Thursday, September 20, 2012

ಗಂಡಂದಿರು ಮಾರಟಕ್ಕಿದ್ದಾರೆ!

Note: This article is not my intellectual property.

ಒಂದು ದಿನ ಬೆಂಗಳೂರಿನಲ್ಲಿ ಆರು ಮಹಡಿಗಳ ಹೊಸ shopping mall ತೆರೆದುಕೊಳ್ಳುತ್ತದೆ. ಅದರ ಹೆಸರು The Great Husband Store. ಗಂಡಂದಿರನ್ನೇ ಮಾರಾಟಮಾಡುವ ಕಲ್ಪನೆ ಅದ್ವೀತೀಯವಷ್ಟೇ ಅಲ್ಲ, ಜನಪ್ರಿಯವೂ ಆಗಿ, ಪತಿ ಪ್ರಾಪ್ತಿಗಾಗಿ ನಗರದ ಅರ್ಹ ಯುವತಿಯರೆಲ್ಲ ಗಂಡಂದಿರನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಆ ಮಾರಾಟ ಮಳಿಗೆಯ ಯಜಮಾನ ಕೆಲವು ನಿಯಮ-ನಿರ್ಬಂಧನೆಗಳನ್ನು ವಿಧಿಸಿದ್ದ. ಅವು ಹೀಗಿದ್ದವು:

1)ಯಾರೇ ಆಗಲಿ The Great Husband Store ಗೆ ಕೇವಲ ಒಂದು ಸಲ ಮಾತ್ರ ಭೇಟಿಕೊಡಬಹುದು.
2)ಈ ಮಳಿಗೆಯಲ್ಲಿ ಒಟ್ಟು ಆರು ಮಹಡಿಗಳಿದ್ದು ಮೇಲೆ ಹೋದಂತೆ ಸರಕಿನ ಮೌಲ್ಯವೂ ಹೆಚ್ಚುತ್ತ ಹೋಗುತ್ತದೆ. 3)ಯಾರೂ ಒಮ್ಮೆ ಪ್ರವೇಶಿಸಿದ ಮಹಡಿಯನ್ನು ಮೊತ್ತೊಮ್ಮೆ ಪ್ರವೇಶಿಸುವಂತಿಲ್ಲ.

ಒಂದು ದಿನ ಒಬ್ಬ ತರುಣ ಮಹಿಳೆ ಅಲ್ಲಿಗೆ ಭೇಟಿಕೊಡುತ್ತಾಳೆ. ತುಂಬಾ ಸಂಕೋಚ ಮತ್ತು ನಾಚಿಕೆಯಿಂದ ಸುತ್ತಲೂ ಕಣ್ಣಾಡಿಸುತ್ತ ಮೆಟ್ಟಿಲುಗಳನ್ನು ಹತ್ತಿ ಒಂದನೇ ಮಹಡಿಗೆ ಬಂದಾಗ ಅಲ್ಲಿ ಅವಳಿಗೊಂದು ಸೂಚನಾ ಫಲಕ ಕಾಣಿಸುತ್ತದೆ.

ಮಹಡಿ 1: ಈ ಪುರುಷರು ಉತ್ತಮ ಸಂಬಳ ಸಿಗುವ ಕೆಲಸಗಳನ್ನು ಹೊಂದಿದ್ದಾರೆ.

ಇವರೆಲ್ಲ ಸಾಮಾನ್ಯ ಎಂದುಕೊಳ್ಳುತ್ತ ಆ ಮಹಿಳೆ ಎರಡನೇ ಮಹಡಿಗೆ ಬರುತ್ತಾಳೆ. ಎರಡನೆಯ ಮಹಡಿಯನ್ನು ಪ್ರವೇಶಿದಾಗ ಅಲ್ಲಿನ ಸೂಚನಾ ಫಲಕ ಕಾಣಿಸುತ್ತದೆ.

ಮಹಡಿ 2: ಈ ಪುರುಷರು ಉತ್ತಮ ಸಂಬಳ ಸಿಗುವ ಕೆಲಸಗಳನ್ನು ಹೊಂದಿದ್ದಾರೆ ಮತ್ತು ಇವರಿಗೆ ಮಕ್ಕಳೆಂದರೆ ಪ್ರಾಣ.

ಮಹಿಳೆ ಮುಂದೆ ನಡೆದು ಮೂರನೇ ಮಹಡಿಗೆ ಬರುತ್ತಾಳೆ.

ಮಹಡಿ 3: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ ಮತ್ತು ಇವರು ರೂಪವಂತರು.

ಮೆಚ್ಚುಗೆಯಿಂದ 'ಹೌದೆ?' ಎಂದುಕೊಳ್ಳುತ್ತಾಳೆ ಮಹಿಳೆ. ಆದರೂ ಮುಂದಿನ ಮಹಡಿಯಲ್ಲಿ ಇದಕ್ಕಿಂತಲೂ ಉತ್ತಮವಾದ ಪುರುಷರು ಇರಬಹದೆನಿಸಿ ಮುನ್ನಡೆಯುತ್ತಾಳೆ. ಅಲ್ಲಿನ ಸೂಚನಾ ಫಲಕವನ್ನು ಓದುತ್ತಾಳೆ.

ಮಹಡಿ 4: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ, ಇವರು ರೂಪವಂತರು ಮತ್ತು ಮನೆಗೆಲಸದಲ್ಲಿ ಹೆಂಡತಿಯ ಸಹಾಯಮಾಡುವಂಥವರು.

ಆ ಮಹಿಳೆಗೆ ತುಂಬಾ ಖುಷಿಯಾಗುತ್ತದೆ. ಇಷ್ಟು ಸಾಕಾಗಬಹುದಲ್ಲವೆಂದುಕೊಂಡರೂ ಅವಳ ಮಸನ್ನು ಅವಳನ್ನು ಐದನೇ ಮಹಡಿಗೆ ಕರೆತರುತ್ತದೆ.

ಮಹಡಿ 5: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ, ಇವರು ರೂಪವಂತರು, ಮನೆಗೆಲಸದಲ್ಲಿ ಹೆಂಡತಿಯ ಸಹಾಯಮಾಡುವಂಥವರು ಮತ್ತು ಪ್ರಣಯ ನಿಪುಣರು.

ಮುಂದಿನ ಮಹಡಿಗೆ ಹೋಗುವ ಅವಶ್ಯಕತೆಯಿಲ್ಲ, ಈ ಮಹಡಿಯಿಂದಲೇ ಗಂಡನನ್ನು ಆಯ್ಕೆಮಾಡಿಕೊಂಡರಾಯಿತು ಅಂದುಕೊಂಡಳಾದರೂ ಆ ಮಹಿಳೆ ಕೊನೆಯ ಮಹಡಿಯಲ್ಲಿ ಇದಕ್ಕೂ ಶ್ರೇಷ್ಠರಾದ ಪುರುಷರಿರಬಹುದೆಂದುಕೊಂಡು ಮುನ್ನಡದೇಬಿಡುತ್ತಾಳೆ. ಅಲ್ಲಿ ಹೀಗೆ ಬರೆದಿರುತ್ತದೆ.

ಮಹಡಿ 6: ಇಲ್ಲಿಗೆ ಭೇಟಿಕೊಟ್ಟವರಲ್ಲಿ ನೀವು 34, 56,012 ನೇಯವರು.
ಇಲ್ಲಿ ಯಾವ ಪುರುಷರೂ ಮಾರಾಟಕ್ಕಿಲ್ಲ.
ಸ್ತ್ರೀಯರ ನಿರೀಕ್ಷೆ ಮತ್ತು ಆಸೆಗಳನ್ನುಗಳನ್ನು ತೃಪ್ತಿಪಡಿಸಲು ಸಾಧ್ಯವಿಲ್ಲವೆಂಬ ಸತ್ಯವನ್ನು ಪ್ರಮಾಣಿಸಿ ತೋರಿಸುವುದೇ ಈ ಮಹಡಿಯ ಅಸ್ತಿತ್ವದ ಏಕಮಾತ್ರ ಉದ್ದೇಶ.
ನಮ್ಮ ಮಳಿಗೆಗೆ ಭೇಟಿಕೊಟ್ಟಿದ್ದಕ್ಕೆ ಧನ್ಯವಾದಗಳು
.

ಇಷ್ಟಾದ ಮೇಲೆ 'ಪುರುಷ ಪಕ್ಷಪಾತಿ' ಎಂಬ ಕಳಂಕ ಬರದಿರಲೆಂದು ಆ ಮಾರಾಟ ಮಳಿಗೆಯ ಯಜಮಾನ ಅದರ ಪಕ್ಕದಲ್ಲೇ ಇನ್ನೊಂದು ಮಳಿಗೆಯನ್ನು ತೆರೆಯುತ್ತಾನೆ. ಅದಕ್ಕೆ The Great Wife Store ಎಂದು ಹೆಸರಿಡುತ್ತಾನೆ.

ಮೊದಲನೇ ಮಹಡಿಯಲ್ಲಿ ತುಂಬು ಸ್ತನಗಳನ್ನು ಹೊಂದಿದ ಸ್ತ್ರೀಯರಿರುತ್ತಾರೆ.
ಎರಡನೇ ಮಹಡಿಯಲ್ಲಿ ತುಂಬು ಸ್ತನಗಳನ್ನು ಹೊಂದಿದ ಮತ್ತು ಪ್ರಣಯಕೇಳಿಯಲ್ಲಿ ಆಸಕ್ತಿಯಿರುವ ಸ್ತ್ರೀಯರಿರುತ್ತಾರೆ.
ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಮಹಡಿಗಳಿಗೆ ಯಾವ ಪುರುಷರೂ ಭೇಟಿಕೊಡುವುದೇ ಇಲ್ಲ.

  
ಈ ಲೇಖನ ಹೇಗಿತ್ತು?

Monday, September 3, 2012

ಸ್ತ್ರೀಯರೂ, ಪುರುಷರ ನಗ್ನಚಿತ್ರಗಳೂ

ಸೂಚನೆ: ಪ್ರಸ್ತುತ ಲೇಖನ "ಚಿತ್ರಪದ್ಮಿನಿಯಲ್ಲಿ" ಚಿತ್ರಲೇಖನದ ರೂಪದಲ್ಲಿ ಲಭ್ಯವಿದೆ. 

ಲೇಖನ: ಪದ್ಮಿನಿ



ಶಿಶ್ನ ಎನ್ನುವ ಪದ ಯೋನಿಯಷ್ಟು ಆಕರ್ಷಕವಾಗಲು ಸಾಧ್ಯವೇ? Googleನಲ್ಲಿ 'ಯೋನಿ', 'vagina' 'pussy' ಮುಂತಾದ ಪದಗಳೇ ಹೆಚ್ಚು key word ಗಳಾಗಿ ಶೋಧಿಸಲ್ಪಡುತ್ತವೆ. ಅಂದರೆ ಶಿಶ್ನ ಅಷ್ಟು ಜನಪ್ರಿಯವಲ್ಲ ಎನ್ನಬಹುದು. ಕಾರಣ ಇಷ್ಟೇ. ಬೆತ್ತಲೆ ಚಿತ್ರಗಳಿಗಾಗಿ ಅಥವ ಲೈಂಗಿಕ ಸಾಹಿತ್ಯಕ್ಕಾಗಿ Googleನಲ್ಲಿ ಹುಡುಕುವ ಜನರಲ್ಲಿ ಪುರುಷರೇ ಹೆಚ್ಚು. ಸ್ತ್ರೀಯರಿಗೆ ಬೆತ್ತಲೆ ಚಿತ್ರಗಳಲ್ಲಿ, ಲೈಂಗಿಕ ಸಾಹಿತ್ಯದಲ್ಲಿ ಆಸಕ್ತಿಯಿಲ್ಲವೆಂದಲ್ಲ, ಆದರೆ ಪುರುಷರಿಗೆ ಇರುವಷ್ಟು ಸಾಮಾಜಿಕ ಸ್ವಾತಂತ್ರ್ಯವಾಗಲೀ, ಭದ್ರತೆಯಾಗಲೀ ಅವರಿಗಿರುವುದಿಲ್ಲ. ಒಬ್ಬ ಹುಡುಗ ಮೋಬೈಲ್‌ನಲ್ಲಿ ಬೆತ್ತಲೆ ಹುಡುಗಿಯರ ಚಿತ್ರಗಳನ್ನು, ವಿಡಿಯೋಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಹುಡುಗಿಯರು? ಇಲ್ಲವೇ ಇಲ್ಲ ಎನ್ನಲಾರೆ, ಆದರೆ ಬಹಳ ವಿರಳ. ಇದಕ್ಕೇನು ಕಾರಣ? ಅದೇ ಸ್ವಾತಂತ್ರ್ಯ, ಭದ್ರತೆಗಳ ಕೊರತೆಯಲ್ಲವೇ?

ಸ್ತ್ರೀಯರಿಗೂ ನಗ್ನ ಚಿತ್ರಗಳು ಹಿಡಿಸುತ್ತವೆ. ಅವರಿಗೂ ಲೈಂಗಿಕ ಸಾಹಿತ್ಯದಲ್ಲಿ ಆಸಕ್ತಿಯಿರುತ್ತದೆ. ಯಾರ ಭಯವೂ ಇಲ್ಲದಿದ್ದರೆ ಅವರೂ Googleನಲ್ಲಿ ಪುರುಷರ ಬೆತ್ತಲೆ ಚಿತ್ರಗಳನ್ನು ಹುಡುಕುತ್ತಾರೆ, ಶಿಶ್ನಗಳನ್ನು ನೋಡಲು ಇಚ್ಚಿಸುತ್ತಾರೆ. ಒಬ್ಬ ಗಂಡಸು ಒಂದು ಹೆಣ್ಣನ್ನು ಪ್ರೀತಿಸಿದರೂ ಇನ್ನೊಬ್ಬಳ ದೇಹದ ಬಗ್ಗೆ ಕುತೂಹಲ ಪಡೆದುಕೊಳ್ಳುವಂತೆ, ಒಬ್ಬ ಸ್ತ್ರೀಯು ತನ್ನ ಗಂಡನಿಗೆ ವಿಧೇಯಳಾಗಿದ್ದೂ ಇನ್ನೊಬ್ಬ ಪುರುಷನ 'ಪುರುಷತ್ವ'ದ ಬಗ್ಗೆ ಕುತೂಹಲ ಹೊಂದಿರಬಹುದು. ಆದರೆ ಇದನ್ನು ಎಷ್ಟು ಜನ ಸ್ತ್ರೀಯರು ಒಪ್ಪುತ್ತಾರೆ ಅಂದಿರೋ? ಅವರು ಒಪ್ಪಲಿ ಅಥವ ಬಿಡಲಿ, ಒಬ್ಬ ಸ್ತ್ರೀಯಾಗಿದ್ದು ನಾನು ಸ್ತ್ರೀ ಸ್ವಭಾವವನ್ನು ಚೆನ್ನಾಗಿ ಬಲ್ಲೆ. ತುಂಬಾ ಜನ ಸ್ತ್ರೀಯರು ತಮಗೆ ಶಿಶ್ನದ ಗಾತ್ರ ಮುಖ್ಯವಲ್ಲವೆಂದು ಹೆಳುವುದನ್ನು ನೀವು ಕೇಳಿರಬಹುದು, ಅಥವ ಬರಹಗಳಲ್ಲಿ ಓದಿರಬಹುದು. ಆದರೆ ಈ ಮಾತು ಒಂದರ್ಥದಲ್ಲಿ ಮಾತ್ರ ಸತ್ಯ. ಅದೇನೆಂದರೆ, ತಾನು ಪ್ರೀತಿಸುವ ಪುರುಷನಲ್ಲಿ ಸ್ತ್ರೀಗೆ ಅತೀ ಮುಖ್ಯವಾದವುಗಳಲ್ಲಿ ಅವನ ಪ್ರೀತಿ, ವ್ಯಕ್ತಿನಿಷ್ಠೆ ಮತ್ತು ಅವಲಂಬನೆಗಳೇ ವಿನಃ ಅವನ ಶಿಶ್ನದ ಗಾತ್ರವಲ್ಲವೆಂಬುದು. ಆದರೆ ಹಾಸಿಗೆಯ ಮಾತು ಬಂದಾಗ ಅವಳಿಗೆ ಅವನ ಶಿಶ್ನವೂ ಮುಖ್ಯ, ಅದರ ಗಾತ್ರವೂ ಮುಖ್ಯ! ಬೆತ್ತಲೆ ಸ್ತ್ರೀಯ ದೇಹವನ್ನು ನೋಡಿ ಗಂಡಸು ಸುಲಭವಾಗಿ ಉತ್ತೇಜಿತನಾಗುವಂತೆ ಸ್ತ್ರೀಯು ಪುರುಷನೊಬ್ಬನ ಬೆತ್ತಲೆ ದೇಹವನ್ನು ನೋಡಿ ಶೀಘ್ರ ಪ್ರಚೋದನೆಗೆ ಒಳಗಾಗಲಾರಳಾದರೂ ಕಟ್ಟುಮಸ್ತಾದ ದೇಹ ಅವನದಾಗಿದ್ದರೆ ಅದು ನಿಧಾನವಾಗಿಯಾದರೂ ಅವಳಲ್ಲಿ ಬಿಸಿಯೇರಿಸದೇ ಇರಲಾರದು. ಕಡಿಮೆ ಶಬ್ದಗಳಲ್ಲಿ ಹೇಳಬೇಕೆಂದರೆ, ಪುರುಷನ ಬೆತ್ತಲೆ ಮೈ ಮತ್ತು ಅವನ ಶಿಶ್ನವನ್ನು ನೋಡುವ ಆಸಕ್ತಿ ಎಲ್ಲ ಸಾಮಾನ್ಯ ಸ್ತ್ರೀಯರಲ್ಲೂ ಇರುತ್ತದೆ.

ಸಮಾಜ ಸ್ತ್ರೀಯರಿಗೆ ತಕ್ಕುದಾದ ಸ್ವಾತಂತ್ರ್ಯ ಒದಗಿಸಿದರೆ Googleನಲ್ಲಿ ಶಿಶ್ನವೂ ಯೋನಿಯಷ್ಟೇ ಜನಪ್ರಿಯವಾಗಬಹುದೇನೋ.

Friday, August 3, 2012

ರೇಕೀ ತಂದ ರಿಸ್ಕು


ನನ್ನ ಸ್ನೇಹಿತ ಮಧುಚಂದ್ರ ಗೊತ್ತಲ್ಲ? ಅವನೀಗ ಪ್ರಣಯಪದ್ಮಿನಿಗಾಗಿ ಬರೆಯುತ್ತಿಲ್ಲ ಅಂತ ಮುನಿಸು ಮಾಡಿ ಅವನೊಂದಿಗೆ ಬಹಳದಿನದಿಂದ ಹೆಚ್ಚು ಮಾತಾಡಿದ್ದಿಲ್ಲ. ಮೊನ್ನೆ ಫೋನ್ ಮಾಡಿ ಒಂದು ಸ್ವಾರಸ್ಯಕರವಾದ ವಿಷಯ ಇದೆ, ಬೇಕಾದರೆ ನಿನ್ನ ಬ್ಲಾಗಿನಲ್ಲಿ ಬರೆ ಅಂದ. ಕೇಳಿ ಮಜಾ ಬಂತು ಅನ್ನಿ. ಅದಕ್ಕೇ ಬರೀತಾ ಇದ್ದೀನಿ.


ನಮ್ಮ ಮಧು ಕೆಲವು ದಿನಗಳ ಹಿಂದೆ ಹುಬ್ಬಳ್ಳಿಗೆ ಹೋಗಿ ರೇಕೀ ಚಿಕಿತ್ಸೆ ಕಲೆತುಕೊಂಡು ಬಂದಿದ್ದು ನನಗೆ ಗೊತ್ತಿತ್ತು. ಹೋದ ವಾರ ಹೆಂಡತಿ ತಲೆ ನೋವು ಅಂದಳಂತೆ. ಇವನು ರೇಕೀಯಿಂದ ನೋವು ನಿವಾರಿಸ್ತೀನಿ ಅಂದಿದ್ದಾನೆ. ಅವಳು ಸರಿ ಅಂದಿದ್ದಾಳೆ. ಇವನು ಚಿಕಿತ್ಸೆ ಕೊಟ್ಟಿದ್ದಾನೆ. ಅವಳು ಸುಸ್ತಾದವಳಂತೆ ಮಲಗಿಬಿಟ್ಟಿದ್ದಾಳೆ. ರೇಕೀಯಿಂದ ಮೈ-ಮನಸ್ಸುಗಳು ರೆಲ್ಯಾಕ್ಸ್ ಆಗೋದು ಸಹಜ. ಹಾಗಂತ ಇವನು ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಅವಳನ್ನ ಎಚ್ಚರಿಸಲು ಹೋದರೆ ಅವಳು ಏಳಲಿಲ್ಲವಂತೆ! ಕೂಗಿದ್ದಾಯಿತು, ಅಲುಗಾಡಿಸಿದ್ದಾಯ್ತು, ತಳ್ಳಿದ್ದಾಯಿತು. ಊಹೂಂ, ಅವಳಿಗೆ ಎಚ್ಚರವಾಗಿಲ್ಲ! ಸತ್ತೇ ಹೋದಳೇನೋ ಅಂತ ಇವನು ಹೆದರಿದ್ದಾನೆ. ಏನು ಮಾಡಬೇಕೋ ಗೊತ್ತಾಗಿಲ್ಲ. ಆ ಸಂದರ್ಭದಲ್ಲಿ ಇವನ ಬುದ್ಧಿಗೆ ಏನು ತಿಳೀತೋ? ನೇರವಾಗಿ ಅವಳ ಹೊಟ್ಟೆಯ ಕೆಳನಿಂದ ಸೀರೆಯೊಳಗೆ ಕೈತೂರಿಸಿ ಅವಳ ತೊಡೆಗಳ ಮಧ್ಯದ ಆ hot spot ನ್ನು ಬೆರ‍ಳುಗಳಿಂದ ತಟ್ಟಿಬಿಡೋದೆ? ಅವಳು ಹಾಂ! ಅಂತ ಎದ್ದು ಕೂತುಬಿಟ್ಟಳಂತೆ! ಸಧ್ಯ ಬದುಕಿದ್ದಾಳೆಂದು ಇವನಿಗೆ ಭಾರಿ ನೆಮ್ಮದಿಯಾದರೆ ಇವನ 'ಕೈಚಳಕ' ದಿಂದ ಅವಳಿಗೆ ಭಾರಿ mood ಬಂದು ಇವನನ್ನ ರೈಡ್ ಮಾಡಿದ್ದೇ ಮಾಡಿದ್ದಂತೆ. ಅಷ್ಟಾದಮೇಲೆ ಸುಸ್ತಾಗಿ ಮಲಗೋ ಗತಿ ಇವನದಾಯಿತಂತೆ!

Monday, July 30, 2012

ಹೊಸ ಸೀರೆ



ಮೊನ್ನೆ ನನ್ನ ಗೆಳತಿ ಮಧುರಾ ಸಿಕ್ಕಿದ್ದಳು. ಇತ್ತೀಚಿಗೆ ಮಧುರಳಿಗೆ ಮದುವೆಯಾಗಿ ಮಧುಚಂದ್ರವೂ ಆಗಿತ್ತು. ತುಂಬಾ ಖುಷಿಯಿಂದ ಕೈಕುಲುಕಿ, ಹೆಗಲು ತಟ್ಟಿ ಮಾತಾಡಿಸಿದಳು. ನನಗೂ ಅವಳೆಂದರ ಬಹಳ ಪ್ರೀತಿ. ಅವಳ ಮದುವೆಯ ದಿನ ಸೀರೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದೆ. ನಾನೇ ಸ್ವತಃ ಅಂಗಡಿಯಿಂದ ಅಂಗಡಿಗೆ ಅಲೆದಾಡಿ ಅವಳಿಗಾಗಿ ಆರಿಸಿ ತಂದ ಸೀರೆಯದು. ಹಾಗೆಂದೇ ನಾನು ಗೆಳತಿಗೆ ಕೇಳಿದೆ. (ಮಾತಾನಾಡಿದ್ದು ಉತ್ತರ ಕರ್ನಾಟಕದ ಕನ್ನಡದಲ್ಲಿಯಾದರೂ ಇಲ್ಲಿ ಸಾಮಾನ್ಯ ಕನ್ನಡದಲ್ಲಿ ಬರೆದಿದ್ದೇನೆ)

"ಏನೇ, ನಾನು ಕೊಟ್ಟ ಸೀರೆ ಉಟ್ಕೊಂಡು ನೋಡಿದ್ಯಾ? ಇಷ್ಟವಾಯ್ತಾ?"

ಅದಕ್ಕೆ ಅವಳು ಕೊಟ್ಟ ಉತ್ತರ ಎಂಥದು! ರಸ್ತೆಯ ಪಕ್ಕ ನಿಂತು ಹೊಟ್ಟೆ ಹಿಡಕೊಂಡು ನಕ್ಕಿದ್ದೇ ನಕ್ಕಿದ್ದು. ನಿಮಗೂ ನಗೆ ಬರಬಹುದು, ಕೇಳಿ.

"ಈ ಥರಾ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡಾ, ಪದ್ಮಿನಿ. ನಿನ್ನೆವರೆಗೂ ಯಜಮಾನ್ರು ನನಗೆ ಚಡ್ಡಿ ಕೂಡ ಹಾಕ್ಕೋಳೋಕೆ ಬಿಟ್ಟಿಲ್ಲಾ. ನಿನ್ನ ಸೀರೆ ಯಾವಾಗ ಉಟ್ಕೋಳೋದು?"

ಇಂಥದೇ ಇನ್ನೊಂದಿದೆ, ಅದನ್ನು ಆಮೇಲೆ ಹೇಳ್ತೀನಿ.

Monday, July 23, 2012

ಇದು ನಿನ್ನ ದಿನ


ಸಣ್ಣ ಕವನ: ಪದ್ಮಿನಿ



"ಇದು ನಿನ್ನ ದಿನ", ಅವನೆಂದ. "ಸುಖ, ತೃಪ್ತಿ ಎಲ್ಲ ನಿನ್ನದು."

ಬೊಂಬೆಯಂತಹವಳಿಗೆ  ಸ್ನಾನ ಮಾಡಿಸಿದ. ರೇಷ್ಮೆಯಂತಹ ಕೂದಲನ್ನು ಬಾಚಿ ಹೆರಳು ಹಾಕಿದ.

ಊಟ ಸಿದ್ಧಪಡಿಸಿದ. ಊಟ ಮಾಡಿಸಿದ.

ಪ್ರೇಮಕಥೆಯೊಂದನ್ನು ಓದಿ ಕೇಳಿಸಿದ. ಅವಳಿಗಾಗಿ ಹಾಡಿದ.

ಮುತ್ತುಗಳ ಮಳೆಗರೆದು ಹಸಿಯಾಗಿಸಿದ, ಬಿಸಿಯಾಗಿಸಿದ.

ದುಂಬಿಯಾಗಿ ಅವಳ ರತಿಪುಷ್ಪದಿಂದ ಮಧುವನ್ನು ಹೀರಿ ಸವಿದ.


ಮೈಮನಗಳಲ್ಲಿ ಸುಖದ ಅಲೆಗಳನೆಬ್ಬಿಸಿ 

ಅವಳು ಸಾಕು ಸಾಕೆಂದು ತಡೆದು ನಿಲ್ಲಿಸುವಂತೆ ರತಿಸೇವೆ ನೀಡಿದ.

ಅವಳ ಅಂತರಂಗವನ್ನು ಪ್ರೇಮರಸದಿಂದ ತಣಿಸಿದ.

"ಇದು ನನ್ನ ದಿನವೂ ಹೌದು", ಅವನೆಂದ. "ಸುಖ, ತೃಪ್ತಿ ಎಲ್ಲ ನನ್ನದೂ."

Friday, July 13, 2012

ಕತ್ತಲ್ಯಾಗ ಎಲ್ಲಾರೂ ಒಂದೇ!



ಲೇಖನ: ವಿಜಯ್
ಸಂಪಾದನೆ: ಪದ್ಮಿನಿ

ಮಿತ್ರರೆ,

ಪ್ರಣಯಪದ್ಮಿನಿಗಾಗಿ ಲೇಖನಗಳನ್ನು ಅಹ್ವಾನಿಸಿದ್ದೆ. ಕೆಲವು ಓದುಗರು ತಮ್ಮ ಲೇಖನಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಒಂದನ್ನು ಸಧ್ಯಕ್ಕೆ ಆಯ್ದುಕೊಂಡು ಪ್ರಕಟಿಸುತ್ತಿದ್ದೇನೆ.

ಈ ಪ್ರಣಯ ಲೇಖನ ನಮ್ಮ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಹೊಂದಿದ್ದು, ಪ್ರಣಯಪದ್ಮಿನಿಯಲ್ಲಿ ಇಂಥ ಲೇಖನ ಇದಕ್ಕೂ ಮೊದಲು ಪ್ರಕಟವಾಗದಿದ್ದುದು ನನ್ನ ಈ ಆಯ್ಕೆಗೆ ಪ್ರೇರಣೆ. ಬೆಂಗಳೂರಿಗರಿಗೆ ಈ ಭಾಷೆ ಸ್ವಲ್ಪ ಗೋದಲಕ್ಕೀಡು ಮಾಡಬಹುದು. ಆದರೂ, ಈ ಲೇಖನ ಎಲ್ಲ ಓದುಗರಿಗೂ ಖುಷಿ ಕೊಡುತ್ತದೆಂದು ನನ್ನ ನಂಬಿಕೆ. ಕಾಮೇಂಟ್ ಮಾಡಿ ಪ್ರೋತ್ಸಾಹಿಸಿ.

~ಪದ್ಮಿನಿ




ಆಹಾ! ಏನ್ ಪಾರ್ಟೀರಿ ಅದು. ನಮ್ಮ ಹಳ್ಳಿ ಅಂಥ ಊರಾಗ ಪಾರ್ಟೀ-ಗೀರ್ಟೀ ಎಲ್ಲಾ ನಡಿಯೂದಿಲ್ಲಾ. ಇದೇ ಮೊದಲನೇದ್ದು. ಊರಿನ ಗೌಡರು ದೊಡ್ಡ ಬಂಗಲೆ ಕಟ್ಟಿಸಿದ್ದ್ರು. ಊರಿನ ಮಂದಿಗೆಲ್ಲ ಸಂಜೀಕೆ ಔತಣಕ್ಕ ಕರದಿದ್ದ್ರು. ಊರು ಚಿಕ್ಕದಾದ್ರೂ ಸುತ್ತಮುತ್ತಲಿನ ಜನಾನೂ ಬಂದಿದ್ದಕ್ಕ ಭಾರೀ ಮಂದಿ ಸೇರಿದ್ದ್ರು. ಆ ಭಾರೀ ಪಾರ್ಟ್ಯಾಗ ನನಗಿಂತ್ಲೂ ನನ್ನ ಹೆಂಡ್ತೀಗೇ ಭಾಳ ಜನಾ ಗೊತ್ತಿದ್ರು. ನಾ ಸುಮ್ಮ ಅಕೀನ ಗಂಡಾ ಅನ್ಸಿಕೊಳ್ಳಿಕ್ಕೆ ಹೋದಂಗ ಅಲ್ಲಿ.

ಹೊರಗ ಜೋರಂಗ ಗಾಳಿ ಬೀಸಲಿಕ್ಕೆ ಹತ್ತಿತ್ತು, ಸಿಡ್ಲು ಮಿಂಚು ಹೊಡೀಲಿಕ್ಕೆ ಹತ್ತಿದ್ವು. ಆ ಸದ್ದಿಗೆ ಒಳಗಿದ್ದ ಹೆಂಗಸ್ರು ಟುಣಕ್ ಅಂತ ಜಿಗ್ಯಾವ್ರು, ಅಂಜಾವ್ರು. ಆ ಹೆಂಗಸ್ರಾಗ ನನ್ನ ಮಸ್ತ ಹುಡುಗಿ ಸ್ವಾತೀನೂ ಇದ್ಳು. ಅಕೀಗೆ ನನಗ ಅಫೇರ್ (ಅಂದ್ರ ಅನೈತಿಕ ಸಂಬಂಧ) ನಡೀಲಿಕ್ಕೆ ಹತ್ತಿ ಭಾಳ ದಿನಾ ಆಗಿತ್ತು. ಆದ್ರ ನನ್ನ ಹೆಂಡ್ತೀಗೆ ಅದು ಗೊತ್ತಿರಲಿಲ್ಲ. ಸ್ವಾತಿ ಅವತ್ತ ಅಲ್ಲಿ ಇಲ್ಲದಿದ್ರ ಪಾರ್ಟ್ಯಾಗ ಏನ ಮಾಜಾನೂ ಇರ್ತಿರಲಿಲ್ಲಾ ಅನಿಸಿತ್ತು.

ನೋಡಿದ್ರ ಇಂವಾ ಎಷ್ಟ ಆಲಸೀ ಮನಶ್ಯಾ ಇದ್ದಾನಪಾ ಅನ್ನೂ ಹಂಗ ನಾನು ದೂರ ಒಂದ ಗ್ವಾಡಿಗೆ ಬೆನ್ನ ಹಚ್ಚಿ ಅಕೀನ್ನs ನೋಡ್ಕೋತ ನಿಂತಿದ್ದೆ. ಅದು ಅಕೀಗೂ ಗೊತ್ತಿತ್ತು. ಸ್ವಾತಿ ನನ್ನ ಹೆಂಡ್ತೀ ಜೊತೇನs ಮಾತಾಡ್ಕೋತ ನಿಂತಿದ್ಳು. ನಡುನಡುವ ನನ್ನ ಕಡೆ ಕಣ್ಣ ಹಾಯಿಸ್ತಿದ್ಳು. ಎಂಥಾ ಚೆಂದುಳ್ಳಿ ಚೆಲುವೆ ಅಂತೀರಿ ಸ್ವಾತಿ... ಭಾಳ ಸೆಕ್ಸಿ ಹುಡುಗಿ. ಅವತ್ತು ಬ್ಯಾರೆ ಕರೀ ಸೀರಿ ಉಟುಗೊಂಡು ಸಾಕ್ಷಾತ್ ರತೀದೇವಿ ಥಾರಾ ಕಾಣತಿದ್ಳು. ನಾ ಹಂಗs ಅಕೀನ್ನs ನೋಡ್ಕೋತ ನಿಂತಿರ್ಬೇಕಾದ್ರ ಛಕ್ ಅಂತ ಹೊರಗ ಮಿಂಚ್ ಹೊಡೀತು. ಅದರ ಬೆಳಕ ಖಿಡಕ್ಯಾಂದ್ ಹಾಯ್ಸಿ ಸ್ವಾತಿ ಮ್ಯಾಲ್ ಬೀಳೂದ್ಕ ಫಕ್ ಅಂತ ಲೈಟ್ ಹೋಗಿಬಿಡ್ತು!

ಹಿಂಗ ಒಮ್ಮಿಗೀಲೇ ಮಿಂಚ ಹೊಡದು ಕರಂಟ್ ಹೋದಕೂಡ್ಲೆ ಪಾರ್ಟ್ಯಾಗ್ ನಿಂತ ಹೆಂಗಸರಾಗ ಒಂದಿಷ್ಟ ಮಂದಿ ಚಿರ್ರ್ ಅಂತ ಚೀರೀದ್ರು, ಒಂದಿಷ್ಟ ಮಂದಿ ಥೂ ಅಂದು ಹೋಗಿದ್ದ ಕರಂಟಿಗೆ ಉಗದ್ರು. ಆದ್ರ ನನ್ನ ತಲ್ಯಾಗ ಆ ಮಿಂಚಿನಂಗ ಒಂದು ಐಡಿಯಾ ಹೊಳದಿತ್ತು. ಸರಾಸರಾ ಅಲ್ಲಿಂದ ಹೆಜ್ಜಿ ಕಿತ್ತಿದಾಂವ್ನs ಸೀದಾ ಸ್ವಾತಿ ನಿಂತಿದ್ದ ಜಾಗಾಕs ಹೋದೆ. ಕತ್ತಲ್ಯಾಗ ಹುಡುಕಿ ಅಕೀನ ಕೈ ಹಿಡಕೊಂಡಾವ್ನs ಅಕಿನ್ನ ಎಳಕೊಂಡು ಹೊರಗ ಬಾಲ್ಕನ್ಯಾಗ ಕರಕೊಂಡು ಹೋದೆ. ಅಲ್ಲೇ ಗ್ವಾಡೀಗೆ ಅಕೀನ್ನ ಒತ್ತಿ ಹಿಡಿದು ಅಕೀ ತುಟೀಗೆ ಅರ್ಜೆಂಟಾಗಿ ಒಂದು ಕಿಸ್ ಕೊಟ್ಟೆ.

"ಜಲ್ದೀ ನಡೀ. ಭಾಳ ಟೈಮ್ ಇಲ್ಲಾ", ಅಂತ ಅಕೀಗೆ ಕದ್ದಲೆ ಹೇಳಿ ಒಂದ ಕೈಯಿಂದ ಅಕೀ ಸೊಂಟಾ ಹಿಡಕೊಂಡು ಇನ್ನೂ ಸ್ವಲ್ಪ ಮುಂದಕ ಅಕೀನ ಎಳಕೊಂಡು ಹೋದೆ. ಪೂರಾ ಕತ್ತಲೀನs ಇತ್ತು. ಏನೂ ಕಾಣಸವಲ್ತಾಗಿತ್ತು. ಅಕೀ ಮಾತ್ರ ನಾ ಯಾವಕಡೆ ಎಳೀತಿದ್ನೋ ಆ ಕಡೆ ನಡ್ಯಾಕಿ. ಅಷ್ಟರಾಗ ನನ್ನ ಖಾಲಿ ಇದ್ದ ಕೈಗೆ ಬಲಕ್ಕ ಒಂದು ಬಾಗಲಾ ಸಿಕ್ತು. ಅದನ್ನ ತಳ್ಳಿ ಒಳಗ ನಿಧಾನಕ ಕಾಲಿಟ್ಟೆ. ಒಂದು ರೂಮು ಇದ್ದಂಗ ಅನಿಸ್ತು. ಒಳಗಂತೂ ಅಮಾಸೀ ಅಂಥ ಕತ್ತಲಿ. ಸ್ವಲ್ಪ ಒಳಗ ಹೋದ ಮ್ಯಾಲ ಕಾಲಿಗೆ ಮಂಚ ತಗಲಿದಂಗ ಅನಿಸ್ತು. ಹಂಗs ಬಗ್ಗಿ ಕೈಯಾಡಿಸೀದೆ. ಗಾದಿ ಹತ್ತು! ಇನ್ನ್ಯಾಕ ತಡಾ ಅಂದಾವ್ನs ಸ್ವಾತೀನ ಮೈಮ್ಯಾಲ ಎಳಕೊಂಡು ಮಂಚದ ಮ್ಯಾಲ ಬಿದ್ದೆ. ಅಕೀನ್ನ ಗಟ್ಟಿ ತಬ್ಬಕೊಂಡು ಲೊಚಲೊಚ ಅಂತ ತುಟಿಗೆ ಮುತ್ತು ಕೊಟ್ಟೆ.

"ಇವನವ್ವನ ಟೈಮ್ ಭಾಳ ಕಡಿಮಿ ಅದ!" ಅಂತ ಬಡಬಡಿಸಿದೆ.

ಅಕೀನ್ನ ಹಂಗs ಗಾದೀ ಮ್ಯಾಲ ಹೊರಳೀಸಿ ಅಂಗಾತ ಮಾಡಿ ಮಲಗಿಸೀದೆ. ಅವ್ಳ ಕಾಲಗೋಳನ ನಡೂ ಹಾಕ್ಕೊಂಡು ಕೂತು ಅಕೀ ಸೀರೀನ ಸರಾಸರಾ ಮ್ಯಾಲ ಏರಿಸೀದೆ. ಅಕೀ ಸ್ವಲ್ಪ ಕೊಸರಾಡಿ ಎದ್ದು ಕೂಡ್ಲಿಕ್ಕೆ ಹೊಂಟ್ಳು. ನಾನು "ಶ್!" ಅಂದಾವ್ನs ಹಂಗs ಅಕೀನ್ನ ಒತ್ತಿ ಹಿಡಿದು ಬಲವಂತ ಮಾಡಿ ಮಲಗಿಸೀದೆ.

"ಸುಮ್ನಿರs, ಏನೂ ಅನ್ನಬ್ಯಾಡಾ, ಏನೂ ಮಾಡಬ್ಯಾಡಾ. ಗದ್ಲ ಆಗಬಾರ್ದು." ಅಂತ ಮೆತ್ತಗೆ ಅಕೀನ ಕಿವ್ಯಾಗ ಹೇಳ್ದೆ.

ಅಷ್ಟ ಅಂದು ಸೀದಾ ಅಕೀನ ಪ್ಯಾಂಟೀ ನಿಕ್ಕರಿಗೇ ಕೈಹಾಕಿ ಅದನ್ನ ಸರಕ್ಕಂತ ಕೆಳಗ ಎಳದು ನನ್ನ ತಲೀನ ಅಕೀ ತೊಡೀ ನಡೂವ ಸಿಗಿಸಿ ಛಂದಂಗ ಹದವಾಗಿ ಬೆಳದ ಅಕಿ ಗುಂಗುರ ಕೂದಲಾಗ ಮೂಗಿನ ಸಮೇತ (ನಾಲಿಗಿ ಹೊರಗ ಚಾಚಿಕೊಂಡು) ಬಾಯಿ ಒತ್ತಿದೆ.

ಒಹೋ! ತಡೀರೆಪಾ. ಇವನವ್ವನ ಏನೋ ಗದ್ಲ ಆಗೇದ. ಗುಂಗರ ಕೂದಲ? ಛಂದಂಗ ಬೆಳಿದಿದ್ದ?

ಆ ವಿಚಾರ ಬಂದಕೂಡ್ಲೇ ಮಾಡಲಿಕ್ಕೆ ಹತ್ತಿದ್ದನ್ನ ಬಿಟ್ಟು ಕತ್ತಲ್ಯಾಗ ತಲೀ ಎತ್ತಿ ಕುಂತೆ.

"ಹೂಂ! ನಿಲ್ಲಸ ಬ್ಯಾಡಾ. ಇನ್ನ ನಿಲ್ಲಸಬ್ಯಾಡ!" ಅಂತು ಹೆಣ್ಣಿನ ಧ್ವನಿ! ಸ್ವಲ್ಪ ಗೊಗ್ಗರ ಅನ್ನುವಂಥಾ ಧ್ವನಿ. ನನಗ ಗುರತs ಹತ್ತಲಿಲ್ಲ. ಸ್ವಾತಿ ಧ್ವನಿಯಂತೂ ಅಲ್ಲ ಅನಿಸ್ತು. ಯಾವದಪಾ ಈ ಹೆಂಗಸು ಅಂದಕೊಂಡೆ.

"ಏ ಯಾರs ನೀ?" ಅಂದೆ ಸ್ವಲ್ಪ ಅಂಜಕೋತ.

"ನೀ ಯಾವನೋ?" ಅಂದ್ಳು ಅಕಿ.

ಕೆಲಸ ಕೆಟ್ಟಿತ್ತು. ಅನಾಹುತ ಆಗಿತ್ತು. ನನಗೇನ ಹೇಳಬೇಕೋ ತಿಳೀಲಿಲ್ಲ. ಎದಿ ಧಡಾ ಧಡಾ ಬಡಕೊಳ್ಳಿಕತ್ತು.

"ಬಾಯಿಬಿಡಬ್ಯಾಡಾ! ಏನೂ ಸಮಜಾಯಿಷಿ ಬೇಕಾಗಿಲ್ಲಾ." ಅಂದ್ಳು ಆ ಹೆಂಗಸು.

"ಮತ್ತ... ಏನ ಮಾಡೂದೀಗ?" ಅಂದೆ ನಾ ಪೆದ್ದನಂಗ ಅಕಿ ಕಾಲಗೋಳ ನಡುವ ಕೂತು.

ನಾ ಅಷ್ಟ ಕೇಳಿದ್ದs ತಡಾ, ಅಕಿ ಸರಕ್ಕನ ಎರಡೂ ಕೈ ಮುಂದ ಚಾಚಿ ನನ್ನ ತಲೀನ್ನ ಗಟ್ಟಿ ಹಿಡಕೊಂಡು ತನ್ನ ತೊಡೀ ನಡುವ ಎಳಕೊಂಡ್ಳು. ನನ್ನ ಬಾಯಿನ್ನ ತನ್ನ ಜೇನಗೂಡಿಗೆ ಒತ್ತಿ ಹಿಡದು, "ಇದನ್ನs ಮಾಡು." ಅಂದ್ಳು!

ಆಯ್ತಬಿಡಪಾ ಅಂದಕೊಂಡೆ. ಇಲ್ಲೀ ತನಕಾ ಬಂದ ಆಗೇದ. ಇಷ್ಟು ಮುಂದುವರದ ಆಗೇದ. ಇನ್ನ್ಯಾಕ ಅನುಮಾನ? ಅದೂ ಅಲ್ದs, ಗಂಡಸಾಗಿ ಒಂದ ಹೆಣ್ಣಿಗೆ ಇಷ್ಟೂ ಸೇವೆ ಮಾಡಲಿಕ್ಕ ವಲ್ಲೆ ಅಂದ್ರ ಎನ ಛಂದ? ನೀ ಎಂಥಾ ಗಂಡಸೋ ಅಂದಾಳು ಅಂದಕೊಂಡೆ. ಮನಸ್ಸನ್ಯಾಗ ಇಕಿ ಸ್ವಾತಿ ಅಲ್ಲಾ ಅಂತಾ ಅದ್ಹೆಂಗ ನನಗ ಗೊತ್ತಾಗಲಿಲ್ಲಪಾ ಅಂತ ಮತ್ತ-ಮತ್ತ ಕೇಳಕೊಂಡೆ. ಈ ಹೆಂಗಸು ಬ್ಯಾರೇನsss ಇದ್ಳು. ಸ್ವಾtiತಿ ತೆಳ್ಳಗ ಬಳ್ಳಿಯಂಗ ಇದ್ದಾಕಿ. ಈಕ್ಯರೆ ದಪ್ಪ ಮೆತಮೆತ್ತಗ ಇದ್ದಾಳ. ಸ್ವಾತೀ ವಾಸನೀನs ಬ್ಯಾರೆ ಇತ್ತು. ಅಕೀ ರುಚೀನs ಬ್ಯಾರೆ ಇತ್ತು. ಇಕೀ ವಾಸನಿ, ರುಚೀನs ಬ್ಯಾರೆ (ಅಕೀಕಿಂತಾ ಸ್ವಲ್ಪ ಛಲೋ ಅಂದ್ರೂ ಸರಿ). ಆದ್ರ ಸ್ವಾತೀಕಿಂತಾ ಇಕಿ ಸ್ವಲ್ಪ ಜಾಸ್ತೀನs ಫಾಸ್ಟ್ ಇದ್ದಂಗ ಅನಿಸ್ತು. ನಾ ಅಕೀಗೆ ಸೇವಾ ಮಾಡಲಿಕ್ಕ ಹತ್ತಿ ಎರಡ ನಿಮಿಷ ಆಗಿತ್ತು, ಅಷ್ಟಕ್ಕs ಅಕೀ ಮೈಯೆಲ್ಲಾ ಬೆವತು, ನಡಗಲಿಕ್ಕ ಹತ್ತಿತ್ತು. ಮುಂದಿನ ಕ್ಷಣ ನನ್ನ ತಲೀಮ್ಯಾಲಿನ ಕೂದಲಾ ತನ್ನ ಮುಷ್ಠ್ಯಾಗ ಗಟ್ಟಿ ಹಿಡಕೊಂಡ್ಳು. ನನ್ನ ತಲೀ ತಿರಗಬೇಕು ಹಂಗ ತನ್ನ ತೊಡಿಗೋಳ ನಡುವ ಒತ್ತಿಹಿಡದು, ಗುರ್-ಗುರ್ ಅಂತ ಶಬ್ದಾ ಮಾಡಿ ಊಂsss ಅಂತ ನರಳಿ, ಹತ್ತ ಸೆಕೆಂಡ್ ಜೋರಂಗ ನಡಗಿ ಆಮ್ಯಾಲೆ ಶಾಂತ ಆದ್ಳು.

"ಹಿಂಗ ಆಗಿ ಭಾಳ ದಿನಾ ಅಗಿದ್ವು" ಅಂದ್ಳು. "ನೀ ಯಾವನೋ ಗೊತ್ತಿಲ್ಲಾ, ಆದ್ರ ಭಾಳ ಮಜಾ ಬಂತು" ಅಂತೂ ಅಂದ್ಳು.

"ನನಗೂ ಮಜಾ ಬಂತು. ನಿನ್ನ ಹೆಸರೇನ?" ಅಂದೆ.

"ಹೆಸರ ಕೇಳಬ್ಯಾಡ. ಹೆಸರ ತಿಳಕೊಳ್ಳದಿದ್ರsನ ಒಳ್ಳೇದು" ಅಂದ್ಳು.

"ಸದ್ದ ಲೈಟ್ ಬಂದೂ ಅಂದ್ರ? ನೀ ಯಾರಂತ ಗೊತ್ತ ಆಗssದಲ್ಲಾ." ಅಂತ ನಾನು ಷಾಣೇತನಾ ತೋರಸಲಿಕ್ಕೆ ಅಂದೆ.

"ನಿನ್ನ ಮಾರೇನಾದ್ರೂ ಕಾಣಿಸಿದ್ರ, ಯಾರೂ ಅಂತ ತಿಳಕೊಳ್ಳದ ನನ್ನ ಕೈ ಹಿಡಿದದ್ದಕ್ಕ, ಕತ್ತಲ್ಯಾಗ ನನ್ನ ಎಳಕೊಂಡು ಬಂದದ್ದಕ್ಕ, ನನಗೆ ಮುತ್ತಿಟ್ಟದ್ದಕ್ಕ, ನನ್ನ ಮೈಮುಟ್ಟೋ ಧೈರ್ಯ ಮಾಡಿದ್ದಕ್ಕ ನಿನ್ನ ಕಪಾಳಿಗೆ ಮೊದಲ ಒಂದ ಹೊಡೀತೀನಿ. ಖರೇ ಹೇಳಬೇಕಂದ್ರ ನಿನ್ನ ಮಾರಿ ಎಷ್ಟ ಹೊಲಸ ಅದs ಅಂತ ನನಗ ತೋರಸs ಬ್ಯಾಡಾ." ಅಂದ್ಳು.

"ಭಾಳ ಛಂದ ಮಾತಾಡ್ತೀ ನೀ." ಅಕೀ ಮಾತೀಗೆ ನಕ್ಕು ಹೇಳ್ದೆ.

"ಇರವಲ್ತ್ಯಾಕ. ಕತ್ತಲಿ ಇರೂದ್ರಾಗs ಜಲ್ದೀ ಉಳಿದದ್ದನ್ನ ಮಾಡಿ ಮುಗಸು." ಅಂತ ಅಕೀನೂ ಸ್ವಲ್ಪ ನಕ್ಕು ಹೇಳಿದ್ಳು.

ಅಕೀ ನನ್ನ ಒಳಗ ಕರಿಯೂಹಂಗ ಬೆಚ್ಚಗ ಹಸೀಹಸೀ ಆಗಿದ್ಳು. ನಾ ನನ್ನ ಪ್ಯಾಂಟ ಮಳಕಾಲ ತನಕಾ ಇಳಿಸಿದಾವ್ನ ಅಕಿ ಒಳಗ ನುಗ್ಗಿದೆ. ಅಕೇನ ಅಂಥಾ ಬಿಗಿ ಇರಲಿಲ್ಲಾ, ಆದ್ರ ಆ ಹಾದರದ ಪ್ರಸಂಗಾನs ಹಂಗಿತ್ತು ನೋಡ್ರಿ, ಭಾಳ ಮಜಾಕೊಡಲಿಕ್ಕೆ ಹತ್ತಿತ್ತು. ಅಕೀಗೂ ಆ ಮಜಾ ಭಾಳs ತಗೊಂಡಂಗಿತ್ತು. ನನಗ ಎತ್ತೆತ್ತಿ ಕೊಟ್ಟು ಛಂದಂಗ ಮಾಡಸ್ಕೊಂಡ್ಳು. ಆಮ್ಯಾಲ ನಾ ನರಳಕೋತ, ಸುಖದಾಗ ನಡಗಕೋತ ಪಿಚಕಾರಿಹಂಗ ಅಕೀ ಒಳಗೆಲ್ಲ ಜೀಕಳೀ ಹೊಡದೆ.

ಎಲ್ಲಾ ಮುಗದಮ್ಯಾಲ ಅಲ್ಲೇ ಸ್ವಲ್ಪ ಹೊತ್ತು ಅಕೀ ಮೈಮ್ಯಾಲ ಬಿದ್ದಿದ್ದೆ. ಅಷ್ಟರಾಗ ಅಕಿ ಮಳಕೈಲೆ ನನ್ನ ತಿವದ ಎಬ್ಬಿಸಿ,
"ನಡಿ, ಜಾಗಾ ಖಾಲಿ ಮಾಡು. ಲೈಟ ಬರೂ ಟೈಮ್ ಆಗೇದ" ಅಂತ ಆರ್ಡರ್ ಮಾಡಿದ್ಳು.

ನಾ ಮಂಚಾ ಬಿಟ್ಟ ಇಳದು ಪ್ಯಾಂಟ್ ಸರಿಯಾಗಿ ಏರಿಸಿಗೊಂಡು ಬಟ್ಟೆ ಸರೀ ಮಾಡಕೊಂಡೆ. ಅಷ್ಟರಾಗ ಕಾಲೀಗೆ ಏನೋ ಹತ್ತು. ಬಗ್ಗಿ ಕೈಯಾಡಿಸಿದರ ಮೆತ್ತಗಂದ ಸಣ್ಣದೇನೋ ಸಿಕ್ತು. ಅಕೀ ಪ್ಯಾಂಟಿ ನಿಕ್ಕರ್! ನಂತಲ್ಯಾಗ ಏನ ಹುಳಾ ಎದ್ದೂನೋ ಗೊತ್ತಿಲ್ಲ, ಆ ಪ್ಯಾಂಟೀನ್ನ ಎತ್ತಗೊಂಡ ಗಪ್‌ಚುಪ್ ಪ್ಯಾಂಟ್ ಕಿಸೇದಾಗ ತುರಕ್ಕೊಂಡೆ. ಬಾಗಲಾ ತಗsದ ಇನ್ನೇನ ಹೊರಗ ಕಾಲಿಡಬೇಕನ್ನುದಕs ಅಕೀ "ಏ ಸ್ವಲ್ಪ ತಡಿ" ಅಂದ್ಳು.

ನಾ ತಡದೆ. ನಾ ಅಕಿನ್ನ ಚಡ್ಡೀನ್ನ ನನ್ನ ಕಿಸೇದಾಗ ತುರುಕಿದ್ದೇನರೆ ಅಕೀಗೆ ಗೊತ್ತಾತೋ ಹೆಂಗ ಅಂತ ಅನ್ನಿಸ್ತು.

"ಭಾಳ ಛಲೋ ಅನಿಸ್ತು. ಥ್ಯಾಂಕ್ಸ್" ಅಂದ್ಳು.

ನಿಟ್ಟುಸಿರು ಬಿಟ್ಟು ನಾ ಹೊರಗ ನಡದೆ. ಹೊರಗ ಆಗಲೇ ಭಾಳಷ್ಟ ಜನಾ ಬಾಲ್ಕನ್ಯಾಗ ನಿಂತಿದ್ರು. ಒಂದಿಷ್ಟ ಮಂದಿ ಲೈಟರ್ ಕ್ಲಿಕ್ ಮಾಡಿ ಸಿಗರೇಟ್ ಹಚ್ಚಿಕೊಳ್ಳಕ್ಕೆ ಹತ್ತಿದ್ರು. ಒಂದೆರಡ ಕಡೆ ದೊಡ್ಡೂ ಕ್ಯಾಂಡಲ್ ಹಚ್ಚೀನೂ ಇಟ್ಟಿದ್ರು. ನಾ ಬಾಲ್ಕನಿಗೆ ಸೇರೂದs ತಡಾ ಲೈಟ್ ಬಂತು!

ಪಾರ್ಟೀನೂ ಮುಗಿಲಿಕ್ಕೆ ಬಂದಿತ್ತು. ನನ್ನ ಹೆಂಡ್ತಿ ನನಗ ಕಣ್ಣಸನ್ನಿ ಮಾಡಿ ಹೋಗೂಣು ನಡಿರಿ ಅಂದ್ಳು. ಸ್ವಾತಿ ಅಂತೂ ಎಲ್ಲೂ ಕಾಣಸಲಿಲ್ಲಾ. ಆಗಲೇ ಒಂದಿಷ್ಟ ಮಂದಿ ಹೋಗಲಿಕ್ಕೆ ಹತ್ತಿದ್ರು. ಅವರನ್ನ ಬೀಳ್ಕೊಡ್ಲಿಕ್ಕೆ ಪಾರ್ಟಿ ಕೊಟ್ಟಿದ್ದ ಗೌಡ ದಂಪತಿಗಳು ಬಾಗಿಲದಾಗ ನಿಂತಿದ್ರು. ಬಂದ್ರಿ ಭಾಳ ಛಲೋ ಆತು ಅಂತ ಇವ್ರು, ಪಾರ್ಟಿ ಭಾಳ ಮಸ್ತ ಆತ್ರಿ ಅಂತ ಅವ್ರು. ನಾನು ನನ್ನ ಹೆಂಡ್ತಿ ಹೊಂಟನಿಂತ ಮಂದೀ ಸಾಲನ್ಯಾಗ ನಿಂತ್ವಿ. ನಮ್ಮ ಪಾಳಿ ಬಂದಾಗ ಆ ಶ್ರೀಮಂತ ಗಂಡಾ ಹೆಂಡ್ತಿ ನಕ್ಕೋತ ನನ್ನ ಮತ್ತ ನನ್ನ ಹೆಂಡ್ತಿಗೆ ನಮಸ್ಕಾರ ಮಾಡಿ "ಇಬ್ರೂ ಬಂದ್ರಿ, ಭಾಳ ಛಲೋ ಆತು" ಅಂದ್ರು. ನನ್ನ ಹೆಂಡತಿನೂ ವ್ಯವಹಾರಕ್ಕಂತ ಅವರಿಗೇನೋ ಹೇಳಿದ್ಳು. ಆ ಹೊತ್ತಿಗೆ ಇದ್ದಕ್ಕಿದ್ದಂಗ ಆ ಹೆಂಗಸಿನ ಕೈ ಫಳಾರ್ ಅಂತ ನನ್ನ ಕಪಾಳಿಗೆ ಬಿಗದಬಿಡೂದ?

ಐದಾರ ಜನಾ ನಮ್ಮ ಕಡೆ ತಿರಗಿ ನೋಡಿದ್ರು. ಇನ್ನೊಂದ ಬಿದ್ದಗಿದ್ದೀತು ಅನ್ನೂ ಅಂಜಕೀಲೆ ನಾ ನನ್ನ ಕೈನ ಮುಖದ ಎದರು ಹಿಡಕೊಂಡೆ. ಆ ಹೆಂಗಸು ಯಾರಗೂ ಗೊತ್ತಾಗದಂಗ ನನ್ನ ಪ್ಯಾಂಟ್ ಕಿಸೇದ ಕಡೆ ಸನ್ನಿ ಮಾಡಿದ್ಳು. ಅಕಿ ಯಾಕ ನನಗ ಹೊಡದ್ಳು ಅಂತ ಆಗ ಗೊತ್ತಾತ ನನಗ. ನನ್ನ ಕಿಸೇದ ಅಂಚಿನ ಹತ್ರ ಅಕೀ ಕರೀ ನಿಕ್ಕರ್‌ನ ಒಂದು ತುದಿ ಇಣುಕಿ ನೋಡಲಿಕ್ಕ ಹತ್ತಿತ್ತು. ಅದು ಏನಂತ ಅಕೀಗೆ ನನಗ ಮಾತ್ರ ಗುರತ ಹತ್ತಲಿಕ್ಕೆ ಸಾಧ್ಯ. ಅದನ್ನ ಅಕಿ ನೋಡಿ ಬಿಟ್ಟಿದ್ಳು! ಕತ್ತಲ್ಯಾಗ ಅಕೀನ ಎಳಕೋಂಡು ಹೋಗಿ ಮಂಚದ ಮ್ಯಾಲ ಹಾಕಿ ಹಬ್ಬಾ ಮಾಡಕೊಂಡಾವ ಯಾರು, ಆಮ್ಯಾಲ ಅಕೀನ ಚಡ್ಡೀ ತುಡಗ ಮಾಡಿದಾಂವ ಯಾರು ಅಂತ ಅಕೀಗೆ ಅಷ್ಟರಿಂದ್ಲೇ ಗೊತ್ತಾಗಿತ್ತು.

"ಕಣ್ಣ ಬಿಟ್ಟು ಕಾಲಿಡು. ಇಲ್ಲದಿದ್ರ ನನ್ನ ತುಳದಂಗ ಇನ್ನೊಬ್ರನ್ನೂ ತುಳೀತಿ" ಅಂತ ನಕ್ಕೋತನ ಹೇಳಿದ್ಳು. ಅವ್ಳು ಅಷ್ಟೇ ಅಂದು ನನ್ನ ಮರ್ಯಾದೆ ಉಳಿಸಿದ್ದು ನನ್ನ ಪುಣ್ಯ ಅಂದುಕೊಂಡೆ.

ನಾ ಏನೂ ಮಾತಾಡ್ದ ಮೊದಲ ಅಲ್ಲಿಂಗ ಜಾಗಾ ಖಾಲಿ ಮಾಡ್ದೆ. ನನ್ನ ಹೆಂಡ್ತಿ ನನ್ನ ಹಿಂದ ಓಡಕೋತ ಬಂದ್ಳು.

"ಏನಾಯ್ತರೀ? ಅಕ್ಯಾಕ ನಿಮ್ಮ ಮುಖಕ್ಕ ಹೊಡದ್ಳು? ನೀವ ಅಕೀ ಕಾಲ ತುಳದ್ರೇನ?" ಅಂತ ಭಾಳ ಸಣ್ಣ ಮಾರಿ ಮಾಡಿ ಕೇಳಿದ್ಳು.

"ಇಲ್ಲs ಮಾರಾಯ್ತಿ. ಯಾವನೋ ತುಳದಿರಬೇಕು. ಅಕೀ ನನಗ ಹೊಡದ್ಳು. ಗೌಡತಿ ಬ್ಯಾರೆ, ಏನೂ ಮಾತಾಡೂ ಹಂಗಿಲ್ಲ" ಅಂದೆ. ಆಗಿದ್ದೇನು ಅಂತ ನನ್ನ ಹೆಂಡ್ತಿಗೆ ವಿವರಿಸಿದ್ರೆ ಅಕೀನೂ ಒಂದು ಕಪಾಳಿಗೆ ಬಿಗೀತಾಳಂತ ಗೊತ್ತಿತ್ತು.

ನನ್ನ ಹೆಂಡ್ತಿ ಮತ್ತೇನೂ ಮಾತಾಡಲಿಲ್ಲ. ಮನಸ್ಸಿನ್ಯಾಗs ಲೆಕ್ಕಾಚಾರ ಮಾಡ್ತಿದ್ಳೋ ಏನೋ. ಸಧ್ಯಕ್ಕಂತೂ ಗ್ರಹಚಾರ ಅಷ್ಟಕ್ಕs ಮುಗದಿತ್ತು. ಅವತ್ತ ಕತ್ತಲ್ಯಾಗ ಹೋಗಿ-ಹೋಗಿ ಊರಿನ ಗೌಡತಿನ್ನ ಎಳಕೋಂಡ ಹೋಗಿ ಮಂಚದ ಮ್ಯಾಲ ತಳ್ಳಿ... ಯಪ್ಪಾ! ನೆನಸಿ ಕೊಂಡ್ರ ಒಂಥರಾ ಥ್ರಿಲ್ ಆಗತದ. ಅಕೀ ಮನಸ್ಸ ಮಾಡಿದ್ರ ನನಗ ನಾಲ್ಕ ಮಂದೀ ಕೈಯಿಂದ ಧರ್ಮದೇಟು ಕೊಡಸಬಹುದಿತ್ತು. ಹಂಗ ಮಾಡಲಿಲ್ಲ. ಪಾಪ, ಒಳ್ಳೇ ಹೆಂಗಸು. ವಯಸ್ಸು ನಲವತ್ತೈದರ ಮ್ಯಾಲ ಇರಬಹುದು. ನೋಡಲಿಕ್ಕ ಮಾತ್ರ ನಲವತ್ತರ ಒಳಗಿನ್ಯಾಕಿ ಅನಸ್ತಾಳ.

ನಾನು ಮನಸ್ಸನ್ಯಾಗ ಅನ್ನಕೊಂಡೆ. ಹೆಂಗಸು ಯಾರಾದ್ರೇನು? ಹೆಂಗಿದ್ರೇನು? ಕತ್ತಲ್ಯಾಗ ಎಲ್ಲಾರೂ ಒಂದೇ!

Saturday, June 30, 2012

ಪದ್ಮಿನಿಗೆ ಲೇಖಕರು ಬೇಕಾಗಿದ್ದಾರೆ


ಪ್ರಿಯ ಓದುಗರೆ,


ಪ್ರಣಯಪದ್ಮಿನಿಯಲ್ಲಿ ಕಳೆದ ಎರಡು ವರುಷಗಳಲ್ಲಿ ಯಾವುದೇ ಹೊಸ ಅಂಕಣ ಪ್ರಕಟವಾಗದೇ ಇರುವುದು ನಿಮಗೆಷ್ಟು ಬೇಸರ ತಂದಿದೆಯೋ ಅಷ್ಟೇ ಬೇಸರ ನನಗೂ ತಂದಿದೆ. ಅದರೆ ಏನು ಮಾಡುವುದು? ಪ್ರಣಯಪದ್ಮಿನಿಗಾಗಿ ಬರೆಯಲು ಮೊದಲಿನಂತೆ ಈ ಪದ್ಮಿನಿಗೆ ಬಿಡುವಿಲ್ಲ. ಎಷ್ಟೋ ಸಲ ಪ್ರಣಯಪದ್ಮಿನಿಯನ್ನು ಅಂತರ್ಜಾಲದಿಂದ ತೆಗೆದುಹಾಕಿಬಿಡಲೇ ಅನಿಸುತ್ತದೆ. ಆದರೆ ಹಾಗೆ ಮಾಡಲು ಇನ್ನೂ ಮನಸಾಗಿಲ್ಲ. ಈ ಕಡೆ ಕಥೆ-ಕವನಗಳನ್ನು ಬರೆಯಲೂ ಆಗುತ್ತಿಲ್ಲ.


ಇದಕ್ಕೊಂದು ಪರಿಹಾರವಿದೆ. ನಿಮ್ಮಲ್ಲಿ ಯಾರಿಗಾದರೂ ಪ್ರಣಯ ಕಥೆ-ಕವನಗಳನ್ನು, ಶೃಂಗಾರ ಲೇಖನಗಳನ್ನು ಬರೆಯುವ ಅಭಿರುಚಿಯಿದ್ದರೆ ಬರೆದು ಕಳುಹಿಸಬಹುದು. ಅವುಗಳನ್ನು ನಾನು ಪ್ರಣಯಪದ್ಮಿನಿಯಲ್ಲಿ ಪ್ರಕಟಿಸುವೆ. ಇದರಿಂದ ಪ್ರಣಯಪದ್ಮಿನಿ ಎಂದಿನಂತೆ ಬಳಕುತ್ತ ತನ್ನ ತುಂಟತನವನ್ನು ಮುಂದುವರಿಸಬಹುದು. ನನಗೂ ಮತ್ತೆ ಸ್ಫೂರ್ತಿ ಸಿಕ್ಕಂತಾಗಿ ನಾನೂ ಹೊಸ ಲೇಖನಗಳನ್ನು ಆಗಾಗ ಬರೆದು ಪ್ರಕಟಿಸಬಹುದು. ಏನಂತೀರಿ? ಕಾಮೆಂಟು ಬರೆದು ತಿಳಿಸಿರಿ. ಈಮೇಲ್‌ಗಳಿಗೆ ನಾನು ಸ್ಪಂದಿಸುವುದಿಲ್ಲ.


ನನ್ನ ಈ ಪ್ರಸ್ತಾಪದ ಬಗ್ಗೆ ಹೆಚ್ಚು ತಿಳಿಯಬೇಕಿದ್ದರೆ ಮುಂದೆ ಓದಿರಿ.


  • ನಿಮ್ಮ ಲೇಖನಗಳು ನಿಮ್ಮ ಹೆಸರಿನಲ್ಲಿ ಪ್ರಕಟವಾಗುವುದರಿಂದ ನಿಮಗೆ ಇಷ್ಟವಾದ ಕಲ್ಪಿತನಾಮ (pseudonym) ಒಂದನ್ನು ಆಯ್ಕೆಮಾಡಿಕೊಂಡು ನಿಮ್ಮ ಲೇಖನಗಳನ್ನು ನನ್ನ ಈಮೇಲ್ ವಿಳಾಸ (padmini.kashyapa@gmail.com) ಕ್ಕೆ ಕಳುಹಿಸಿ. ನಿಮ್ಮ ಕಲ್ಪಿತನಾಮವನ್ನು ನೀವು ಕಳುಹಿಸುವ ಲೇಖನದ ಕೆಳಗೆ ಒದಗಿಸಿ.

  • ಪ್ರಣಯಪದ್ಮಿನಿಯಲ್ಲಿ ಅಶ್ಲೀಲತೆಗೆ ಅವಕಾಶವಿಲ್ಲ. ಪ್ರಣಯ ಲೇಖನಗಳನ್ನು ಆದಷ್ಟು ಅಸಭ್ಯತೆಯಿಂದ ದೂರವಿಟ್ಟು ಬರೆದು ಪ್ರಕಟಿಸುವುದು ಪ್ರಣಯಪದ್ಮಿನಿಯ ಉದ್ದೇಶ.

  • ಬೇರೆ ತಾಣಗಳಿಂದ ಲೇಖನಗಳನ್ನು ಕದ್ದು ಕಳುಹಿಸಿದರೆ, ಹಾಗೆ ಮಾಡಿದ್ದು ನನಗೆ ಗೊತ್ತಾಗದೇ ಅಂಥ ಲೇಖನಗಳನ್ನು ನಾನು ಪ್ರಕಟಿಸಿಬಿಡಬಹುದು. ಆದರೆ ಮುಂದೊಂದು ದಿನ ಆ ಲೇಖನವನ್ನು ಬ್ಲಾಗಿನಿಂದ ತೆಗೆದುಹಾಕಬೇಕಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ.

  • ನೀವು ಕಳುಹಿಸಿದ ಲೇಖನಗಳು ನನಗೆ ಮೆಚ್ಚುಗೆಯಾದರೆ ಮಾತ್ರ ಅವು ಪ್ರಣಯಪದ್ಮಿನಿಯಲ್ಲಿ ಪ್ರಕ್ಟವಾಗುವವು. ಈ ವಿಷಯದಲ್ಲಿ ಯಾವುದೇ ಈಮೇಲ್ ವ್ಯವಹಾರಕ್ಕೆ ಆಸ್ಪದವಿಲ್ಲ.


ವಿ.ಸೂ. ಒಂದು ಹೆಣ್ಣಿನ ದೃಷ್ಟಿಕೋನದಿಂದ ಬರೆದು ಕಳುಹಿಸಲ್ಪಟ್ಟ ಲೇಖನಗಳು ನನಗೆ ಬೇಗನೆ ಮೆಚ್ಚುಗೆಯಾಗುತ್ತವೆ. ನೀವು ಒಬ್ಬ ಹೆಣ್ಣೇ ಆಗಿದ್ದರೆ ನಿಮ್ಮ ಲೇಖನಗಳು ಸಹಜವಾಗಿಯೇ ಆ ದೃಷ್ಟಿಕೋನದಲ್ಲಿರುತ್ತವೆಯಾದ್ದರಿಂದ ಅನಗತ್ಯ ಪ್ರಯತ್ನ ಬೇಡ.

-ಪದ್ಮಿನಿ