tag:blogger.com,1999:blog-9113135885852462037.post8905226273690085313..comments2023-06-10T18:23:30.689+05:30Comments on ಪ್ರಣಯಪದ್ಮಿನಿpremium: ಒಂದು ಹನಿ ಪ್ರೀತಿPadminihttp://www.blogger.com/profile/08466341771231553497noreply@blogger.comBlogger6125tag:blogger.com,1999:blog-9113135885852462037.post-62237855786064165502009-06-12T19:02:18.923+05:302009-06-12T19:02:18.923+05:30ಅಮೋರ, ಕೆಲವೇ ಮಾತುಗಳಲ್ಲಿ ಎಷ್ಟೆಲ್ಲ ಹೇಳಿಮುಗಿಸಿದ್ದೀಯ! ಈ...ಅಮೋರ, ಕೆಲವೇ ಮಾತುಗಳಲ್ಲಿ ಎಷ್ಟೆಲ್ಲ ಹೇಳಿಮುಗಿಸಿದ್ದೀಯ! ಈ ಸುಂದರ ಬರಹಕ್ಕಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳು.ಪದ್ಮಿನಿ ಕಶ್ಯಪhttp://www.blogger.com/profile/08466341771231553497noreply@blogger.comtag:blogger.com,1999:blog-9113135885852462037.post-39611069777713327462009-06-12T20:28:57.958+05:302009-06-12T20:28:57.958+05:30ಅಮೋರ,ಸಖತ್ sensual ಆಗಿ ಇದೆ ಕಣ್ರೀ ಈ ಸಣ್ಣ ಲೇಖನ.ಒಟ್ಟಿಗ...ಅಮೋರ,

ಸಖತ್ sensual ಆಗಿ ಇದೆ ಕಣ್ರೀ ಈ ಸಣ್ಣ ಲೇಖನ.
ಒಟ್ಟಿಗೆ ಕೂತಿರುವ ಭಾವ, ಕೈಯ್ಯಲ್ಲಿ ಕೈ ಹಿಡಿದು ಮಾತಾಡ್ತಾ ಇರೋ Ownness, ಆಕೆ ಇದ್ರೂ ಕೂಡ ಅದನ್ನ ಕೇರ್ ಮಾಡದೆ ಸಿಗರೇಟು ಸೇದುವ ಈತನ ಒಂಥರಾ ಕೇರ್ ಲೆಸ್ attitude, ತಕ್ಷಣ ಈಕೆಯನ್ನು ಬರಸೆಳೆದು ಮುತ್ತಿಟ್ಟು ತೋರುವ
Un-Expressed and spontaneous ಪ್ರೀತಿ, ಒಂದು ಕ್ಷಣದ ಹಿಂದೆ ಸಿಗರೇಟು ಸುಡುತ್ತಿದವನ ಕೈಲಿ ಸಡನ್ನಾಗಿ ಮುತ್ತಿಕ್ಕಿಸಿಕೊಂಡ ಈಕೆಯ ಧಾವಂತ, ಗಾಬರಿ ಹಾಗು ಅವನ ತುಟಿಯ ಚುಂಬನದಲ್ಲಿ ಅನುಭವಿಸಿದ ಆ ಘಾಟು....
ಸಿಂಪ್ಲಿ ಸೂಪರ್..

ಕೊನೆಯಲ್ಲಿ ಮನಸ್ಸಲ್ಲಿ ಉಳಿದಿದ್ದು "ಒಂದು ಹನಿ ಪ್ರೀತಿ".. ಸೂಪರ್.

ಕಟ್ಟೆ ಶಂಕ್ರ
http://somari-katte.blogspot.comಶಂಕರ ಪ್ರಸಾದhttp://www.blogger.com/profile/12816932648344187735noreply@blogger.comtag:blogger.com,1999:blog-9113135885852462037.post-21958490214735700602009-06-12T21:10:12.973+05:302009-06-12T21:10:12.973+05:30ee barahagaLu mastaagive! love reading these writi...ee barahagaLu mastaagive! love reading these writings.. keep us hot!Polihttp://www.gayleya.blogspot.comnoreply@blogger.comtag:blogger.com,1999:blog-9113135885852462037.post-29574223273186904692009-06-14T18:08:29.606+05:302009-06-14T18:08:29.606+05:30"ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ..."ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು"... ಅಮೋರ, ನಿಮ್ಮ ಈ ಲೇಖನ ಸಧ್ಯ ನನಗೇ ನಶೆ ಏರಿಸುವಂತಿದೆ.

- ಶ್ರುತಿಶ್ರುತಿnoreply@blogger.comtag:blogger.com,1999:blog-9113135885852462037.post-11800440192071630302009-06-15T22:09:15.141+05:302009-06-15T22:09:15.141+05:30@ ಪದ್ಮಿನಿ ಮೆಚ್ಚುಗೆಯ ನುಡಿಗೆ ತುಂಬಾ ಥ್ಯಾಂಕ್ಸ್! @ ಶಂಕರ...@ ಪದ್ಮಿನಿ
ಮೆಚ್ಚುಗೆಯ ನುಡಿಗೆ ತುಂಬಾ ಥ್ಯಾಂಕ್ಸ್!

@ ಶಂಕರ ಪ್ರಸಾದ
ನಿಮ್ಮ ಕಾಮೆಂಟ್ ಸೊಗಸಾಗಿದೆ! ನಾನು ಈ ಲೇಖನವನ್ನು ಬರೆದಾಗ ಎಷ್ಟು ಸಂತೋಷವಾಗಿತ್ತೋ ಅಷ್ಟೇ ಸಂತೋಷ ನಿಮ್ಮ ಕಾಮೆಂಟ್ ನೋಡಿದ ಮೇಲೂ ಆಯಿತು. ಬರಹದ ಅಂತರಂಗವನ್ನು ಗುರುತಿಸಿದ ನಿಮಗೆ ಧನ್ಯವಾದಗಳು !

@poli
ತುಂಬಾ ಸಂತೋಷ ! ಹೀಗೆ ಓದುತ್ತಿರಿ ..

@ಶ್ರುತಿ
ನಶೆ ಏರಿದರೆ ನಮಗೂ ಆನಂದ :)Amorahttp://www.blogger.com/profile/06981061754338245448noreply@blogger.comtag:blogger.com,1999:blog-9113135885852462037.post-66772932244820158362009-06-16T17:40:43.787+05:302009-06-16T17:40:43.787+05:30Dear AMORA, This article was short and sweet excep...Dear AMORA, This article was short and sweet except for that ಸಿಗರೇಟಿನ ಘಾಟು.This made me little sick as I am allergic to SMOKING.rajkarhttp://www.blogger.com/profile/07597170357160186657noreply@blogger.com