Sunday, June 21, 2009

ನಿನ್ನ ಕನಸನ್ನು ಹಿಂಬಾಲಿಸಿ

ಲೇಖನ: madhuಚಂದ್ರ


ನಲ್ಲೆ,

ನೀನು ಗಾಢ ನಿದ್ರೆಗೆ ಜಾರುತ್ತಿದ್ದರೆ ನಾನು ನಿನ್ನ ಪಕ್ಕದಲ್ಲಿ ಕುಳಿತು ನಿನ್ನನ್ನೇ ನೋಡುತ್ತಿದ್ದೆ. ನೀನು ಎಂಥ ಸ್ಥಿತಿಯಲ್ಲಿ ನಿದ್ರೆಗೆ ಹೋಗಿದ್ದೆ ಎಂಬುದನ್ನು ನಿನ್ನ ದೇಹ ಸಾರಿ ಹೇಳುವಂತಿತ್ತು. ಗಟ್ಟಿಯಾಗಿ ಒತ್ತಿಕೊಂಡಿದ್ದ ನಿನ್ನ ತೊಡೆಗಳು ಹರಿದು ಹೊರಬರಲು ಅನುವಾಗಿದ್ದ ನಿನ್ನ ಬಯಕೆಗಳನ್ನು ತಡೆಯಲು ಶ್ರಮಿಸಿದ್ದವು. ಆದರೂ ನಿನ್ನ ಅರ್ಧ ತೆರೆದ ಪ್ರವೇಶದಿಂದ ಅವು ನೀರಾಗಿ ಹೊರ ನುಸುಳುತ್ತ ನಿನ್ನ ಸುಂದರವಾದ ತೊಡೆಗಳ ಒಳಗನ್ನು ನೆನೆಸುತ್ತಿರುವುದನ್ನು ಗಮನಿಸುತ್ತಿದ್ದೆ. ಬಹುಶಃ ನೀನು ಅಂಥ ನಿದ್ರೆಯಲ್ಲೂ ಕನಸೊಂದನ್ನು ಕಾಣುತ್ತಿದ್ದೆ. ಆ ನಿನ್ನ ಕನಸಿನಲ್ಲಿ ನಾನು ಮೆಲ್ಲಗೆ ನಿನ್ನತ್ತ ಬಾಗಿದ್ದು, ನಿನ್ನ ಆರ್ದ್ರತೆಯ ಪರಿಮಳವನ್ನು ಹೀರುತ್ತ ಹಾಗೆಯೇ ನನ್ನ ತುಟಿಗಳಿಂದ ನಿನ್ನ ಒದ್ದೆಯಾದ ಮೃದು ಚರ್ಮವನ್ನು ಚುಂಬಿಸಿದ್ದು ನಿನಗೆ ಅರಿವಾಗಿರಬೇಕು. ನೀನ್ನ ದೇಹ ಒಂದು ಕ್ಷಣ ಕಂಪಿಸಿದಾಗ ನಾನೆಲ್ಲಿ ನಿನ್ನ ನಿದ್ರೆಯನ್ನು ಕೆಡಿಸಿದೆನೋ ಎಂದುಕೊಂಡೆ. ಆದರೆ ಮುಂದಿನ ಕ್ಷಣ ನೀನು ಶಾಂತವಾಗಿದ್ದೆ, ನಿನ್ನ ದೇಹ ಸ್ತಬ್ಧವಾಗಿತ್ತು. ನನ್ನ ತುಟಿಗಳಿಗೆ ಅಂಟಿದ ನಿನ್ನ ಆರ್ದ್ರತೆಯನ್ನು ಚಪ್ಪರಿಸುತ್ತ ಯೋಚಿಸುತ್ತಿದ್ದೆ. ನಿನ್ನನ್ನು ಎಚ್ಚರಿಸುವುದು ಇಷ್ಟವಿರಲಿಲ್ಲ. ನಿನ್ನನ್ನು ಆ ಕನಸಿನಿಂದ ಸೆಳೆದು ಹೊರತರುವುದೂ ಬೇಕಿರಲಿಲ್ಲ.


ಮೆಲ್ಲಗೆ ನಿನ್ನನ್ನು ಹೊರಳಿಸಿ ನಿನ್ನನ್ನು ನಿನ್ನ ಬೆನ್ನ ಮೇಲೆ ಮಲಗುವಂತೆ ಮಾಡಿದೆ. ಅಷ್ಟೇ ಮೆಲ್ಲಗೆ ನಿನ್ನ ತೊಡೆಗಳನ್ನು ಬಿಡಿಸಿದಾಗ ಅರಳಿದ ನಿನ್ನ ಸವಿದುಟಿಗಳು ಅದೇ ಆಗ ಮತ್ತೆ ದ್ರವಿಸಿ ದೀಪದ ಮಂದ ಬೆಳಕಿನಲ್ಲಿ ಹೊಳೆಯುತ್ತಿದ್ದವು. ನೀನು ಕನಸಿನಲ್ಲಿ ಈಗೇನು ಕಾಣುತ್ತಿದ್ದೆ ಎಂದು ನನಗೆ ತಿಳಿದಿರಲಿಲ್ಲ. ಆದೇನೇ ಇದ್ದರೂ ಆ ಘಳಿಗೆಯಲ್ಲಿ ನೀನು ಕಾಣುತ್ತಿದ್ದ ಆ ದೃಶ್ಯ ನಾನು ಕಾಣುತ್ತಿದ್ದ ದೃಶ್ಯದಿಂದ್ದ ಭಿನ್ನವಾಗಿರುವುದು ನನಗೆ ಬೇಕಿರಲಿಲ್ಲ. ನೀನು ನಿನ್ನ ಕನಸಿನಲ್ಲಿ ಅನುಭವಿಸುತ್ತಿರುವುದನ್ನೇ ನಾನು ನಿಜದಲ್ಲಿ ನಿನಗೆ ನೀಡ ಬಯಸಿದ್ದೆ.

ನಿಧಾನವಾಗಿ ನಿನ್ನತ್ತ ಬಾಗಿದೆ. ನನ್ನ ಬಾಯಿಯಿಂದ ನಿನ್ನ ರೇಶ್ಮೆಯಂತಹ ಉಬ್ಬನ್ನು ಇಡಿಯಾಗಿ ಮುತ್ತಿದೆ. ಆ ಅದ್ಭುತ ಸ್ಪರ್ಷಕ್ಕೆ ಈ ಬಾರಿ ನಾವಿಬ್ಬರೂ ಕಂಪಿಸಿದ್ದೆವು. ಆದರೂ ನಿನಗೆ ಎಚ್ಚರವಾಗಿರಲಿಲ್ಲ. ನನ್ನ ಬಾಯಿಯನ್ನು ಹಾಗೆಯೇ ನಿನ್ನ ರಸಗವಳದ ಮೇಲೆ ಒತ್ತಿ ಹಿಡಿದು ನಾಲಿಗೆಯಿಂದ ಅದನ್ನು ಯಥೇಚ್ಚವಾಗಿ ಸವಿಯತೊಡಗಿದೆ. ಹಾಗೆ ನಿನ್ನ ತುಂಬಿದ ರತಿದುಟಿಗಳನ್ನು ಚಪ್ಪರಿಸುತ್ತ ನನ್ನ ನಾಲಿಗೆಯನ್ನು ನಿನ್ನ ಸೀಳಿನೊಳಕ್ಕೆ ತಳ್ಳಿದಾಗ ನಿನ್ನ ದೇಹದುದ್ದಕ್ಕೂ ತೀಕ್ಷ್ಣ ಕಂಪನಗಳುಂಟಾಗಿದ್ದವು. ಅದೇ ಘಳಿಗೆಗೆ ನಿನ್ನ ಕೈಯೊಂದು ನನ್ನ ತಲೆಯ ಮೇಲೆ ಚಲಿಸಿ ಬಂದಾಗ ನೀನು ಎಚ್ಚರವಾಗಿಯೇಬಿಟ್ಟೆ ಎಂದುಕೊಂಡೆ. ಆತಂಕಗೊಂಡವನಂತೆ ಒಂದು ಕ್ಷಣ ತಡೆದೆ ಆದರೆ ನೀನಿನ್ನೂ ಗಾಢ ನಿದ್ರೆಯಲ್ಲಿರುವುದು ಗೊತ್ತಾದಾಗ ಸಮಾಧಾನಗೊಂಡೆ. ಬಹುಷಃ ನಿನಗೆ ನೀನು ಕನಸು ಕಾಣುತ್ತಿರುವುದು ಗೊತ್ತಿತ್ತು. ನನ್ನ ನಿರೀಕ್ಷೆಯೂ ಹುಸಿಯಾಗಲಿಲ್ಲ. ಮುಂದಿನ ಕೆಲವೇ ಕ್ಷಣಗಳಲ್ಲಿ ನಿನ್ನ ದೇಹದ ಅಂಗ-ಅಂಗವೂ ಬಿಗಿಯತೊಡಗಿತ್ತು, ನಿನ್ನೊಳಿಗಿನ ನಾಡಿಯೊಂದು ನನ್ನ ನಾಲಿಗೆಯ ತುದಿಯಲ್ಲಿ ಜೋರಾಗಿ ಮಿಡಿಯತೊಡಗಿತ್ತು. ನೀನು ಇಷ್ಟರಲ್ಲೇ ಸ್ಫೋಟಿಸಲಿದ್ದೆ. ನಾನು ನನ್ನ ಬಾಯಿಯನ್ನು ಇನ್ನೂ ಬಿಗಿಯಾಗಿ ಒತ್ತಿ ಹಿಡಿದು ನಾಲಿಗೆಯನ್ನು ನಿನ್ನ ಆರ್ದ್ರ ಕುಹರದಲ್ಲಿ ಕುಣಿಸತೊಡಗಿದೆ. ಆ ಸ್ಫೋಟವೊಂದು ನಿನ್ನನ್ನು ನಿದ್ರೆಯಿಂದ ಕಿತ್ತು ಹೊರತರುವ ಸಾಧ್ಯತೆ ಬಲವಾಗಿತ್ತು. ನಾನಾದರೋ ಹಾಗಾಗದಿರಲೆಂದೇ ಬಯಸಿದ್ದೆ. ಆದರೆ ನಾನು ಹೆಚ್ಚು ಚಿಂತಿಸಬೇಕಿರಲಿಲ್ಲ. ನಿನ್ನ ದೇಹ ದೀರ್ಘವಾದ ಒಂದು ಸ್ಖಲನವನ್ನು ಅನುಭವಿಸುತ್ತ ಕಂಪಿಸಿದಾಗ ನೀನು ಅನೈಚ್ಛಿಕವಾಗಿ ನರಳಿದ್ದೆ ಮಾತ್ರ. ಅಷ್ಟೆ, ಕೆಲವೇ ಕ್ಷಣಗಳಲ್ಲಿ ನೀನು ಮತ್ತೆ ಮೊದಲಿನಂತೆ ಶಾಂತವಾಗಿ ಸ್ತಬ್ಧವಾಗಿ ಮಲಗಿದ್ದೆ. ನಿನ್ನ ಮಧುರ ಕನಸೊಂದು ಕೊನೆಗೂ ಪೂರ್ಣಗೊಂಡ ಆ ಕ್ಷಣದಿಂದ ನಿನ್ನ ನಿದ್ರೆ ಇನ್ನೂ ಗಾಢವಾಗತೊಡಗಿತ್ತು. ನಿನ್ನೊಳಗಿನಿಂದ ನನ್ನ ನಾಲಿಗೆಯನ್ನು ಮೆಲ್ಲಗೆ ಹೊರಗೆಳೆದುಕೊಂಡೆ, ಅದರ ಚಲನ ಮತ್ತೆಲ್ಲಿ ನಿನ್ನೊಡಲಿಗೆ ಕಿಚ್ಚಿಡುತ್ತದೋ ಎಂದು ಹೆದರುತ್ತ. ನಿನ್ನ ರತಿಪೀಠದಿಂದ ನನ್ನ ಬಾಯಿ ಬೇರ್ಪಟ್ಟಾಗ ನೀನು ಸಂಪೂರ್ಣವಾಗಿ ನೆನೆದಿದ್ದೆ. ಮಲಗುವ ಮುನ್ನ ನೀನು ಕಳಚಿ ಎಸೆದ ನಿನ್ನ ಚಲ್ಲಣ ಅಲ್ಲೇ ಹತ್ತಿರದಲ್ಲೇ ಬಿದ್ದಿತ್ತು. ಅದನ್ನು ಎತ್ತಿಕೊಂಡು ಅದರಿಂದಲೇ ನಿನ್ನ ತೊಡೆಗಳ ಸುತ್ತಲೂ ಹರಡಿದ ಆರ್ದ್ರತೆಯನ್ನು ಮೆತ್ತಗೆ ಒತ್ತಿ-ಒತ್ತಿ ತೆಗೆದು ನಿನ್ನನ್ನು ಶುಷ್ಕವಾಗಿಸಿದೆ. ನನ್ನ ಚೆಲುವೆ ನೀನು ಎಷ್ಟು ಮುಗ್ಧಳಾಗಿ ಕಾಣುತ್ತಿದ್ದೆ, ನಿನ್ನ ಚೆಲುವು, ನಿನ್ನ ಸೊಗಸನ್ನು ಎಷ್ಟು ಕಣ್ತುಂಬಿಕೊಂಡರೂ ಸಾಲದು. ನಿನ್ನ ಹತ್ತಿರಕ್ಕೆ ಬಾಗಿ ಈ ಬಾರಿ ನಿನ್ನ ಹಣೆಗೆ ಹೂಮುತ್ತೊಂದನ್ನು ಕೊಟ್ಟೆ. ನಂತರ ನಿನಗಾಗಿ ಕಾಯ್ದು ನಿಂತಿದ್ದ ರಾತ್ರಿಯು ನಿನ್ನನ್ನು ತನ್ನ ಬಾಹುಗಳಲ್ಲಿ ತುಂಬಿಕೊಂಡು ಲಲ್ಲೆಗರೆಯುತ್ತ ನಿನ್ನನ್ನು ತನ್ನ ಪಯಣದಲ್ಲಿ ಜೊತೆಯಾಗಿಸಿಕೊಂಡಾಗ ನಾನು ಅಭಿಮಾನದಿಂದ ನಕ್ಕು ಮೇಲೆದ್ದೆ.

- ನಿನ್ನವನು

Monday, June 15, 2009

ಮಳೆಗಾಲದ ಮೊದಲ ಸಂಜೆ

ಲೇಖನ: ಪದ್ಮಿನಿ


ಆ ಸಂಜೆ ಮಳೆಗಾಲದ ಆಗಮನ. ಆಗಸದ ಉದ್ದಗಲಕ್ಕೂ ಹರಡಿದ ಕಾರ್ಮೋಡಗಳು ಆವೇಶದಿಂದ ಸುರಿದು ಧರೆಯ ತೃಷೆಯನ್ನು ಹಿಂಗಿಸುತ್ತಿದ್ದವು. ಅಂದು ಸೂರ್ಯಾಸ್ತಕ್ಕೆ ಮುನ್ನವೇ ಎಲ್ಲೆಲ್ಲೂ ಕತ್ತಲೆ.


"ರೀ.. ಮಗೂ" ಎಂದಳವಳು ಮೆಲ್ಲಗೆ ತನ್ನ ನರಳಾಟದ ನಡುವೆಯೇ. ಪಕ್ಕದ ಕೋಣೆಯಲ್ಲಿ ಮಗು ಸಣ್ಣಗೆ ಅಳುತ್ತಿತ್ತು. ಆತ ಗೊತ್ತಿದ್ದೂ ಅದನ್ನು ನಿರ್ಲಕ್ಷಿಸಿದ. ಚಾಚಿದ ಅವಳ ಸೊಗಸಾದ ತೊಡೆಗಳ ಮಧ್ಯೆ ಅವನು ಭರದಿಂದ ನುಗ್ಗುತ್ತಿದ್ದ. ಅವನ ತುಟಿಗಳು ಅವಳ ಕತ್ತನ್ನು ಆತುರದಿಂದ ಚುಂಬಿಸುತ್ತಿದ್ದವು. ಅವಳ ಬಾಹುಗಳು ಅವನನ್ನು ಸುತ್ತುವರಿದಿದ್ದವು. ಅದೊಂದು ದಿವ್ಯ ಸಂಗಮ. ತವರಿಗೆ ಹೋಗಿದ್ದ ಅವಳಿಗಾಗಿ ಅವನು ಒಂದು ತಿಂಗಳು ಕಾಯ್ದಿದ್ದ. ಇಂದು ಅವಳು ಬಂದಿದ್ದಳು. ಬಂದವಳೇ ಮಗುವನ್ನು ಮಲಗಿಸಿ ಅವನಿಗೆ ತನ್ನನ್ನು ಒಪ್ಪಿಸಿಕೊಂಡಿದ್ದಳು, ಸುರಿವ ಆ ಕಾರ್ಮೋಡಗಳ ಅಡಿಯಲ್ಲಿ ಮೈಬಿಚ್ಚಿ ಅಣಿಯಾದ ಧರೆಯಂತೆ. ಅವರಿಬ್ಬರ ದೇಹಗಳು ಬೆಸೆದುಕೊಂಡು, ಬಿಸಿಯೇರಿ ಬೆವರುತ್ತಿದ್ದರೆ ಅವರ ರತಿನರ್ತನದ ಹಿನ್ನೆಲೆಯ ಸಂಗೀತವಾಗಿ ಮಳೆಯು ಧೋ ಎನ್ನುತ್ತಿತ್ತು.


'ಎಷ್ಟು ದಿನ ನನ್ನ ಬಿಟ್ಟು ಹೋಗೋದು...' ಎಂದನಾತ, ತನ್ನ ಬಿಗಿತವನ್ನು ಒಂದು ಘಳಿಗೆ ಸಡಿಲಿಸಿ ಅವಳ ದಾಹ ತುಂಬಿದ ಕಣ್ಣುಗಳಲ್ಲಿ ನೋಡುತ್ತ, ರಂಗೇರಿದ ಅವಳ ಕೆನ್ನೆಗಳನ್ನು ಸವರುತ್ತ. ಉತ್ತರವೆಂಬಂತೆ ಅವಳು ತನ್ನ ಕಾಲುಗಳನ್ನು ಎತ್ತಿ ಅವನ ಬೆನ್ನ ಹಿಂದೆ ಸುತ್ತಿದಳು, ಅವನನ್ನು ತನ್ನ ತೊಡೆಗಳ ಮಧ್ಯೆ ಇನ್ನೂ ಬಿಗಿಯಾಗಿ ಬಂಧಿಸುತ್ತ, ತನ್ನೊಳಗೆ ಸೆಳೆಯುತ್ತ.


ಕಾರ್ಮುಗಿಲು ಭೋರ್ಗರೆದು ಶಾಂತವಾಗಿ ಭೂಮಿಯ ಒಡಲಿಗೆ ನೆಮ್ಮದಿಯನ್ನು ತರುವ ಹೊತ್ತಿಗೆ ಮಗು ಜೋರಾಗಿ ಅಳುತ್ತಿತ್ತು. ಅವನ ದೇಹದ ಕೆಳಗೆ ಕರಗಿ ಸಣ್ಣಾಗಿದ್ದ ಅವಳು ಮೆಲ್ಲಗೆ ಅವನನ್ನು ಪಕ್ಕಕ್ಕೆ ಹೊರಳಿಸಿ ಮಂಚದಿಂದ ಇಳಿದು ಪಕ್ಕದ ಕೋಣೆಯಲ್ಲಿದ್ದ ಮಗುವಿನತ್ತ ನಡೆದಳು. ಅವಳು ಹಾಗೆ ನಡೆದು ಹೋಗುತ್ತಿದ್ದರೆ ಸಡಿಲುಗೊಂಡಿದ್ದ ಅವಳ ದಟ್ಟವಾದ ಕೇಶರಾಶಿ ಅವಳ ಸೊಂಟದವರೆಗೂ ಚಾಚಿ ಅವಳ ಬೆತ್ತಲೆ ಬೆನ್ನನ್ನು ಮರೆಯಾಗಿಸಲು ಅವನ ಕಣ್ಣುಗಳು ಅವಳನ್ನೇ ಹಿಂಬಾಲಿಸುತ್ತಿದ್ದವು. ಅವನ ತುಟಿಗಳಲ್ಲಿ ತೃಪ್ತಿಯ ಮಂದಹಾಸವೊಂದು ಮೂಡುತ್ತಿತ್ತು.

Friday, June 12, 2009

ಒಂದು ಹನಿ ಪ್ರೀತಿ

ಲೇಖನ: ಅಮೋರ


ಸುರುಳಿಯಾಕಾರದಲ್ಲಿ ಮರೆಯಾಗುತ್ತಿದ್ದ ಹೊಗೆಯನ್ನು ದಿಟ್ಟಿಸುತ್ತಾ ಕುಳಿತಿದ್ದವನಿಗೆ ತನ್ನೊಳಗಿನ ಬಿಸಿ ಸಿಗರೇಟಿನ ತಾಪವೋ, ಕಾಮದ ಶಾಖವೋ ತಿಳಿಯಲಿಲ್ಲ. ತೆಳ್ಳಗಿನ ನಡುವಿನ ಗೆಳತಿ ಅವನೆದುರು ತನ್ನ ನೆರಿಗೆಗಳನ್ನು ಒಂದೊಂದಾಗಿ ಒಳಸೇರಿಸುತ್ತಿದರೆ, ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು. ಸರ್ರನೆ ಅವಳನ್ನು ನಡುವಿನಿಂದ ತಬ್ಬಿ ಹಿಡಿದು, ತುಟಿಗೆ ತುಟಿಯೊತ್ತಿ "ಇನ್ನೊಮ್ಮೆ? ಪ್ಲೀಸ್..." ಎಂದುಸುರಿದ. ಮುಗುಳ್ನಗೆಯೋ, ಉತ್ಕಟತೆಯ ಪರಾಕಾಷ್ಠೆಯೋ ಸ್ಪಷ್ಟವಾಗದ ಅವಳ ಭಾವ ಸಿಗರೇಟಿನ ಘಾಟು, ಬೆವರಿನ ಆರ್ದ್ರತೆ ಮತ್ತು ರತಿಯ ಸೂಕ್ಷ್ಮ ಪರಿಮಳದೊಂದಿಗೆ ಸಮಾಗಮಿಸಿತು.

ಕೆಲ ಸಮಯದ ನಂತರ ಅಲ್ಲಿ ಕಂಡಿದ್ದು ಅರ್ಧ ಉರಿದ ಸಿಗರೇಟಿನ ತುಂಡು, ಅವರಿಬ್ಬರ ಆಡದೆ ಉಳಿದ ಮಾತುಗಳು ಮತ್ತು ಒಂದು ಹನಿ ಪ್ರೀತಿ!

Monday, June 8, 2009

ಈ ರಾತ್ರಿ...

ಲೇಖನ: ಅಮೋರ


ಬೆಚ್ಚನೆಯ ನಡುರಾತ್ರಿಯಲ್ಲಿ ಚೆಲುವೆಯೊಬ್ಬಳು ಬರೆಯಬೇಕೆಂದುಕೊಂಡ , ಬರೆಯಲು ಹೋಗಿ ಸೋತ ಪತ್ರದ ತುಣುಕು !


ರಾತ್ರಿಗಳೆಂದರೆ ನನಗೆ ಹೇಳಲಾರದ ಸಂಭ್ರಮ. ಇರುವುದು ಒಬ್ಬಳೇ ಆದರೂ, ಗೆಳೆಯ, ನಿನ್ನ ನೆನಪುಗಳು ನಿನ್ನಷ್ಟೇ ಉತ್ಸಾಹವನ್ನುಂಟು ಮಾಡುತ್ತವೆ. ಕಳೆದ ಸಲ ಹೊರಡುವಾಗ ನಿನ್ನ ಕಣ್ಣುಗಳಲ್ಲಿದ್ದ ಉನ್ಮಾದ ಇನ್ನೂ ಹಾಗೆ ಇದೆಯೇ? ಆ ಉನ್ಮಾದದಿಂದಾಗಿಯೇ ಅಲ್ಲವೇ ನಮ್ಮಿಬರ ನೆನಪುಗಳು ಈ ಪರಿ ಹುಚ್ಚು ಹಿಡಿಸಿರುವುದು... ಈ ರಾತ್ರಿಗಳಲ್ಲಿ, ನಿನ್ನ ನೆನಪುಗಳೊಂದಿಗೆ ಆಟವಾಡುತ್ತ, ಒಂಟಿಯಾಗಿದ್ದರೂ ಜೊತೆಯಾಗಿರುವಂತೆ ಇರುವುದಿದೆಯಲ್ಲ... ಇದಕ್ಕಿಂತ ಹೆಚ್ಚಿನ ಸುಖ ಸಿಗುವುದಿದ್ದರೂ ನನಗೆ ಬೇಕಿಲ್ಲ!

ಈ ಇರುಳು ಹರಿದು ನಾಳಿನ ಬೆಳಕು ಸುರಿದರೆ ಬಾಗಿಲಲ್ಲಿ ನೀನಿರುತ್ತೀಯೇ. ಸೂರ್ಯನಿಗೋ, ಮುಂಜಾನೆಯ ಮಂಜಿಗೋ ಹೋಲಿಸಿ ಅವುಗಳು ನಿನ್ನೊಂದಿಗೆ ಕೊಡುವ ಹಿತವನ್ನು ನಾನು ಕಳೆದುಕೊಳ್ಳುವುದಿಲ್ಲ. ಕಿಟಕಿಯಿಂದ ಒಳನುಸುಳುವ ಆ ಸೂರ್ಯನ ನವಿರು ಶಾಖದೊಂದಿಗೆ, ಸಣ್ಣಗೆ ಬೀಸುವ ಮಂಜು ಮಿಶ್ರಿತ ಗಾಳಿ ಸುಖ ಸೋಪಾನಕ್ಕೆ ಹೇಳಿ ಮಾಡಿಸಿದಂಥ ಸಂಗಾತಿಗಳು. ರಾತ್ರಿಗಳು ಹಿತವೇ ಆದರೂ, ನಿನ್ನ ಬರುವಿಕೆಗಾಗಿ ಕಾಯುವುದು ಸಂಪೂರ್ಣವಾಗಿ ಸಂತೋಷವೇನಲ್ಲ. ಒಂದೊಂದು ಕ್ಷಣವೂ ಒಂದೊಂದು ಯುಗದಂತೆನಿಸಿ, ಕಾಯುವುದು ಸಾಕುಬೇಕೆನಿಸುತ್ತದೆ.

ಬರಲಿರುವ ಸೂರ್ಯನಿಗೆ ಭೂಮಿ ಕಾದಿರುವಂತೆ, ಗೆಳೆಯ, ನಿನಗಾಗಿ ನನ್ನ ರೋಮ ರೋಮವೂ ಕಾದಿದೆ. ದಿಗ್ಗನೆ ನಿನ್ನ ನಗು ಕೇಳಿದಂತಾಗುತ್ತದೆ. ಏನೋ ಅನ್ಯಮನಸ್ಕತೆ. ನಿನ್ನ ಸ್ಪರ್ಶದ ನೆನಪಾಗಿ ಮೊಲೆಗಳು ಉಬ್ಬಿ ಬರುತ್ತವೆ. ಈ ಕ್ಷಣವೇ ಉಸಿರು ನಿಂತುಹೋಗುವಷ್ಟು ಗಟ್ಟಿಯಾಗಿ ಚುಂಬಿಸಿಬಿಡಬೇಕೆಂಬ ಉದ್ವೇಗ. ನನ್ನನ್ನು ನಾನೇ ಮೃದುವಾಗಿ ಸವರಿಕೊಂಡಾಗ ನನ್ನ ತುಟಿಗಳು, ನನ್ನ ಕತ್ತು, ಕೈ ಕಾಲುಗಳೆಲ್ಲವೂ ನಿನ್ನ ಕುರಿತ ಕಾತರವನ್ನು ತಮಗೆ ತೋಚಿದಂತೆ ಸ್ಫುರಿಸಿದಂತೆ ಕಾಣುತ್ತವೆ, ನಿನ್ನ ಸ್ನೇಹ, ಸಲಿಗೆ, ಆತ್ಮೀಯತೆಯ ಮೂರ್ತ ರೂಪವೆಂಬಂತೆ ಕಳೆದ ಸಲ ನಡೆದ ನಮ್ಮ ಮಿಲನ ಸಂಭ್ರಮದ ಒಂದೊಂದು ಕ್ಷಣವು ಕಣ್ಣ ಮುಂದೆ ಬಂದಂತಾಗುತ್ತಿದೆ. ಅದೆಷ್ಟು ಸುಲಲಿತವಾಗಿ ನೀನು ನನ್ನಲ್ಲಿ ಬೆರೆತಿದ್ದಿ. ಬೆಣ್ಣೆಯ ಮೇಲೆ ಅಕ್ಷರ ಬರೆದಂತೆ, ಸೂಕ್ಷ್ಮವಾಗಿ ಅಷ್ಟೇ ಶಕ್ತಿಯುತವಾಗಿ ನಿನ್ನ ಜೀವ ರಸ ನನ್ನ ಕಮಲದಳದೊಳಗೆ ಸುರಿದು ಒಂದಾದಾಗ, ನನ್ನ ದೇಹದಲ್ಲಿನ ಪ್ರತಿ ರಕ್ತಕಣವು ಪುಳಕಗೊಂಡಂತೆ, ನಿಂತಲ್ಲೇ ನಿಮಿರಿದಂತೆ, ಯಾತನೆಯೋ, ಆನಂದವೋ ತಿಳಿಯಲಾರದೆ ಬಳಲಿ ಒದ್ದಾಡಿದ ಅನುಭವ ಈಗಲೂ ನನ್ನ ಹೃದಯವನ್ನು ಮೀಟುತ್ತಿದೆ. ಕಾಯುವಿಕೆಯು ಅತಿಯಾದರೆ ಪ್ರೇಮ ಕಾಮದೊಂದಿಗೆ ಬೆರೆತು ಹದವಾದ ಪರಿಮಳವನ್ನುಂಟು ಮಾಡುತ್ತದೆ. ನಿನ್ನ ಕಂಗಳ ಕಾಂತಿ, ನಿನ್ನ ಉಸಿರಿನ ಸುವಾಸನೆ, ಸುವಾಸನೆಯ ಕಾವು, ಕಾವಿನ ತೀವ್ರತೆ... ಇವೆಲ್ಲವೂ ನನ್ನ ಉಸಿರಿನೊಡನೆ ಬೆರೆತು ತಾನೇ ತಾನಾಗುವ ಕಾಲವಿನ್ನೇನು ದೂರವಿಲ್ಲ!

ಆದರೆ, ಗೆಳೆಯ, ತುಂಬಾ ಕಾಡಿದ್ದೀಯೇ. ನಾಳೆ ನಿನ್ನ ತುದಿಬೆರಳಿನ ಸ್ಪರ್ಶವೇ ನನಗೆ ಸ್ವರ್ಗಸುಖವನ್ನೀಯುವಂತೆ ಕಾಣುತ್ತಿದೆ. ಇನ್ನು ಈ ಪತ್ರವನ್ನೇನಾದರೂ ಮುಂದುವರೆಸಿ, ನೀನು ಬರುವುದರಲ್ಲಿ ಮತ್ತೆ ಓದಿದರೆ, ನನಗೆ ಹುಚ್ಚೇ ಹಿಡಿಯಬಹುದು! ಬಾಗಿಲನ್ನು ತೆರೆದೇ ಇರಿಸಿದ್ದೇನೆ ಗೆಳೆಯ. ಬೇಗ ಬರುವೆಯಲ್ಲವೇ?

ಕಾಮಶಾಸ್ತ್ರ (ಭಾಗ-2)

ಲೇಖನ: madhuಚಂದ್ರ
ಆಧಾರ: ವಾತ್ಸಾಯನರ ಕಾಮಸೂತ್ರ, ಕಲ್ಯಾಣಮಲ್ಲನ ಅನಂಗರಂಗ, ಅಂತರ್ಜಾಲ ಮತ್ತು ಕೆಲವು ಕಾಮಶಾಸ್ತ್ರದ ಟಿಪ್ಪಣಿಗಳು

ಈ ಲೇಖನದಲ್ಲಿ ಚಿತ್ತಿನಿ ಸ್ತ್ರೀಯ ಬಗ್ಗೆ ಓದೋಣ.

ಚಿತ್ತಿನಿ ಸ್ತ್ರೀ

ಚಿತ್ತಿನಿ ಸಾಮಾನ್ಯವಾಗಿ ಒಬ್ಬ ಮಧ್ಯಮ ಗಾತ್ರದ ಸ್ತ್ರೀಯಾಗಿರುತ್ತಾಳೆ, ಎತ್ತರವೂ ಅಲ್ಲ, ಕುಳ್ಳಗೆಯೂ ಅಲ್ಲ ಎಂಬಂತೆ. ಅವಳ ದೇಹ ತುಂಬಾ ಮೃದು, ಕೊರಳು ಶಂಖದಂತೆ, ಕೂದಲು ಭ್ರಮರದಂತೆ ಕಪ್ಪಗೆ ಇರುತ್ತವಂತೆ. ಅವಳದು ಸಿಂಹಕಟಿ, ಅಂದರೆ ಅವಳ ಸೊಂಟದ ಸುತ್ತಳತೆ ತುಂಬಾ ಕಿರುದಾಗಿರುತ್ತದೆ, ಸಿಂಹದ ಕಟಿಯಂತೆ. ಅವಳ ಸ್ತನಗಳು ಘನವಾಗಿಯೂ ಗಟ್ಟಿಯಾಗಿಯೂ ಇದ್ದು ಅವುಗಳ ನಡುವೆ ಎರಡು ಅಥವ ಮೂರು ಬೆರಳುಗಳ ಅಂತರವಿರುತ್ತದಂತೆ. ಅವಳ ತೊಡೆಗಳು ಬಲು ಆಕರ್ಷಕವಾಗಿದ್ದು, ಅವಳ ನಿತಂಬಗಳು ಕೊಬ್ಬಿದ ಘನಗೋಲಗಳಂತಿರುತ್ತವಂತೆ. ಚಿತ್ತಿನಿಯ ಸುಂದರವಾದ ಯೋನಿಯ ಸುತ್ತಲಿನ ಕೂದಲು ತೆಳ್ಳಗೆ ಹರಡಿಕೊಂಡಿದ್ದು, ಅವಳ ರತಿದಿಬ್ಬವು (ಯೋನಿಯ ಮೇಲೆ, ಕಿಬ್ಬೊಟ್ಟೆಯ ಕೆಳಗೆ ಉಬ್ಬಿಕೊಂಡಂತೆ ಕಾಣುವ ಭಾಗ, ಇಂಗ್ಲೀಷಿನಲ್ಲಿ ಅದನ್ನು mound of venus ಎಂದು ಕರೆಯುತ್ತಾರೆ) ಗಮನ ಸೆಳೆಯುವಂತೆ ಎತ್ತರವಾಗಿ, ದುಂಡಗೆ ಮತ್ತು ತುಂಬಾ ಮೆತ್ತಗೆ ಇರುತ್ತದಂತೆ.

ನಿಮಗೆ ಈ ರತಿದಿಬ್ಬವೆಂದರೇನು ಎಂಬ ಕಲ್ಪನೆ ಈಗಾಗಲೇ ಬಂದಿರದಿದ್ದರೆ ಒಂದು ಚಿತ್ರವನ್ನು ನೀವು ಇಲ್ಲಿ ನೋಡಬಹುದು.

ಚಿತ್ತಿನಿಯ ಭಗಾಂಕುರ (clitoris ) ಯಾವತ್ತೂ ಬಿಸಿಯೇರಿದಂತಿದ್ದು ಜೇನುರಸದ ಕಂಪನ್ನು ಹೊರಸೂಸುತ್ತದಂತೆ. ಸಂಭೋಗದಲ್ಲಿ ನಿರತಳಾಗಿರುವ ಚಿತ್ತಿನಿ ಹೆಣ್ಣಿನ ಯೋನಿಯಿಂದ ಉದ್ರೇಕಕಾರಿ ಶಬ್ದ ಹೊರಡುತ್ತದಂತೆ.

ಚಿತ್ತಿನಿಯ ಕಣ್ಣುಗಳು ಚಂಚಲವಾಗಿದ್ದು ಅವಳು ಮನಸೆಳೆಯುವ ವಯ್ಯಾರದಿಂದ ನಡೆಯುತ್ತಾಳಂತೆ. ಚಿತ್ತಿನಿ ಒಬ್ಬ ಸುಖಲೋಲುಪ ಹೆಣ್ಣು, ಅಂದರೆ ಸುಖಕ್ಕೆ ಮಾರು ಹೋಗುವವಳು ಮತ್ತು ಅವಳಿಗೆ ವೈವಿಧ್ಯತೆಯಲ್ಲಿ ಹೆಚ್ಚು ಆಸಕ್ತಿ. ಆದರೂ ಚಿತ್ತಿನಿ ಸ್ತ್ರೀಯಲ್ಲಿ ಕಾಮಾಸಕ್ತಿ ಕಡಿಮೆಯಂತೆ. ಅವಳಿಗೆ ಕಲೆ, ನರ್ತನ, ಸಂಗೀತದತ್ತ ಒಲವು ಹೆಚ್ಚು, ಪಕ್ಷಿಗಳೆಂದರೆ ಬಲು ಪ್ರೀತಿ, ಮತ್ತು ಅವಳದು ಸಾಧನೆಯ ಪ್ರವೃತ್ತಿಯಂತೆ.

ಇಂದಿಗೆ ಇಷ್ಟೇ ಸಾಕು. ಮುಂದಿನ ಅಂಕಣದಲ್ಲಿ ಶಂಖಿನಿ ಮತ್ತು ಹಸ್ತಿನಿಯರ ಬಗ್ಗೆ ಓದೋಣ.

Friday, June 5, 2009

ಕಾಮಶಾಸ್ತ್ರ (ಭಾಗ-1)

ಲೇಖನ: madhuಚಂದ್ರ
ಆಧಾರ: ವಾತ್ಸಾಯನರ ಕಾಮಸೂತ್ರ, ಕಲ್ಯಾಣಮಲ್ಲನ ಅನಂಗರಂಗ, ಅಂತರ್ಜಾಲ ಮತ್ತು ಕೆಲವು ಕಾಮಶಾಸ್ತ್ರದ ಟಿಪ್ಪಣಿಗಳು


ಕಾಮಶಾಸ್ತ್ರಕ್ಕೆ ಮುನ್ನುಡಿ ಬೇಕಿಲ್ಲ. ಕಾಮವೆನ್ನುವುದು ಕೇವಲ ಆಸಕ್ತಿಯಲ್ಲವೆಂಬುದನ್ನು ತಿಳಿದಿದ್ದ ವಾತ್ಸಾಯನರಂಥ ತಪಸ್ವಿಗಳು ನಮ್ಮ ಜೀವನದಲ್ಲಿ ಕಾಮದ ಮಹತ್ವ ಮತ್ತು ಅಗತ್ಯವನ್ನು ಅರಿತು, ಮನವನ ದೇಹ ಮತ್ತು ಲೈಂಗಿಕ ವ್ಯಕ್ತಿತ್ವಗಳನ್ನು ಅಧ್ಯಯನ ಮಾಡಿ, ಸುಖಕರ ಮತ್ತು ತೃಪ್ತಿಕರ ಕಾಮದ ಅನುಭೂತಿಗೆ ಹಲವು ಸುಲಭ ಮತ್ತು ಉಪಯುಕ್ತ ಟಿಪ್ಪಣಿಗಳನ್ನು ಸಿದ್ಧಪಡಿಸಿದ್ದಾರೆ. ನಮ್ಮಲ್ಲಿ ಹೆಚ್ಚಿನವರು ಕಾಮಶಾಸ್ತ್ರವನ್ನು ಒಂದು ಸೆಕ್ಸ್ ಕಥೆಯಂತೆ ಓದಿರುತ್ತಾರೆ, ಅಪೇಕ್ಷಿಸಿದ ರೋಮಾಂಚನ ಸಿಕ್ಕದೇ ನಿರಾಶರಾಗಿರುತ್ತಾರೆ. ಕಾಮಶಾಸ್ತ್ರ ಒಂದು ಗಂಭೀರ ಅಧ್ಯಯನ, ಪಡ್ಡೆ ಹುಡುಗರಿಗೆಂದು ಸಿದ್ಧಪಡಿಸಿದ ಕ್ರೈಂ ಸ್ಟೋರಿ ಅಲ್ಲ. ಇಂದು ಕಾಮಶಾಸ್ತ್ರದ ಜನಪ್ರಿಯತೆ ನಮ್ಮ ದೇಶಕ್ಕಿಂತಲೂ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ. ಶುದ್ಧ ಸಂಸ್ಕೃತದಲ್ಲಿ ಬರೆದಿಟ್ಟ ಕಾಮಶಾಸ್ತ್ರವನ್ನು ಆಂಗ್ಲ ವಿಮರ್ಷಕರು, ಸಾಹಿತಿಗಳು ಅಧ್ಯಯನ ಮಾಡಿ ಅದನ್ನು ಇಂಗ್ಲೀಷಿಗೂ ತರ್ಜುಮೆ ಮಾಡಿದ್ದಾರೆ. ಓದಿ ತಮ್ಮ ಜೀವನದಲ್ಲಿ ಅನುಸರಿಸಿದವರಿಗೆ ಕಾಮಶಾಸ್ತ್ರ ನಿರಾಶೆ ತರುವುದಿಲ್ಲವೆಂಬುದು ಸಿದ್ಧವಾದ ಮಾತು.

ನಾವೀಗ ಈ ಗಂಭೀರವಾದ ಅಧ್ಯಯನದ ಕೆಲವು ಆಯ್ದ ಭಾಗಗಳನ್ನು ಸ್ವಲ್ಪ ತುಂಟತನದ ಧಾಟಿಯಲ್ಲೇ ಚರ್ಚಿಸೋಣ. ಅಂದರೆ ನಮ್ಮ ತುಂಟ ಮನಸ್ಸುಗಳಿಗೆ ಕೊಂಚ ರಂಜನೆಯೂ ಸಿಗುತ್ತದೆ, ಜೊತೆಗೆ ಈಗಾಗಲೇ ನಾವು ತಿಳಿದ ಮತ್ತು ತಿಳಿಯದೇ ಇದ್ದ ವಿಷಯಗಳ ಮಾತುಕತೆಯೂ ಆಗುತ್ತದೆ.


ಸ್ತ್ರೀಯರಲ್ಲಿ ಜಾತಿಗಳು


ನೀವು ’ಪದ್ಮಿನಿ’ ಅನ್ನೋ ಹೆಸರನ್ನು ಕೇಳಿರಬೇಕಲ್ಲ? ಈ ಬ್ಲಾಗಿನ ಹೆಸರಿನಲ್ಲೇ ಆ ಪದವಿದೆ. ಅಷ್ಟೇ ಏಕೆ, ಈ ಬ್ಲಾಗಿನ ಒಡತಿಯ ಹೆಸರೂ ಪದ್ಮಿನಿಯೇ ಎಂಬುದು ನಿಮಗೀಗಾಗಲೇ ಗೊತ್ತಾಗಿರಬೇಕು. ನಮ್ಮ ಪುರಾತನ ಕಾಮಶಾಸ್ತ್ರ ಮತ್ತು ಗ್ರಂಥಗಳ ಪ್ರಕಾರ ’ಪದ್ಮಿನಿ’ ಎನ್ನುವುದು ಒಂದು ಹೆಣ್ಣಿನ ಜಾತಿ. ಓ, ಇಂಥ ಜಾತಿಗಳೂ ಇವೆಯೋ ಎಂದಿರೋ, ಹೌದು, ಆದರೆ ಇವು ನಮ್ಮ ಧರ್ಮ ಮತ್ತು ಸಾಮಾಜಿಕ ಪಂಗಡಗಳನ್ನು ಆಧರಿಸಿ ನಿರ್ಮಿತವಾದ ಜಾತಿಗಳಲ್ಲ. ಇವು ಹೆಣ್ಣು ಮತ್ತು ಗಂಡಿನ ದೇಹ ರಚನೆ ಮತ್ತು ಅವರ ಲೈಂಗಿಕ ವ್ಯಕ್ತಿತ್ವವನ್ನು ಆಧರಿಸಿ ಹುಟ್ಟಿದ ವರ್ಗಗಳು.

ನಾವು ಮನೆಯೊಂದನ್ನು ಕಟ್ಟಿಸಬೇಕಾದರೆ ಅಥವ ಕೊಂಡುಕೊಳ್ಳಬೇಕಾದರೆ ವಾಸ್ತುಶಾಸ್ತ್ರವನ್ನು ಅನುಸರಿಸುತ್ತೇವಲ್ಲ? ಯಾವ ಭಾಗ ಎಲ್ಲಿರಬೇಕು, ಯಾವ ಆಕಾರದಲ್ಲಿರಬೇಕು, ಯಾವ ಅಳತೆ ಮತ್ತು ಪ್ರಮಾಣದಲ್ಲಿರಬೇಕು ಎಂದೆಲ್ಲ ನಮಗೆ ಈ ವಾಸ್ತುಶಾಸ್ತ್ರ ಹೇಳಿಕೊಡುತ್ತದೆ. ನಮ್ಮ ದೇಹಗಳೂ ಸಹ ಒಂದು ಪ್ರಕಾರದ ವಾಸ್ತುಶಾಸ್ತ್ರಕ್ಕೆ ಒಳಪಡುತ್ತವೆ ಅನ್ನಬಹುದು. ನಮ್ಮ ಅಂಗಾಂಗಳ ರಚನೆಯನ್ನು ಆಧರಿಸಿಯೇ ತಾನೆ ನಾವು ಯಾರು ನೋಡಲು ಆಕರ್ಷಕವಾಗಿದ್ದಾರೆ, ಯಾರು ಆಗಿಲ್ಲ ಎಂದು ತೀರ್ಮಾನಿಸುವುದು? ನಮ್ಮ ಪುರಾತನ ಕಾಮಶಾಸ್ತ್ರದ ಗ್ರಂಥಗಳು ಇದನ್ನೇ ಸ್ವಲ್ಪ ಶಾಸ್ತ್ರೀಯವಾಗಿ ವಿವರಿಸಲು ಪ್ರಯತ್ನಿಸಿವೆ.

ಹಾಗಾದರೆ ಈ ಗ್ರಂಥಗಳು ಹೇಳುವುದು ಏನು, ಸ್ತ್ರೀ ಮತ್ತು ಪುರುಷರ ವರ್ಗಗಳು ಯಾವವು ಎನ್ನುವುದನ್ನು ನಾವೂ ಸ್ವಲ್ಪ ಚರ್ಚಿಸೋಣ. ಪುರುಷ ಜಾತಿಗಳನ್ನು ಚರ್ಚಿಸುವಲ್ಲಿ ನಿಮಗೆ ಹೆಚ್ಚು ಆಸಕ್ತಿಯಿರುವುದಿಲ್ಲವೆಂದು ಭಾವಿಸುತ್ತ ಸ್ತ್ರೀಯರ ಬಗ್ಗೆಯೇ ಮಾತನಾಡೋಣ. ಕಾಮಶಾಸ್ತ್ರದ ಪ್ರಕಾರ ಸ್ತ್ರೀಯರಲ್ಲಿ ನಾಲ್ಕು ಪ್ರಕಾರಗಳು:

  • ಪದ್ಮಿನಿ
  • ಚಿತ್ತಿನಿ
  • ಶಂಖಿನಿ
  • ಹಸ್ತಿನಿ


ಪದ್ಮಿನಿ ಸ್ತ್ರೀ


ಪದ್ಮಿನಿ ಜಾತಿಯ ಸ್ತ್ರೀಯನ್ನು ಕಾಮಶಾಸ್ತ್ರವು ಶ್ರೇಷ್ಠವೆಂದು ಬಣ್ಣಿಸುತ್ತದಲ್ಲದೇ ಅವಳು ತುಂಬಾ ಅಪರೂಪವೆಂದೂ ಹೇಳುತ್ತದೆ. ಕೆಲವು ಶಾಸ್ತ್ರಜ್ಞರ ಪ್ರಕಾರ ಹತ್ತು ಲಕ್ಷ ಸ್ತ್ರೀಯರಲ್ಲಿ ಒಬ್ಬಳು ಪದ್ಮಿನಿ ಜಾತಿಯ ಸ್ತ್ರೀಯು ಇರಬಹುದು. ಹಾಗಾದರೆ, ಪರಿಪೂರ್ಣಳೂ ಅಪರೂಪಳೂ ಎಂದು ಕರೆಯಿಸಿಕೊಳ್ಳುವ ಈ ಜಾತಿಯ ಹೆಣ್ಣಿನ ಲಕ್ಷಣಗಳೇನು?

ಪದ್ಮಿನಿಯ ಮುಖವು ಪೂರ್ಣ ಚಂದ್ರನಂತೆ ನೋಡಲು ಆಹ್ಲಾದಕರವಾಗಿರುತ್ತದಂತೆ. ಅವಳ ಮೈ ಬಿಳಿ ಕಮಲದ ಹೂವಿನಂತೆ ಬೆಳ್ಳಗೆ ಮತ್ತು ಮೃದುವಾಗಿರುತ್ತದಂತೆ. ಅವಳ ಚರ್ಮ ಆ ಹೂವಿನ ಪಕಳೆಗಳಂತೆ ನವಿರಾಗಿರುತ್ತದಂತೆ. ಆದರೂ ಅವಳ ಆ ಬೆಳ್ಳನೆಯ ದೇಹಸಿರಿಯ ಮೇಲೆ ನೇರಳೆ ಬಣ್ಣದ ಛಾಯೆಯೊಂದು ಅವಳ ಯೌವ್ವನದ ಬೇಗೆಯ ಸಂಕೇತವಾಗಿರುತ್ತದಂತೆ. ಪದ್ಮಿನಿಯ ಕಣ್ಣುಗಳು ಜಿಂಕೆಯ ಕಣ್ಣುಗಳಷ್ಟೇ ಸುಂದರ ಮತ್ತು ಮೋಹಕವಾಗಿರುತ್ತವಂತೆ. ಅವಳ ಕೊರಳು ಶಂಖದ ಆಕಾರವನ್ನು ಹೊಂದಿದ್ದು ತೆಳ್ಳಗೆ ಮತ್ತು ನವಿರಾಗಿರುತ್ತದಂತೆ. ಅವಳ ಮೂಗು ನೇರ ಮತ್ತು ಅವಳ ತುಟಿಗಳು ರಸ ತುಂಬಿದ ಹಣ್ಣಿನ ಹೋಳುಗಳಂತಿದ್ದರೆ ಅವಳ ಧ್ವನಿ ಸಣ್ಣಗೆ ಮತ್ತು ಕೋಗಿಲೆಯ ಕೂಗಿನಂತೆ ಇಂಪಾಗಿರುತ್ತದಂತೆ. ಅವಳ ನಡಿಗೆ ಹಂಸದ ನಡಿಗೆಯಂತೆ ಲಯಬದ್ಧವೂ ಆತೀ ಆಕರ್ಷಕವೂ ಆಗಿರುತ್ತದಂತೆ.

ಇಷ್ಟು ವಿವರಣೆಯಿಂದ ನಿಮಗೆ ತೃಪ್ತಿಯಾಗುವುದಿಲ್ಲವೆಂದು ನನಗೆ ಗೊತ್ತು. ಸರಿ ಹಾಗಾದರೆ, ಪದ್ಮಿನಿ ಸ್ತ್ರೀಯ ಇನ್ನಿತರ ವೈಶಿಷ್ಟ್ಯಗಳನ್ನೂ ವಿವರಿಸಿಬಿಡುತ್ತೇನೆ.

ಪದ್ಮಿನಿಯ ಸ್ತನಗಳು ದುಂಡಗೆ ಮತ್ತು ಕೊಂಚ ಬಿರುಸೆನ್ನುವಷ್ಟು ಸುಪೂರವಾಗಿ ತುಂಬಿಕೊಂಡಿರುತ್ತವಂತೆ. ಆ ಸ್ತನಗಳು ಹೊಟ್ಟೆಯಿಂದ ಎತ್ತರಕ್ಕೆ, ಅವಳ ಕೊರಳಿಗೆ ಹತ್ತಿರವಾಗಿ, ಅಂದರೆ ಸ್ವಲ್ಪವೂ ಜೋಲು ಬೀಳದೆ ಆಕರ್ಷಕವಾಗಿರುತ್ತವಂತೆ. ಅಷ್ಟೇ ಅಲ್ಲ, ಅವಳ ಸ್ತನಗಳ ನಡುವಿನ ಕಣಿವೆಯ ಹರವು ಅವಳ ಹೆಬ್ಬೆರಳಿನ ಅಗಲವನ್ನು ಮೀರುವುದಿಲ್ಲವಂತೆ. ಅಂದರೆ ಅವಳ ಸ್ತನಕಲಶಗಳು ರಮಿಸುತ್ತಿರುವ ಪ್ರೇಮಿಗಳ ಜೋಡಿಯೊಂದರಂತೆ ಪರಸ್ಪರ ಹತ್ತಿರವಾಗಿರುತ್ತವಂತೆ. ಪದ್ಮಿನಿಯ ಯೋನಿಯ ಆಕಾರವು ಅಶ್ವತ್ಥದ ಎಲೆಯಂತೆ ಸುಂದರವಾಗಿದ್ದು, ಅದು ಉದ್ರೇಕಾವಸ್ಥೆಯಲ್ಲಿ ಅರಳಿದ ಕಮಲದ ಮೊಗ್ಗಿನಂತಿರುತ್ತದಂತೆ. ಅವಳ ರತಿದಳವು ನೆಲನೈದಿಲೆಯ ಪರಿಮಳವನ್ನು ಸೂಸುತ್ತದಂತೆ.

ಇನ್ನು, ಪದ್ಮಿನಿ ಜಾತಿಯ ಸ್ತ್ರೀಯು ಗುಲ್ಲುಮಾತು ಅಥವ ಗೊಡ್ಡುಹರಟೆಯನ್ನು ಮಾಡುವುದು ವಿರಳವಂತೆ (ಹಾಗಾದರೆ, ನಮ್ಮ ಈ ಪ್ರಣಯಪದ್ಮಿನಿಯ ಪದ್ಮಿನಿ ಖಂಡಿತವಾಗಿಯೂ ಪದ್ಮಿನಿ ಜಾತಿಯ ಹೆಣ್ಣು ಅಲ್ಲ ಬಿಡಿ). ಪದ್ಮಿನಿ ಸ್ತ್ರೀಯು ಚತುರ, ಯುಕ್ತಿಶೀಲ ಮತ್ತು ಜಾಣಳಾಗಿರುತ್ತಾಳಂತೆ. ಅವಳು ಹೆಚ್ಚು ಆಹಾರವನ್ನು ಸೇವಿಸುವುದಿಲ್ಲ ಮತ್ತು ಹೆಚ್ಚು ನಿದ್ರೆಯನ್ನು ಮಾಡಿ ಕಾಲಹರಣವನ್ನು ಮಾಡುವುದಿಲ್ಲವಂತೆ. ದೇವರಲ್ಲಿ ಭಯ-ಭಕ್ತಿ ಇರುವವಳೂ, ಸೌಜನ್ಯಶೀಲಳೂ ಆಗಿದ್ದು, ಬಿಳಿ ಬಣ್ಣದ ಉಡುಪುಗಳು ಮತ್ತು ಶ್ರೀಮಂತಿಕೆಯನ್ನು ಸಂಕೇತಿಸುವ ಒಡವೆಗಳನ್ನು ಅವಳು ತುಂಬಾ ಮೆಚ್ಚುತ್ತಾಳಂತೆ.

ಇದು ಪದ್ಮಿನಿ ಜಾತಿಗೆ ಸೇರಿದ ಸ್ತ್ರೀಯ ಲಕ್ಷಣಗಳ ವಿವರಣೆಯಾಯಿತು. ಮುಂದಿನ ಭಾಗದಲ್ಲಿ ಚಿತ್ತಿನಿ, ಶಂಖಿನಿ ಮತ್ತು ಹಸ್ತಿನಿಯರ ಬಗ್ಗೆ ಓದೋಣ.

Tuesday, June 2, 2009

ನಮ್ಮೂರಿನ ಆ ಮೋಟುಗಲ್ಲಿ

ಲೇಖನ: madhuಚಂದ್ರ


ಬಾಲ್ಯದಲ್ಲಿ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆದು ಹೋಗಿರುತ್ತವೆ. ಆ ಚಿಕ್ಕ ವಯಸ್ಸಿನಲ್ಲಿ ನಮಗವು ಅರ್ಥವಾಗಿರುವುದಿಲ್ಲ. ದೊಡ್ಡವರಾದಂತೆ ನಾವು ಆ ಘಟನೆಗಳನ್ನು ಮರೆತು ಬಿಟ್ಟಿರುತ್ತೇವೆ. ಆದರೆ ನನಗೆ ಅಂಥ ಕೆಲವು ಘಟನೆಗಳು ಇಂದಿಗೂ ನೆನಪಾಗುತ್ತವೆ. ಆಗ ಅರ್ಥವಾಗದಿದ್ದುದು ಈಗ ಅರ್ಥವಾದಾಗ ಮೈ ಬಿಸಿಯೇರುತ್ತದೆ.

ಅದೊಂದು ಮೋಟುಗಲ್ಲಿ, ಅಂದರೆ ಒಂದು ಕಡೆ ಮಾತ್ರ ತೆರೆದಿರುವ ಓಣಿ, ಅಥವ dead end. ಅಂದಹಾಗೆ ಬೆಂಗಳೂರಿಗರಿಗೆ ಈ dead end ಅನ್ನುವ ಪದ ಸ್ವಲ್ಪ ತಪ್ಪಾಗಿ ಅರ್ಥವಾದಂತಿದೆ. ಇವರ ಪ್ರಕಾರ ಪ್ರತಿ ರಸ್ತೆಯ ಕೊನೆಗೂ ಒಂದು dead end ಇರುತ್ತದೆ. ದೇವಸ್ಥಾನಕ್ಕೋ, ಅಂಗಡಿಗೋ, ಹೋಟೆಲಿಗೋ, ಅಥವ ಬೇರೆ ಯಾವುದಕ್ಕೋ ದಾರಿ ಕೇಳಿ ನೋಡಿ. "ಸೀದಾ ಹೀಗೆ ಹೋಗಿ... ಹೋಗ್ಬಿಟ್ಟು dead endನಲ್ಲಿ left ತಗೊಳ್ಳಿ... ಅಲ್ಲೇ ಪಕ್ಕದಲ್ಲೇ ಇದೆ", ಅಂತ ಹೇಳಿ ಕಳುಹಿಸುತ್ತಾರೆ. "ಸಾರ್, dead end ಅಂದ್ರೆ dead end. ಅಲ್ಲಿಂದ ಮುಂದಕ್ಕಾಗಲೀ, ಎಡಕ್ಕಾಗಲೀ ಮತ್ತು ಬಲಕ್ಕಾಗಲೀ ರಸ್ತೆ ಇರೋದಿಲ್ಲಾ" ಅಂತ ನಾವು ತಿಳಿಸಿ ಹೇಳಲು ಪ್ರಯತ್ನಿಸಿದರೆ, ಇದೊಳ್ಳೇ ಕತೆ ಆಯ್ತಲ್ಲಾ, ಏನೋ ದಾರಿ ಕೇಳಿದಾ ಅಂತಾ ಹೇಳೋಕೆ ಹೋದ್ರೆ ನಂಗೆ lecture ಕೊಡೋಕೆ ಬರ್ತಾನಲ್ಲಾ.. ಅನ್ನೋ ರೀತಿ ಮುಖ ಮಾಡಿ ಹೊರಟು ಹೋಗುತ್ತಾರೆ. ಬೆಂಗಳೂರಿಗೆ ಹೊಸದಾಗಿ ಬಂದಾಗ ಇಂಥ ಹತ್ತು ಹಲವು ಸಂದರ್ಭಗಳನ್ನು ನಾನು ಎದುರಿಸಬೇಕಾಗಿತ್ತು.

ಸಧ್ಯ ಈ ಲೇಖನಕ್ಕೆ ಇನ್ನೂ dead end ಬಂದಿಲ್ಲವಾದ್ದರಿಂದ ನಮ್ಮೂರಿನ ಆ ಮೋಟುಗಲ್ಲಿಯ ವಿಷಯಕ್ಕೆ ಬರೋಣ. ಆ ಗಲ್ಲಿಯ ಎರಡೂ ಸಾಲುಗಳಲ್ಲಿ ಒಂದಕ್ಕೊಂದು ಹತ್ತಿಕೊಂಡಂತೆ ಎಂಟೋ ಹತ್ತೋ ಮನೆಗಳಿದ್ದವು. ನಮ್ಮದು ಎಡಸಾಲಿನಲ್ಲಿ ಮೂರನೆಯ ಮನೆ. ಆಗ ನಾನು ನಾಲ್ಕನೆಯ ತರಗತಿಯಲ್ಲಿದ್ದಿರಬೇಕು. ನಮ್ಮ ಶಾಲೆ ಬೆಳಿಗ್ಗೆ ಶುರುವಾಗಿ ಮಧ್ಯಾಹ್ನ ಮುಗಿದುಬಿಡುತ್ತಿತ್ತು. ಆ ಮೋಟುಗಲ್ಲಿಯಲ್ಲಿ ನನ್ನ ವಯಸ್ಸಿನ ಇನ್ನೂ ಹಲವು ಹುಡುಗರಿದ್ದರು. ಶಾಲೆ ಮುಗಿದು ಮನೆಗೆ ಬಂದ ನಂತರ ನಾವೆಲ್ಲ ಗಲ್ಲಿಯಲ್ಲಿ ಗೋಲಿಯಾಡುತ್ತಿದ್ದೆವು. ಗಲ್ಲಿಯ ಕೊನೆಗೆ, ಅಂದರೆ dead endನಲ್ಲಿ ಸ್ವಲ್ಪ ಅಗಲವೆನ್ನಬಹುದಾದಂಥ ಜಾಗವಿತ್ತು. ಅದರ ಮಧ್ಯೆ ಒಂದು ಕಟ್ಟೆಯೂ ಇತ್ತು. ಆ ತುದಿಯಲ್ಲಿದ್ದ ಕೊನೆಯ ಎರಡು ಮನೆಗಳ ಬಗ್ಗೆ ಜನರಿಗೆ ಸ್ವಲ್ಪ ಅಸಮಾಧಾನವಿದ್ದಂತಿತ್ತು. ಅವರಿವರು ಏನನ್ನೋ ಮಾತನಾಡಿಕೊಳ್ಳುವುದನ್ನು ನಾನು ಕೇಳುತ್ತಿದ್ದೆ. ಆದರೆ ಅದೇನು ಅಂತ ಅರ್ಥವಾಗುತ್ತಿರಲಿಲ್ಲ. ಒಟ್ಟಿನಲ್ಲಿ ಆ ಮಾತುಗಳು ಆ ಎರಡು ಮನೆಗಳಲ್ಲಿದ್ದವರಿಗೆ ಸಂಬಂಧಿಸಿರುತ್ತಿದ್ದವು. ಒಂದು ಮನೆಯಲ್ಲಿ ವಾಸಂತಿ ಆಂಟಿಯಿದ್ದರೆ ಅವರ ಎದುರಿಗಿನ ಮನೆಯಲ್ಲಿ ಸುಧೀರ್ ಅಂಕಲ್ ಇದ್ದರು. ವಾಸಂತಿ ಆಂಟಿಯ ಮಗ ನಮ್ಮೊಂದಿಗೆ ಯಾವಗಲೂ ಗೋಲಿ ಆಡುತ್ತಿದ್ದ. ಸುಧೀರ್ ಅಂಕಲ್ ಮದುವೆಯಾದರೂ ಮನೆಯಲ್ಲಿ ಒಬ್ಬರೇ ಇದ್ದದ್ದೇ ಹೆಚ್ಚು.

ಒಂದು ಮಧ್ಯಾಹ್ನ ನಾವು ಆ ಕಟ್ಟೆಯ ಬಳಿ ಎಂದಿನಂತೆ ಗೋಲಿಯಾಟದಲ್ಲಿ ಮಗ್ನರಾಗಿದ್ದೆವು. ಆಗ ಕಿಟಕಿಯೊಂದು ತೆರೆದ ಸದ್ದಿಗೆ ನಾನು ಸುತ್ತ ನೋಡಿದೆ. ವಾಸಂತಿ ಆಂಟಿಯ ಮನೆಯ ಹಿಂದಿನ ಕೋಣೆಯ ಕಿಟಕಿ ಅದಾಗಿತ್ತು. ಆದರೆ ಅದರ ಹಿಂದೆ ನನಗೆ ಯಾರೂ ಕಾಣಿಸಲಿಲ್ಲ. ನಮ್ಮ ಆಟ ಹಾಗೆಯೇ ಮುಂದುವರಿದಾಗ ನನಗೆ ಆ ಕಿಟಕಿಯ ಕಡೆಗೆ ಮತ್ತೆ ತಿರುಗಿ ನೋಡುವ ಅಗತ್ಯ ಉಂಟಾಗಿರಲಿಲ್ಲ. ಸ್ವಲ್ಪ ಸಮಯದ ನಂತರ ಮತ್ತೆ ಕಿಟಕಿಯೊಂದು ತೆರೆದ ಸದ್ದಾಯಿತು. ನಾನು ತಿರುಗಿ ನೋಡಿದೆ. ಈ ಸಲ ಅದು ಸುಧೀರ್ ಅಂಕಲ್ ಮನೆ ಕಿಟಕಿಯಾಗಿತ್ತು. ಸುಧೀರ್ ಅಂಕಲ್ ಅದರ ಹಿಂದೆಯೇ ನಿಂತಿದ್ದರು. ಅವರ ಮುಖದಲ್ಲಿ ಮೂಡುತ್ತಿದ್ದ ಕೆಲವು ಗೆರೆಗಳನ್ನು ನೋಡಿದ ನನಗೆ ಗೆಳೆಯರನ್ನು ಕರೆದುಕೊಂಡು ಅಲ್ಲಿಂದ ಓಡಿಹೋಗಬೆಕೆನಿಸಿತು. ಹಲವು ದಿನಗಳ ಹಿಂದೆ ಗಲಾಟೆ ಮಾಡಿದ್ದಕ್ಕೆ ಸುಧೀರ್ ಅಂಕಲ್ ನಮ್ಮನ್ನೆಲ್ಲ ಸರಿಯಾಗಿ ಬೈಯ್ದು ಅಮ್ಮ-ಅಪ್ಪಂದಿರಿಗೆ ದೂರು ಕೊಟ್ಟಿದ್ದರು. ಮನೆಯಲ್ಲಿ ಹೊಡೆತ ತಿಂದ ನಾವು ಅಂದಿನಿಂದ ಆ ಮೋಟುಗಲ್ಲಿಯ ಅಂಚಿಗೆ ಹೋಗುವುದನ್ನೇ ಕಡಿಮೆ ಮಾಡಿದ್ದೆವು. ಆದರೆ ಈಗ ಸುಧೀರ್ ಅಂಕಲ್ ನಮ್ಮನ್ನು ಗಮನಿಸಿದಂತಿರಲಿಲ್ಲ, ಅಥವ ಗಮನಿಸಿದ್ದರೂ ನಮ್ಮ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ತಲೆ ತಗ್ಗಿಸಿ ತೆಪ್ಪಗೆ ಆಚೆ ಸರಿದೆನಾದರೂ ಅದು ಯಾಕೋ ಸುಧೀರ್ ಅಂಕಲ್ ಮುಖ ಹಾಗೇ ಕಂಡಿದ್ದು ನನಗೆ ಕುತೂಹಲ ತಂದಿತ್ತು. ನನಗೇನು ಹೊಳೆಯಿತೋ ಗೊತ್ತಿಲ್ಲ ನಾನು ಕಟ್ಟೆಯ ಮೇಲೆ ಹತ್ತಿದೆ. ಹಾಗೆ ಹತ್ತಿದವನೇ ವಾಸಂತಿ ಅಂಟಿಯ ಕಿತಕಿಯತ್ತ ನೋಡಿದೆ. ಅಲ್ಲಿ ತುಸು ದೂರ, ಕಿಟಕಿಯ ಹಿಂದೆ, ವಾಸಂತಿ ಆಂಟಿ ಬ್ಲೌಜು ಬಿಚ್ಚಿ ನಿಂತಿದ್ದರು. ತೆರೆದ ಸ್ತನಗಳನ್ನು ಕಂಡು ಉದ್ರೇಕಗೊಳ್ಳುವ ವಯಸ್ಸು ನನ್ನದಾಗಿರಲಿಲ್ಲ. ನಾನು ಹೆದರಿ ನೀರಾಗಿದ್ದೆ. ಏನೋ ನೋಡಬಾರದ್ದನ್ನು ನೋಡಿದ್ದೆ. ಇನ್ನೇನು ವಾಸಂತಿ ಆಂಟಿ ನನ್ನತ್ತ ನೋಡಬೇಕು, ನನ್ನ ಅಪ್ಪ-ಅಮ್ಮನಿಗೆ ಇನ್ನೊಂದು ದೂರು ಹೋಗಬೇಕು, ನಾನು ಒದೆ ತಿನ್ನುವುದು ಗ್ಯಾರಂಟಿ ಅಂದುಕೊಂಡು ಕಟ್ಟೆಯಿಂದ ಕೆಳಗೆ ನೆಗೆದಿದ್ದೆ. ಆದರೆ ಅಂಥದ್ದೇನೂ ಆಗಲಿಲ್ಲ. ಕೆಲವು ನಿಮಿಷಗಳು ಕಳೆದವು. ಇತ್ತ ಸುಧೀರ್ ಅಂಕಲ್ ಮುಖದಲ್ಲಿನ ಗೆರೆಗಳು ಹೆಚ್ಚಾಗಿದ್ದವು. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡುತ್ತಿದ್ದುದು ನನಗೆ ಖಚಿತವಾಗಿತ್ತು. ನನಗೆ ಕುತೂಹಲ ತಡೆಯಲಾಗದೇ ಇನ್ನೊಮ್ಮೆ ಕಟ್ಟೆಯ ಮೇಲೆ ಹತ್ತಿದೆ. ಆಗ ಮತ್ತೆ ಕಂಡ ವಾಸಂತಿ ಆಂಟಿಯ ಬೆಳ್ಳನೆಯ ದುಂಡಾದ ಮೊಲೆಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಸ್ಪಷ್ಟ ಚಿತ್ರವಾಗಿವೆ. ವಾಸಂತಿ ಆಂಟಿ ತಮ್ಮ ಮೊಲೆಗಳನ್ನು ತಾವೇ ಒತ್ತಿಕೊಳ್ಳುತ್ತ ನಿಂತಿದ್ದರೆ ಅವರ ಮುಖದಲ್ಲೂ ಆ ವಿಚಿತ್ರ ಗೆರೆಗಳು ಮೂಡಿದ್ದನ್ನು ನಾನು ಗಮನಿಸಿದ್ದೆ. ತಿರುಗಿ ನೋಡಿದರೆ ಸುಧೀರ್ ಅಂಕಲ್ ಯಾವುದೋ ಕಾಯಿಲೆ ಬಂದವರ ಥರ ನಿಂತಲ್ಲಿಯೇ ನಿಂತು ಕುಲುಕುತ್ತಿದ್ದರು. ಅವರ ಹಣೆ ಮತ್ತು ಕತ್ತಿನಲ್ಲಿ ಬೆವರು ಹರಿಯುತ್ತಿತ್ತು. ಆದರೆ ಚಿಕ್ಕ ವಯಸ್ಸಿನ ನಾನು ಅದನ್ನೆಲ್ಲ ನೋಡಿ ಒಂದೆರಡು ದಿನಗಳಲ್ಲಿ ಮರೆತು ಬಿಟ್ಟಿದ್ದೆ.

ಸುಮಾರು ಆರು ವರುಷಗಳ ನಂತರ ನನಗೆ ಆ ದೃಶ್ಯ ಮತ್ತೆ ನೆನಪಾದ ನೆನಪು. ಆಗ ನಾನು ಹತ್ತನೆಯ ತರಗತಿಯಲ್ಲಿದ್ದೆ. ಹದಿನೈದರ ಹರೆಯದಲ್ಲಿಯೇ ಹಸ್ತ ಮೈಥುನವನ್ನು ಕರಗತ ಮಾಡಿಕೊಳ್ಳುವಲ್ಲಿ ಆ ದೃಶ್ಯ ನನಗೆ ತುಂಬಾ ಸಹಾಯ ಮಾಡಿತು ಎಂದು ಹೇಳಬಹುದು. ವಾಸಂತಿ ಆಂಟಿ ಎಷ್ಟು ಚೆಂದಾಗಿದ್ದರು, ಅವರ ಆ ತುಂಬು ಸ್ತನಗಳು ಎಷ್ಟು ದುಂಡಗೆ ಮತ್ತು ಆಕರ್ಷಕವಾಗಿದ್ದವು ಎಂದು ತಿಳಿಯಲು ಆ ಆರು ವರಷಗಳು ಬೇಕಾದವು. ಅದನ್ನೆಲ್ಲ ನೆನೆಸಿಕೊಂಡರೆ ಸುಧೀರ್ ಅಂಕಲ್ ಮುಖದಲ್ಲಿ ಆ ಗೆರೆಗಳು ಮೂಡಿದ್ದೇಕೆ, ಕಿಟಕಿಯ ಹಿಂದೆ ನಿಂತಲ್ಲಿಯೇ ನಿಂತು ಹಾಗಿ ವಿಚಿತ್ರವಾಗಿ ಅವರು ಕುಲುಕಿದ್ದು ಏಕೆ ಎಂದು ಅರ್ಥವಾಗುತ್ತದೆ. ಅಲ್ಲವೇ?