲೀ, ಲೇಖಕರೊಂದಿಗೆ ಅಥವ ಓದುಗರೊಂದಿಗೆ ವೈಯಕ್ತಿಕ ಸಂಪರ್ಕ ಬೆಳೆಸಲು ಪ್ರಯತ್ನಿಸುವುದಾಗಲೀ ನನ್ನ ವಿಚಾರದಲ್ಲಿ ಸರಿಯಲ್ಲ.

ನಿಮ್ಮ ಒಕ್ಕಣಿಕೆ ಸರಿಯಿರದಿದ್ದರೆ, ಅಂದರೆ ನಿಮ್ಮ ಬರವಣಿಗೆಯಲ್ಲಿ ಅರ್ಥಕ್ಕೆ ಬಾಧೆ ತರುವಷ್ಟು ತಪ್ಪುಗಳಿದ್ದರೆ ಅಂಥ ಕಾಮೆಂಟುಗಳನ್ನೂ ತೆಗೆದು ಹಾಕಾಬೇಕಾಗುತ್ತದೆ.

IFU said...

waw, wat an idea....putting finger ha ha haa


Unknown said...
This comment has been removed by the author.
Unknown said...

wow

Unknown said...

wow

Unknown said...

Superb

Unknown said...

supar

Post a Comment