ಮೊನ್ನೆ ನನ್ನ ಗೆಳತಿ ಮಧುರಾ ಸಿಕ್ಕಿದ್ದಳು. ಇತ್ತೀಚಿಗೆ ಮಧುರಳಿಗೆ ಮದುವೆಯಾಗಿ ಮಧುಚಂದ್ರವೂ ಆಗಿತ್ತು. ತುಂಬಾ ಖುಷಿಯಿಂದ ಕೈಕುಲುಕಿ, ಹೆಗಲು ತಟ್ಟಿ ಮಾತಾಡಿಸಿದಳು. ನನಗೂ ಅವಳೆಂದರ ಬಹಳ ಪ್ರೀತಿ. ಅವಳ ಮದುವೆಯ ದಿನ ಸೀರೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದೆ. ನಾನೇ ಸ್ವತಃ ಅಂಗಡಿಯಿಂದ ಅಂಗಡಿಗೆ ಅಲೆದಾಡಿ ಅವಳಿಗಾಗಿ ಆರಿಸಿ ತಂದ ಸೀರೆಯದು. ಹಾಗೆಂದೇ ನಾನು ಗೆಳತಿಗೆ ಕೇಳಿದೆ. (ಮಾತಾನಾಡಿದ್ದು ಉತ್ತರ ಕರ್ನಾಟಕದ ಕನ್ನಡದಲ್ಲಿಯಾದರೂ ಇಲ್ಲಿ ಸಾಮಾನ್ಯ ಕನ್ನಡದಲ್ಲಿ ಬರೆದಿದ್ದೇನೆ)
"ಏನೇ, ನಾನು ಕೊಟ್ಟ ಸೀರೆ ಉಟ್ಕೊಂಡು ನೋಡಿದ್ಯಾ? ಇಷ್ಟವಾಯ್ತಾ?"
ಅದಕ್ಕೆ ಅವಳು ಕೊಟ್ಟ ಉತ್ತರ ಎಂಥದು! ರಸ್ತೆಯ ಪಕ್ಕ ನಿಂತು ಹೊಟ್ಟೆ ಹಿಡಕೊಂಡು ನಕ್ಕಿದ್ದೇ ನಕ್ಕಿದ್ದು. ನಿಮಗೂ ನಗೆ ಬರಬಹುದು, ಕೇಳಿ.
"ಈ ಥರಾ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡಾ, ಪದ್ಮಿನಿ. ನಿನ್ನೆವರೆಗೂ ಯಜಮಾನ್ರು ನನಗೆ ಚಡ್ಡಿ ಕೂಡ ಹಾಕ್ಕೋಳೋಕೆ ಬಿಟ್ಟಿಲ್ಲಾ. ನಿನ್ನ ಸೀರೆ ಯಾವಾಗ ಉಟ್ಕೋಳೋದು?"
ಇಂಥದೇ ಇನ್ನೊಂದಿದೆ, ಅದನ್ನು ಆಮೇಲೆ ಹೇಳ್ತೀನಿ.
"ಏನೇ, ನಾನು ಕೊಟ್ಟ ಸೀರೆ ಉಟ್ಕೊಂಡು ನೋಡಿದ್ಯಾ? ಇಷ್ಟವಾಯ್ತಾ?"
ಅದಕ್ಕೆ ಅವಳು ಕೊಟ್ಟ ಉತ್ತರ ಎಂಥದು! ರಸ್ತೆಯ ಪಕ್ಕ ನಿಂತು ಹೊಟ್ಟೆ ಹಿಡಕೊಂಡು ನಕ್ಕಿದ್ದೇ ನಕ್ಕಿದ್ದು. ನಿಮಗೂ ನಗೆ ಬರಬಹುದು, ಕೇಳಿ.
"ಈ ಥರಾ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡಾ, ಪದ್ಮಿನಿ. ನಿನ್ನೆವರೆಗೂ ಯಜಮಾನ್ರು ನನಗೆ ಚಡ್ಡಿ ಕೂಡ ಹಾಕ್ಕೋಳೋಕೆ ಬಿಟ್ಟಿಲ್ಲಾ. ನಿನ್ನ ಸೀರೆ ಯಾವಾಗ ಉಟ್ಕೋಳೋದು?"
ಇಂಥದೇ ಇನ್ನೊಂದಿದೆ, ಅದನ್ನು ಆಮೇಲೆ ಹೇಳ್ತೀನಿ.
28 comments:
ನಗು ಬರ್ತಾಯಿದೆ ಆದ್ರೆ ನಂಗಿನ್ನೂ ಮದುವೆಯಾಗಿಲ್ಲ ಆದ್ರಿಂದ ಸ್ವಲ್ಪ ಭಯಾನೂ ಆಗ್ತಿದೆ.
chennagide
ಚುಂಬನ (ಬೆಂಗಳೂರು)ರವರ ಪ್ರತಿಕ್ರಿಯೆಗಳನ್ನ ಓದಿ ಎಷ್ಟು ನೈಜ್ಯ ಮತ್ತು ಮನಸ್ಸಿಗೆ ತೋಚಿದ್ದನ್ನ ಎಷ್ಟು ಸರಳವಾಗಿ ಬರೆಯುತ್ತಾರೆ ಅನ್ನಿಸಿತು.
ಚುಂಬನ, ಭಯಪಡುವಂಥದ್ದೇನೂ ಇರೋದಿಲ್ಲ. ಮದುವೆಯಾದ ಕೆಲ ದಿನ ಮಾಡೋದಾದರೂ ಅದೊಂದೇ ಕೆಲಸ. ನೀವು ಖಂಡಿತವಾಗಿಯೂ enjoy ಮಾಡ್ತೀರಿ.
ಪದ್ಮಿನಿ Ma'am,
ನಿಮ್ಮ ಮಾತನ್ನ ನಾನು ಒಪ್ಪುವುದಿಲ್ಲ. ಹೆಣ್ಣಿಗೆ ಮೊದಲ ರಾತ್ರಿಯನ್ನು ’Enjoy ’ ಮಾಡುವುದು ನೀವು ಹೇಳಿದಷ್ಟು ಸುಲಭ ಅನ್ನಿಸುವುದಿಲ್ಲ. ನೀವು ಕೂಡ ಹೆಣ್ಣಾಗಿ ಹೇಳಿದ ಆ ಮಾತು ನನ್ನನ್ನು ಚಕಿತಗೊಳಿಸಿದೆ. ಹೆಣ್ಣು ಪ್ರೀತಿಸಿ ಮದುವೆಯಾದರೆ ದೇಹವನ್ನು ಹಂಚಿಕೊಳ್ಳುವುದು ಕಷ್ಟವಾಗಲಾರದು. ಆದರೆ ’ಅರೇಂಜ್ ಮ್ಯಾರೇಜ್’ನಲ್ಲಿ ಆಗುವಂತೆ, ಮೊದಮೊದಲಿಗೆ ಒಬ್ಬ ಅಪರಿಚಿತನೊಂದಿಗೆ ದೇಹವನ್ನು ಹಂಚಿಕೊಳ್ಳುವುದು ಹೆಣ್ಣಿಗೆ ಸುಲಭದ ಮಾತಲ್ಲ.
ಗಂಡನ ಬಗ್ಗೆ ಅಥವಾ ಸೆಕ್ಸ ಬಗ್ಗೆ ಏನು ಅರಿಯದ ಹೆಣ್ಣು ಇಂತ ಸಂದರ್ಭದಲ್ಲಿ ಹೇಗೆ ವರ್ತಿಸಬಹುದು ನೀವೆ ಹೇಳಿ. ಅಪರಿಚಿತನ ಮುಂದೆ ಬೆತ್ತಲಾಗುವುದು, ಗುಪ್ತಾಂಗವನ್ನ ಮುಟ್ಟಿಸಿಕೊಳ್ಳುವುದು, ಕಾಪಾಡಿಕೊಂಡು ಬಂದ ಕನ್ಯತ್ವವನ್ನು ಕಳೆದುಕೊಳ್ಳುವುದು ಅಷ್ಟು ಸುಲಭದ ಮಾತ? ಅದಕ್ಕೆ ಇಬ್ಬರ ನಡುವೆ ಆ ’intimacy’ ಇರಬೇಡವೆ. ಗಂಡ ವರಟನಾದರೆ ಏನು ಗತಿ? ಪ್ರೀತಿಸದವರೊಂದಿಗೆ ಮೊದಲ ಬಾರಿ ಸೆಕ್ಸ ಮಾಡುವುದು ಅಷ್ಟು ಸುಲಭವ? ಈಗೀಗ ಮಾಧ್ಯಮಗಳಲ್ಲಿ ಬರುವು ವರದಿಗಳನ್ನ ನೊಡಿದರೆ ಹೆಣ್ಣು ಮಕ್ಕಳು ಮದುವೆ ಆಗುವ ಮಾತಿರಲಿ, ಮನೆಯಿಂದ ಹೊರಗೆ ಬರುವುದೆ ತಪ್ಪು ಅನ್ನುವಂತೆ ಆಗಿದೆ.
ಗಂಡಸರೆಲ್ಲರು ಕೆಟ್ಟವರು ಅನ್ನುವ ಅಭಿಪ್ರಾಯ ನನ್ನದಲ್ಲ. ಹಾಗಿದ್ದಲ್ಲಿ ಉತ್ತಮ ತಂದೆ ಕೂಡ ಇರುತ್ತಿರಲ್ಲ. "ನಿಮ್ಮ ತಂದೆ ಕೆಟ್ಟವರು" ಎಂದು ಯಾರಾದರು ತಂದೆಯನ್ನು ಪ್ರೀತಿಸುವ ಮಗಳಿಗೆ ಹೇಳಿದರೆ, ಹಾಗೆ ಹೇಳಿದ ವ್ಯಕ್ತಿ ಕೊಲೆಯಾಗುವ ಸಾಧ್ಯತೆಗಳೆ ಹೆಚ್ಚು. ಆದರೆ ಮದುವೆಯಾಗಲು ಅಪರಿಚಿತ ಗಂಡಸರಲ್ಲಿ ಉತ್ತಮರನ್ನ ಗುರುತಿಸುವುದು ಹೇಗೆ?
"I always believed that, Loving is more imporatant than making love and making love is better than sex because sex is not for human beings"
S.P., ನನ್ನ ಕಾಮೆಂಟನ್ನು ಇನ್ನೊಮ್ಮೆ ಓದಿ. ಮೊದಲ ರಾತ್ರಿಯ ಬಗ್ಗೆ ನಾನೇನಾದರೂ ಹೇಳಿದೆನಾ? ನಾನು ಹೇಳಿದ್ದು ಮದುವೆಯಾದ ನಂತರದ ಮೊದಲ ಕೆಲವು ದಿನಗಳ ವಿಷಯ. ಮೊದಲ ರಾತ್ರಿ ಬರಿ ಹೆಣ್ಣಿಗಷ್ಟೇ ಅಲ್ಲ, ಗಂಡಿಗೂ ಕಷ್ಟವೇ.
ಪದ್ಮಿನಿ Ma'am,
ನನ್ನ ಪ್ರತಿಕ್ರಿಯೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಚುಂಬವ (ಬೆಂಗಳೂರು)ರವರು "ನಗು ಬರ್ತಾಯಿದೆ ಆದ್ರೆ ನಂಗಿನ್ನೂ ಮದುವೆಯಾಗಿಲ್ಲ ಆದ್ರಿಂದ ಸ್ವಲ್ಪ ಭಯಾನೂ ಆಗ್ತಿದೆ." ಅಂತ ಹೇಳಿದ್ದರಿಂದ ಅವರು ಉಪಯೋಗಿಸಿರುವ ’ಭಯ’ ಪದವು ಮದುವೆಯ ಭಯವನ್ನು ಸೂಚಿಸುವ ಬದಲು ’ಮೊದಲ ರಾತ್ರಿ’ ಆಗುವ ಭಯದ ಸೂಚಕವಾಗಿದೆ. ನೀರಿಗೆ ಇಳಿಯುವವನಿಗೆ ಚಳಿಯ ಭಯವಿರತ್ತದೆ ಆದರೆ ನೀರಿನಲ್ಲಿರುವವನಿಗೆ ಚಳಿಯೇನು, ಮಳೆಯೇನು. ಆದ್ದರಿಂದ ಮೊದಲ ಬಾರಿ ಭಯವಾಗಬೇಕೆ ವಿನಹ ನಂತರ ಸುಖವಿರಲಿ, ದುಃಖವಿರಲಿ ಅನುಭವಿಸಬೇಕಷ್ಟೆ, ಅಲ್ಲಿ ಭಯವಿರುವುದಿಲ್ಲ.
ಹಾಗಾಗಿ ನಾನು ’ಮೊದಲ ರಾತ್ರಿ’ಯನ್ನು ವಿಷಯವಾಗಿ ಪರಿಗಣಿಸಿ ಪ್ರತಿಕ್ರಿಯೆ ನೀಡಿದೆ. ನೀವು ಕೂಡ ಹಾಗೆ ತಿಳಿದು ಕಾಮೆಂಟ್ ಮಾಡಿರಬಹುದೆಂದು ತಿಳಿದೆ. ತಪ್ಪಾಗಿದ್ದಲ್ಲಿ ಕ್ಷಮೆಯಿರಲಿ.
ನೀವು ಹೇಳಿದಿರಿ "ಮೊದಲ ರಾತ್ರಿ ಬರಿ ಹೆಣ್ಣಿಗಷ್ಟೇ ಅಲ್ಲ, ಗಂಡಿಗೂ ಕಷ್ಟವೇ" ಎಂದು. ಇದನ್ನ ನಾನು ಒಪ್ಪುತ್ತೇನೆ. ಆದರೆ ಮೊದಲಬಾರಿ ಗಂಡಿಗೆ ಸೆಕ್ಸ ಬಗ್ಗೆ ಭಯ, ಹಾಗಾಗಿ ಕಷ್ಟ. ಆದರೆ ಹೆಣ್ಣಿಗೆ ಗಂಡನ ಬಗ್ಗೆ ಭಯ, ಸೆಕ್ಸ ಬಗ್ಗೆ ಭಯ, ಅವಳಿಗೆ ಒದಗಿರುವ ಪರಿಸ್ಥಿತಿ ಬಗ್ಗೆ ಭಯ. ಹೀಗೆ ಭಯದ ಮುದ್ದೆ ಅವಳು. ನಮ್ಮಲ್ಲಿ ಸೆಕ್ಸ್ ಕೂಡ ಪುರುಷ ಪ್ರಧಾನವಾದದ್ದು. ಹಾಗಾದಿ ಯಾರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆಂದು ನಿಮಗೆ ತಿಳಿದಿದೆ
ಚುಂಬನ ಹೆದರಿದ್ದು "ನಿನ್ನೆವರೆಗೂ ಯಜಮಾನ್ರು ನನಗೆ ಚಡ್ಡಿ ಕೂಡ ಹಾಕ್ಕೋಳೋಕೆ ಬಿಟ್ಟಿಲ್ಲಾ. ನಿನ್ನ ಸೀರೆ ಯಾವಾಗ ಉಟ್ಕೋಳೋದು?" ಅನ್ನೋ ಮಾತಿಗೆ. ಮೊದಲ ರಾತ್ರಿಯ ವಿಷಯ ಅಂಕಣದಲ್ಲಾಗಲೀ ಅವಳ ಕಾಮೆಂಟಿನಲ್ಲಾಗಲೀ ಪ್ರಸ್ತಾಪವಾಗಿಲ್ಲ.
ಅಷ್ಟೇ ಅಲ್ಲ, ನೀವಂದುಕೊಂಡಂತೆ ಇಂದಿನ ಹುಡುಗಿಯರಿಗೆ ಮೊದಲರಾತ್ರಿಯ ಬಗ್ಗೆಯಾಗಲೀ, ಸೆಕ್ಸ್ ಬಗ್ಗೆಯಾಗಲೀ ಅಷ್ಟೊಂದು ಹೆದರಿಕೆ ಇರುವುದಿಲ್ಲವೆಂದು ಹೇಳಬಲ್ಲೆ.
ha..ha..ha..’ಮೊದಲ ರಾತ್ರಿ’ ಬಗ್ಗೆ ಭಯ ಪಡದವರು, ನೀವು ತಮಾಷೆಗಾಗಿ ಹೇಳಿದ "ನಿನ್ನೆವರೆಗೂ ಯಜಮಾನ್ರು ನನಗೆ ಚಡ್ಡಿ ಕೂಡ ಹಾಕ್ಕೋಳೋಕೆ ಬಿಟ್ಟಿಲ್ಲಾ. ನಿನ್ನ ಸೀರೆ ಯಾವಾಗ ಉಟ್ಕೋಳೋದು?" ಅನ್ನೋ ಮಾತಿಗೆ ಭಯಪಡ್ತಾರ.
ಇಲ್ವಾ? ಹದಿನೈದು ದಿನಗಟ್ಟಲೆ ಬಟ್ಟೆನೂ ಹಾಕೋಕೆ ಬಿಡದೆ ಹೆಂಡತಿಯನ್ನು ಸತತವಾಗಿ ಭೋಗಿಸುವ ಗಂಡ ಸಿಗಬಹುದೆಂದರೆ ಯಾವ ಹೆಣ್ಣಿಗೆ ಭಯವಾಗುವುದಿಲ್ಲ, S.P.? ಒಂದೋ ನೀವು ಹೆಣ್ಣಲ್ಲ, ಅಥವ ಹೆಣ್ಣಿದ್ದರೂ (ಆಶ್ಚರ್ಯಕರವೆನಿಸುವಂತೆ) ಹೆಣ್ಣಿಗಿರಬೇಕಾದ ಸಹಜ ಭಾವನೆಗಳ ಕೊರತೆ ನಿಮಗಿದೆ ಅನಿಸುತ್ತಿದೆ ನನಗೆ.
I want to drop this conversation here only. I wanted it to be in a general way but it is getting personal. so please relax and take care.
S.P., I am relaxed. I didn't make anything personal. It's just that you dragged the conversation in a different direction. This post was supposed to be just a joke.
ನನ್ ಪ್ರಕಾರ 15 ದಿನ exageration.. .ಇಲ್ಲಿ 15 ದಿನಕ್ಕೆ ಆಗ್ಲಿ ಅತ್ವಾ ಸೀರೆ ಹುಟ್ಕೊಳ್ಳೊದಕ್ಜೆ ಬೇಕಾದ ಟೈಮಿಗೇ ಆಗಲಿ importance. ಕೊಡೋ ಅವಶ್ಯಕತೆ ಇಲ್ಲ.
Its a joke ...and stress es her husbands involvement and interest in sex.
Overall a nice joke which any typical young people enjoy.
Paddu please keep posting.
Paddu...
Hope you too dint get time to try saree the beginning of your marriage:)
ನೆನಪಿಲ್ಲ. ಆದರೆ ಎಷ್ಟು ಸಿಕ್ಕರೂ ಬೇಕೆನಿಸುವ ಪ್ರಣಯಸುಖ ನನಗೆ ಇದುವರೆಗೂ ’ಸಾಕಪ್ಪ!’ ಎನಿಸಿಲ್ಲ. ನಾನು ಸದಾ ತೃಪ್ತಳಾದರೂ ಸದಾ ಅತೃಪ್ತೆ.
Hmm...diplomatic answer paddamma!!
ಸಾಕಪ್ಪಾ ಅನೋವಶ್ಟು ತೃಪ್ತಿ (end ಅನ್ನೋ ಅರ್ತದಲ್ಲಿ) ನಮಗಾರಿಗೂ.ಸಿಗದಿರಲ'!!
ನಮ್ ಪದ್ದು( ಅತ್ವಾ ಯಾವುದೇ ಹೆಣ್ಣು) ಅತೃಪ್ತರಾಗಿದ್ದಾಗ
ತೃಪ್ತಿ ಪಡೋಕೆ ಮಾಡೋ ಪಯತ್ನ ಗಳ ಬಗ್ಗೆ ನನಗೆ ಆಸಕ್ತಿಽ!!!
ಹಸಿವೆಯಾದಾಗ ಊಟ, ಬಾಯಾರಿದಾಗ ನೀರು. ಕಾಮಿಸಿದಾಗ ಮೈಥುನ. ಇದರಲ್ಲಿ ಗುಟ್ಟೇನು?
ಹೊಟ್ಟೆ ಹಸಿದಾಗ. *ಊಟ* ಸಿಗದೆ ಇದ್ರೆ ನೀರೆ ಗತಿ! ಅತ್ವಾ ಬ್ರೆಡ್ಡೋ ಬಿಸ್ಕತ್ತೋ?!
ದೇಹಕ್ಕಸಿವಾದಾಗ.. . Alternatives ನಮ್ ಪದ್ದುಗೆ ಯಾವ್ದಪ್ಪಾ ಅಂತ *ಕೆಟ್ಟ* ಕುತೂಹಲ ;-)
ನೆಚ್ಚಿನ ಸಂಗಾತಿಯೊಂದಿಗಿನ ಮೈಥುನಕ್ಕೆ alternatives ಯಾವುದೂ ಇಲ್ಲ ಅಂತ ನನ್ನ ಅನಿಸಿಕೆ. ಇದ್ದರೂ ಅದು ಅಷ್ಟು ಪರಿಣಾಮಕಾರಿಯಲ್ಲ (ವಿಶೇಷವಾಗಿ ಸ್ತ್ರೀಯರಿಗೆ). ಸಂಗಾತಿಯಿಂದ ಸಿಗುವ ಪ್ರಣಯಸುಖವನ್ನು ಹಸ್ತಮೈಥುನ ನೀಡಲಾರದು.
ಹಸಿವಾದಾಗ ಊಟ ಸಿಗಲಿಲ್ಲವೆಂದರೆ ಏನನ್ನಾದರೂ ತಿಂದುಬಿಡಲಿಕ್ಕೆ ಆದೀತೆ?
"ಸದಾ ತೃಪ್ತಳಾದರೂ ಸದಾ ಅತೃಪ್ತೆ"...ಪದ್ಮಿನಿಯವರೇ ಅದೃಷ್ಟವಂತರು ನಿಮ್ಮವರು :-) .
೬-೭ ದಿನಗಳ ಹಿಂದಷ್ಟೇ ನಿಮ್ಮ ಬ್ಲಾಗ್ ಬಗ್ಗೆ ಗೊತ್ತಾಗಿದ್ದು. ಹಲವು ಲೇಖನಗಳನ್ನು ಓದಿದ್ದೆನದರೂ ಕಾಮೆಂಟ್ ಮಾಡಿರಲಿಲ್ಲ.. ಇದು ನನ್ನ ಮೊದಲ ಕಾಮೆಂಟ್.
ತುಂಬ ಚೆನ್ನಾಗಿದೆ ಲೇಖನಗಳು. ಕೆಲವು ಲೇಖನಗಳನ್ನು ಮತ್ತೆ ಮತ್ತೆ ಓದಿದ್ದೇನೆ.. ಓದುತ್ತಿರುತ್ತೇನೆ :-)..
ಮಿಥುನ ಚಂದ್ರ, ಪ್ರಣಯಪದ್ಮಿನಿಗೆ ಸ್ವಾಗತ! ನಿಮ್ಮ ಮೆಚ್ಚುಗೆಯ ಮಾತುಗಳಿಗಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆಗಳು ಕಾಮೆಂಟುಗಳ ಮುಖಾಂತರ ಹೀಗೆಯೇ ಬರುತ್ತಿರಲಿ.
thumba chennagide
chennagide padmini kashayapa avare
kAMADAOOTA BEKE BEKU ALVA? PRASANNA
ಪದ್ಮಿನಿಯವರೇ, ಬಹುಶಃ ಒಂದೂವರೆ ವರ್ಷದ ಹಿಂದೆ ನಿಮ್ಮ ಲೇಖನ/ಕಥೆಗಳನ್ನು ಆಫೀಸಿನಲ್ಲಿ ಕೆಲಸದ ಸಮಯದಲ್ಲಿ. ಆದ್ದರಿಂದ ಕಾಮೆಂಟ್ಸ್ ಮಾಡಲು ಆಗುತ್ತಿರಲಿಲ್ಲ. ಅನಂತರ ನೀವು ಅದೇ ಕಾರಣದಿಂದಾಗಿ ಕೇವಲ ಸದಸ್ಯರಿಗಾಗಿ ಮಾತ್ರ ನೀವು ಬ್ಲಾಗನ್ನು ಸೀಮಿತಗೊಳಿಸಿದ್ದರಿಂದ ನಾನು ಬಹಳ ನಿರಾಶನಾಗಿದ್ದೆ. ಈಗ ಮನೆಯಲ್ಲಿ ನಿಮ್ಮ ಬ್ಲಾಗ್ ಮತ್ತೆ ಮುಕ್ತವಾಗಿ ಎಲ್ಲರಿಗೂ ತೆರೆದಿರುವುದನ್ನು ಕಂಡು ಬಹಳ ಸಂತೋಷವಾಯಿತು. ನೀವು ಬರೆಯುವ ಶೈಲಿ, ಧಾಟಿ, ಕಥೆಗಳಲ್ಲಿ ಬಳಸುವ ಪದಗಳು ಎಲ್ಲವೂ ಒಂದು ಮಿತಿಯಲ್ಲಿರುತ್ತದೆ. ದಯವಿಟ್ಟು ಇದು ಹೀಗೆ ಮುಂದುವರಿಯಲಿ.
ಅದರಲ್ಲೂ ನಿಮ್ಮ ‘ತರಗೆಲೆಯ ಪಯಣ’ ಎಂಬ ಕಥೆ ನನಗೆ ತುಂಬಾ ಇಷ್ಟವಾಯಿತು. ಇಂಥ ಕಥೆಗಳು, ಲೇಖನಗಳು, ಚರ್ಚೆಗಳು ಹೀಗೆ ಮುಂದುವರಿಯುತ್ತಿರಲಿ. ಬಹುಶಃ ಇನ್ನೂ ಮುಂದೆ ನಾನು ಕೂಡ ನಿಮ್ಮ ಬ್ಲಾಗಿನ ಹೊಸ ಸಕ್ರಿಯ ಸದಸ್ಯ.
Sskasha, ನಿಮ್ಮ ಕಾಮೆಂಟುಗಳನ್ನು ಓದಿ ಸಂತೋಷವಾಯಿತು. ’ತರಗೆಲೆಯ ಪಯಣ’ ನನಗೂ ಬಹಳ ಮೆಚ್ಚುಗೆಯಾದ ಕಥೆ. ಅಂಥ ಕಥೆಯೊಂದನ್ನು ಮತ್ತೆ ಬರೆಯೋಣವೆಂದು ಬಹಳ ಸಲ ಅಂದುಕೊಂಡಿದ್ದರೂ ಅದು ಸಾಧ್ಯವಾಗಿಲ್ಲ. ಮೂರು ವರ್ಷಗಳ ಹಿಂದೆ ನನಗಿದ್ದ ಸಂಯಮ ಮತ್ತು ಸಮಯ ಇಂದು ಉಳಿದಿಲ್ಲ.
ತೃಪ್ತಿ ಎನ್ನುವುದು ಸುಲಭದಲ್ಲಿ ಸಿಗುವುದಿಲ್ಲ. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?'
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.
Post a Comment