Monday, July 23, 2012

ಇದು ನಿನ್ನ ದಿನ


ಸಣ್ಣ ಕವನ: ಪದ್ಮಿನಿ



"ಇದು ನಿನ್ನ ದಿನ", ಅವನೆಂದ. "ಸುಖ, ತೃಪ್ತಿ ಎಲ್ಲ ನಿನ್ನದು."

ಬೊಂಬೆಯಂತಹವಳಿಗೆ  ಸ್ನಾನ ಮಾಡಿಸಿದ. ರೇಷ್ಮೆಯಂತಹ ಕೂದಲನ್ನು ಬಾಚಿ ಹೆರಳು ಹಾಕಿದ.

ಊಟ ಸಿದ್ಧಪಡಿಸಿದ. ಊಟ ಮಾಡಿಸಿದ.

ಪ್ರೇಮಕಥೆಯೊಂದನ್ನು ಓದಿ ಕೇಳಿಸಿದ. ಅವಳಿಗಾಗಿ ಹಾಡಿದ.

ಮುತ್ತುಗಳ ಮಳೆಗರೆದು ಹಸಿಯಾಗಿಸಿದ, ಬಿಸಿಯಾಗಿಸಿದ.

ದುಂಬಿಯಾಗಿ ಅವಳ ರತಿಪುಷ್ಪದಿಂದ ಮಧುವನ್ನು ಹೀರಿ ಸವಿದ.


ಮೈಮನಗಳಲ್ಲಿ ಸುಖದ ಅಲೆಗಳನೆಬ್ಬಿಸಿ 

ಅವಳು ಸಾಕು ಸಾಕೆಂದು ತಡೆದು ನಿಲ್ಲಿಸುವಂತೆ ರತಿಸೇವೆ ನೀಡಿದ.

ಅವಳ ಅಂತರಂಗವನ್ನು ಪ್ರೇಮರಸದಿಂದ ತಣಿಸಿದ.

"ಇದು ನನ್ನ ದಿನವೂ ಹೌದು", ಅವನೆಂದ. "ಸುಖ, ತೃಪ್ತಿ ಎಲ್ಲ ನನ್ನದೂ."

8 comments:

S.P said...

ಎಲ್ಲವನ್ನು ಚುಟುಕಾಗಿ ಹೇಳುವ ನಿಮ್ಮ ಪ್ರಯತ್ನ ಮೆಚ್ಚುವಂತದ್ದು. ಇಂತಹ ಕವನಗಳನ್ನ ಬರೆಯುವಾಗ ಪದ ಬಳಕೆಯ ಕಡೆ ಹೆಚ್ಚು ಗಮನ ಕೊಡಿ. ನಿಮ್ಮ ಕಥೆಗಳಷ್ಟೆ impressive ಆಗಿಸಲು ಪ್ರಯತ್ನಿಸಿ.

ಚುಂಬನ (ಬೆಂಗಳೂರು) said...

ತುಂಬಾ ಚೆನ್ನಾಗಿದೆ. ಇಂಥಾ ಪೊಯೆಮ್ಸ್ ಜಾಸ್ತಿ ಪ್ರಕಟಿಸಿ.

Unknown said...

super

Unknown said...
This comment has been removed by a blog administrator.
Unknown said...
This comment has been removed by a blog administrator.
nana,kollegala . said...

sogasagide !

nana,kollegala . said...

sogasagide !

sasaagra said...

please make it in pdf format dudesssssssss

Post a Comment